ಪುಟ:ಶೇಷರಾಮಾಯಣಂ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ೧೧ನೆಯ ಸದ್ಧಿ. ಪ್ರಳಯಮಂಪೊರ್ದಿಸಲುವನನುಂ ತೊಡಗಿವೆ | ಗ್ಧಳಿಸುವಂಬುಧಿ ಗಳಂತಿರೆವೊಲಾರ್ಭಟಿಸುತಾ | ದಳವೆರಡು ಮಿದಿರಾನಲಿತ್ತಂಡದೊಳ್ಳಲವುಕಾ ಹಳಿದುಂದುಭಿಗಳ || ಮೊಳಗುಗಳು ಮಾನೆಗಳpಂಕೃತಿಗಳುಂ ಕುದುರೆ | ಗಳ ಈ ತಂಗಳಂ ತೇರ್ಗಳಲಿವುಗಳುನಾ | vಳಸಿಂಹರವಗಳುಂಕೂ ಡಿ ಶಬ್ದಬ್ರಹ್ಮಮಯವೆನಿಸಿದುದು ಜಗವನು [೧೫॥ ಪರವಾನನೀಂದ ಕೇyಾರಣಾಂಗಣದಲ್ಲಿ | ವರರಥಿಕಲೋಕದಕಿರೀ ಟಪರಿಚಿತಮಣಿ | ಕಿರಣಧೋರಣಿಸುರಪಚಾಪದಂತಿರವರೆದ ವೀರಸುವ ಟಾನೀಕದ || ಊರುನಿಂಹನಾದದರಮೆಗರ್ಜಿತವಾಗೆ ! ಪರಿಪರಿಪರಿನರಾವು ತರ್ಕಳ ಕರಾಳತರ | ಕರವಾಳಗಳ ಪೊಗರೆ ಮಿಂಚಾಗಲೆಡೆವಿಡದೆಕಣೆಯುಬಿ ರುವಳಕರೆದುದು ||೧೬|| ಬಕ ಜಾನಕಿ ಸುಕೇತುವನಿದಿರ್ಚೆಲವೊ ಪೆಂ | ಕುಳಿಯಪಡಿಯರನ 'ವೋಲೇಕಿಲ್ಲಿ ನಿಂದಿರ್ಪೆ | ಬಲದಕ ರವನುಳಿದಿತ್ತ ಬಾನಿನಾಗೆ ತೂರಿನ ನೊಡನೆ ಕಾದು || ತಿಳಿವುದಾಬಕ ನಿನ್ನಳವಿಯಥವಾವೂಹ | ಗೊಳಿಸಿದೀ ಚತುರಂಗಬಂದೊಡನೆ ನಿನ್ನ ನರೆ | ಗಳಗೆ'ಯಮಪರಾತಿಥಿಯನಾಗಿಸದೆ ಬಿಡೆನಾನೆಂದುಜೀವಡೆದನು ||೧೭|| ಆನುಡಿಯಕೇಳೆಡನಕಡುಕೋಪದಿಂದೆಸುಭು | ಜಾನುಜಂತಿರುವೇ ರಿಸಿದಂತಾಪವುಂಮಿಡಿದ | ಜಾನಕಿಯಮೇಲೆಚ್ಚ ನೆಲೆಗಾಂಪ ಬರಿದೆಗಳಹದಿರ ನುತಂಬಗಳನು || ತಾನನಂ ನಿಜಶರಗಳಿಂದೆಕತ್ತರಿಸಿ ೮ | ಓನಿಧಿಸು ಕೇತುವಂ ಕಣೆಗಳಾರಿಂದಿಕ್ಕ | ಲಾನಿತಬಾಣಂಗಳವನೆದೆಗೆ ತಾಗಿದೊಡವೆ ಇವುಗದೆ ಬಿದ್ದು ವಿಳೆಗೆ jovt. ಕರದೊಳಿಹವಲ್ಲಕಿಗೆ ಮನವ್ರತವನಿತ್ತು ಸುರಮುನಿಪನಾಗಸದೆ ಇತಿವಾತ್ರ ಕುತುಕದಿಂ | ನಿರುಕಿಸುತ್ತಿರೆ ಭಟಾವಳಿವಿಸ್ಮಯಂಗೊಂಡು ಭಾಪು ಭಾವೆಂದು ಪೊಗಳೆ | ವಿರಮಿಸದೆ ಖಣಿಲುಖಣಿಲೆಂದಲಗುಗಳಪರ | ಸರಘ ಟೈನದೊಳಗೆದದನಿಕೇಳಗೋಚರಿಸ | ದಿರೆ ಕಣೆಯತೆಗೆವ ಪೂಡುವ ಬಿಡುವ ಮಾಳ್ಯೆಚ್ಚಾಡಿದರ್ಬಳಕಿರರೂ \೧೯||