ಪುಟ:ಶೇಷರಾಮಾಯಣಂ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ನೆಯು ಸಣ್ಣ. M ನಿನ್ನು ಆದುನಾನೆಂತುಜೆವಿಸಲಿ ಹಾಪುತ್ರ ಸನ್ನು ತಚರಿತ್ರಚಿತಾ೦ಗ ಸುಪವಿತ್ರಾಂಗ | ನಿನ್ನ ಪೆಡಲಿಯಳಲನೆಂತು ಸೈರಿಪುದು ನಿನ್ನಿರವನಿಂತು ನೋ ಎನ್ನ ಕಣ್ಣೆಕೊಡೆಯದಿರ್ಪುದಕಟಾಇದೇ ! ನಿನ್ನು ಮೆನ್ನೆದೆಬಿರಿಯ ದೆಂಬಹಂಬಲಿಸುತಿ | ರ್ಪನ್ನ ವಿಚಿತ್ರವನರ್ಬ೦ದು ತವೆತಡೆದುತಮ್ಮ, ಳಲನಿಂತೆಂದರು lix! ತಂದೆಸೈರಿಸು ಸೈರಿಸಳಲಿಫಲವೇನಿನ್ನು 1 ಮುಂದೆನಿಂವಾಳ್ಳುದಂ ಯೋಚಿಸುದುತಕ್ಕಾದಿ' | ಪಂದದಿಂನೀಸಿಯಸಲುಂಬುತಿರಲೆ ಗೈವೆವಾ ಪ್ರ ವೀರರ್ಗೆರಣದೆ ! ಸಂದಿ ವುದು ಮೃತ್ಯುಂಸಾ -೦ವಿರಭಾಮಿಯೊ | ಳ್ಳಂದುವು ಲಗಿರ್ಪಚಿತಾಂಗವೇಂಧನ್ಯನೆ | ದಂದುಗವಿದೇಶಕ್ಕೆ ನಿನಗೆನಾವಿನ್ನುಂಭ ದುಂಕಿರಲೋಳೆ೦ದರು ||೬|| ಎನಗೆಯುದ್ದಕ್ಕೆ ನೇಮವನೀವುದೆಂದಡಿಗೆ| ನಮಿನಮಿಸಿ ಬೇಡಿಕೊಳ ಲವರಂ ಸುಬಾಹುಭೂ | ರಮಣನೊಡನೆದ್ದು ಥಟ್ಟನೆನೆಡಿ ಮಕ್ಕಳರನಿವಿ ಗಳೆಂದವಾತು || ಸಮಯಕ್ಕೆ ತಕ್ಕದೈದುವುದು ವಿರರ.೦ | ಸಮರಕ್ಕೆ ಲೈ ಚಿತ್ರಾಂಗಹಂತಾರನಂ | ಯಮಪುರಕ್ಕಿಂಗಟ್ಟಬಹೆವೆಂದು ಬೊಬ್ಬಿರಿದು , ರಥವೆರಿನಡೆದರವರು ೬|| ಒಡನಾಮಹಾವೀರಸುಭುಜ ಭೂಮೀಶನಂ | ಕಡುಮುಳಿದುರತ್ನ ಚಿ ತ್ರಿತವಾದವೊಂದೆರ | ನಡರಿಕೋದಂಡರುಂಸಿಡಿದು ಸೆನೆಯ ಸಜ್ಜುಗೊಳಿಸಿ ಪರಬಲಕ್ಕಿದಿರ್ಚಿ \\ ನಡೆತಂದುಶತ್ರುಘ್ನ ನೊಡನೆ ಕಾದಿನಿಲೆ) ಸಡಗರದೊಳಾ ನೀಲ ರತ್ನ ರಿಸ್ರತಾಪರ್ಕ | fಡನೆಕಡುಗಲಿಗಳೆ೦ದೆನಿಸಿದ ವಿಚಿತ್ರದಮನಾ ದಲನುವಾದರು [vi ಕೆಲವುಳಯಂಕರೆದುತಂದಾವಿಚಿತನುಂ | ನೀಲರತ್ನ ನುವನ್ನು ದವನರಿಪುತಾಪರುಂ | ಕಾಲಾಂಬುದಂಗಳಂತಿರೆ ಚಿತ್ರತಾಪಂಗಳಿಂದೆಸೆಯು ತಾಲ್ಬಟಿಸುತೆ || ಕಾಳಗಂಗೈದರ ಚತುರಂಗಮಂ | ಪೇಳಲೇನೂಡ ನೊಡನೆಪೊಯ ವರಮೇದದಿಂ | ನೂಳದೆಕ್ಕೆತ್ತಲುಂತೀವಿರ ಮೇದಿನಿಯಪೆಸರ ನನ್ನಲ್ಲಿ ನಿದರು Fl