ಪುಟ:ಶೇಷರಾಮಾಯಣಂ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ನೆಯ ಸ್ಥಿ. ೧೧ ಆನುಡಿಗತವಾಗಿ ದವನಾದಿಗಳ್ಳತನೆ | ನೀನೆಳಸಿದಂತಾಗಲೆಂತು ನಿನ್ನಾಜ್ಞೆಯಹು | ದೋ ನಡೆದುಕೊಳ್ಳವಾವಂತಂದು ಬಿನ್ನ ವಿಸಯೊಡನಾ ಮಹೀಕಾಂತನು ! ಮಾನವವಿಲಾಸದಿಂವೆರೆಯುತಿರ್ವ ರಮಾ | ಜಾನಿಯ ಮುಖಾಶಮಂ ನಿರುಪಮೋತ್ಸವದಿಂದೆ ಪೀನವೈಭವದೊಡನೆತಹುದಿಲ್ಲಿಗೆ ದು ನಿಜತನುಜರಂ ನೇಮಿಸಿದನು || ೧೫ || ಬಳಕವರ್ತಿರದೊಳಾಶಾಸನವನಾಂತು ಪೇಳ | ಲೋಳಪೊಕ್ಕು ಚೌರಿ ಸತಿ ಗಮೊದಲೆನಿಪ ಬಿರುದು ) ಗಳನೊಡನತೆಗೆಸಿಕೊಂಡೆಂಟೆಗಳ ಬಂಡಿಗ ಆಮೇಲೆ ಫೋನನ್ನಂಗಳ | ಪಲವುಕುಳಕಿಲುಗಳಂಕೂಡ ಪೇರಿಸಿಕೊಂಡು | ಹೊಳೆ ಹೊಳೆವ ರನ್ನ ದೇರ್ಬೆಳುದುರೆ ಪೇರಾನೆ 1 ಗಳನೋಡಂಗೊಂಡು ಮ ಖತುರಗಮುಂ ನಡಸಿಕೊಂಡುವದೊಳ್ಳತಂದರು ||೨೬|| ತರುವಾಯೊಳಾನೃಪತಿ ನಿಜತನುಜರೊಡಗೂಡಿ | ಪರತರಾನಂದದಿಂ ದಾತುರಂಗಮದೊಡನೆ | ಪರಿಜನದಕಂದೆ ಕಾಣ್ಯದಂತೆಗೆಸಿಕೊಂಡನಿಲ ಸಂಭವನವುದೆ || ಭರತಾತ್ಮಜಪ್ರಮುಖರೊಡಗೂಡಿ ಶಿಬಿರದಂ | ತರದೆ ಆರ್ದಿನಕುಲೇಂದ್ರನ ತಮ್ಮನಂಕಂಡು | ಚರಣಾಂಬುಜಕ್ಕೆರಗಿ ವಿನಯದಿಂ ಮುಖತುರಗನುಂ ಕಾಣ್ಯೊಡನರ್ಪಿಸಿ | ೬ || ಆಲಿಸನ್ನಯ ಬಿನ್ನ ಪವನಲೆ ರಘದಹನ | ಬಾಲನೀದಮನನೀಹ ಯವನರಿಯದೆ ತಡೆದು | ಕಾಳಗಕತೊಡಗಿದಂನಾನು ಮತಾಂಗಮುನಿಶಾ ಪದಿಂ ಮಢನಾಗಿ | ಮೂಲೋಕದೊಡೆಯನೆಂದರಿಯದಾ ರಾಮನಂ | ತೋಳಮದದಿಂದಾಂತು ಯುದ್ಧಕ್ಕೆ ಬಂದೆನೀ | ಬಾಲಿಶನತಪ್ಪಮಿಪುದೆಂದು ಕೈಮುಗಿದುಬಿನ್ನವಿಸಿ ವಿನಯದಿಂದ | Lov ಆವನಪದಾಂಬುಜಂ ಸೋಂಕಿದೊಡೆ ತಿಲವಧ | ಭಾವನಂಪಡೆದು ದೋ ಮತ್ತಮಾಗೃಧ್ರನು ಮ | ದಾವನಕರಸ್ಪರ್ಶ ಸುಕೃತಾತಿಶಯದಿಂದೆ ಪರಮಪದಮಂದಾರ್ದನ | ಆವವನ ನಾಮಸಂಸ್ಕರಣೆಯೊರಿಸುವುದೊ | ಏವಳಿಯನಂತರಂಗದೊಳರಸುವರ ಮುನಿಗ । ೪ಾತನಂ' ಎಕ ತ ನಾನವನ ಚರಣಸಂಗದೆಧನ್ಯವೆನಿಸಿರ್ಪುದೇ | ೦೯ || 16