ಪುಟ:ಶೇಷರಾಮಾಯಣಂ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಶೇಷರಾಮಾಯಣಂ, ಆನಹಿತಚಾರಿತ್ರನೆನಿಪ ಪರಮಾತ್ಮನಹ | ರಾಮನಡಿಯಂತೊರ್ಪು ದೆನಗೆ ಕೃಪೆಯಿಂದ ನೀಂ | ಸೌಮಿತ್ರಿ ಯೆನ್ನ ಸರ್ವಸ್ವವುಂನಿನ್ನ ದಾನುಂತ ವಾಧೀನನೆಂದು | ಕೈಮುಗಿದುಬೇಡಿಕೊಳೊ ನಿಪುಣಮುತಿರಘುನೆಲೆ | ಭೂ ಮಿಪತಿವೃದ್ಧನಾದುದರಿಂದ ನೀನೆನಗೆ | ರಾಮಚಂದ್ರಮನಂತೆ ಪೂಜ್ಯನೆಂದೆನಿ ನಿರ್ಪೆ ಬಾಲಕಂ ತಾನಂದನು || ೩೦ || ಕೇಳೆಲೆಸುಬಾಹು ಪೊಡೆದಾಡುವುದು ರಣದೆ ಭೂ | ಪಾಲಕರ ಮೊ ದಲನೆದುಧರ್ಮವಾದುದರಿ೦ದೆ | ಕಾಳಗವನಾತೀಯಧರ್ಮದಿಂ ಮಾಡಿದಿರಿ ತಪ್ಪಿದರೆಳನಿರ್ಸದು | ಆಳದವನನಿರಾಜವಂ ನೀನೆನ್ನ ! ಪಾಳಗ ಧಿನಾಥನಾಗಮ್ಮೊಡನೆಬಹುದೆಂದು | ಪೇಳ ಮುಖಹಯದೊಡನೆ ಮೇಲೆನಿಸಿ ದಾಕಾಣೆಬೆಲ್ಲವಂ ಕಲ್ಗೊಂಡನು | ೩೧ || ಒಡನನೃಪಂಕುವಾರಂಗೆಳಯಿಸಿ ತನ್ನ 1 ಪೊಡವಿಯೊಭವದಿಂ ರಾಜ್ಯಾಭಿಷೇಕವುಂ | ಕಡುವುದದೊಳೆಸಗಿದವುತಣದಿಂದೆತುಮ್ಮನಾಗಾಹನ ದೊಳನಿತುಸೇನೆ | ಮುಡಿದುರ.೪ುದೊ ಪೂರ್ತಿಯಾಗದಕ್ಕೆ ನಿತನಳ | ವಡಿಸಿ ಕೊಂಡೊಡಗೊಂಡು ತನ್ನ ಪನನಲ್ಲಿಂದೆ ನಡೆದನುತ್ಸಾಹದಿಂ ರಾಮಚಂದ್ರಾ ನುಜಂ ಮುಖವಜವಂದಡಿಯಿಡೆ || ೩೦ || ೧೦ ನೆಯ ಸಗ್ಗಿ ಸಂಪೂರ್ಣ೦ ಇಂತು ಸಣ್ಣ ೧೦ಕ್ಕೆ ಪದ್ಯ ೫೬ಕ್ಕೆ ಮಂಗಳನುಸ್ತು.