ಪುಟ:ಶೇಷರಾಮಾಯಣಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿಮೂರನೆಯ ಸನ್ನಿ, ಸೂಚನೆ! ಆಲಿಸಿತಂಭರೊವಖ್ಯಾನವಂ ಸುಮತಿ | ಪೇಳೆ ಸೌಮಿತಿ ತೇಜಃಪ್ರರಂಬೊಕ್ಕ ಭೂ | ಪಾಲಪುಂಗವಸತೃವಂತನಿಂ ಕಪ್ಪನ ಕಲ್ಗೊಂಡನತಿಮುದದೊಳು || ಪರಕಾಂಕ್ಷಿಪ್ರವರಕೆಳನಂತರದೊಳಾ | ಮಾರುವವನನುಸರಿಸಿ ಸಣ ಮಿತಿ, ಪಲವುಕಾಂ | ತಾರಜನಪದ ನದಿಗಿರಿಗಳ೦ದಾಂಟಿ ಚತುರಂಗಬಲಸಹಿ ತನಾಗಿ 1 ಭರವು:ರಲ್ಲಲ್ಲಿ ನಡೆಯುತಡಿಗಡಿಗಿತ | ಸಾರಮಣಿಕನಕವಸ ನಾಭರಣ ರಥತುರಗ | ವಾರಣಂಗಳನೆಲ್ಲು ಕಲ್ಲೊಳುತ ನಡೆಯ ತೇಜಃ ಪುರಂ ಕಣ್ಣೆ ಸದುದು || ೧ || ನಿರುಕಿಸುತ್ತದನೊಲ್ಲು ದರದೊಳ ಲಕ್ಷಣಾ | ವರಜನಡಿಯಿಡದೆ ಮುಂದಕ್ಕೆ ನಿಂದಲ್ಲಿ 1 ಮಿರಮಿರುಗಿಹೊಳೆವ ಚಾಮಿಾಕರನುಯಾನೇಕ ಕಲಶಂಗಳಂತಾಳಿದ | ಸುರುಚಿರಪಾಸಾದಶಿಗರಂಗಳಂ ಚಿಂತು | ತರಕೆ ತನಂಗಳಂದು ವಿಪೊಳಲಾವು | ದರಸಿಲ್ಲಿಗಾರೆಂದುಸುಮತಿಯಂಬೆಸಗೊ೦ ಡೆಡಿಂತವಂವಿವರಿಸಿದನು | ೨ || ಸುರತರಮತಿಶಾಲಿಶತ ಹಂತಾರಕೇ | ೪ರಾಜಧಾನಿ ತೇಜಃಪುರಾಭಿ ಖೋಯಂ | ಧಾರಿಣಿಯೊಳ್ಳದೆವಿಖ್ಯಾತಿಯಂಪಡೆದಿಹುದಿದಂ ಸತ್ಯವಂತನೆಂಬ || ಭೂರನುಣಕುಲಮಣಿ ಮಣಿವೇದವೇದಾಂಗ | ಪಾರಂಗತಂ ಧೀರನತಿವಿರ ನಂತು | ದಾರವತಿಯನ್ನರ್ಥನಾಮನಾಳುತ್ತಿರ್ಪನಹಹನೋಡೀಪುರ ದೊಳು | ೩ | ಕಂಗೊಳಿಸುವYಲಿಕಾನೇಕಸೌಧತಿ೩ | ರಂಗಳೆಳ್ಳಾಲ್ಗೊಂಡುಥಳ ಥಳಿಸಿತೊಳತೊಳಪ | ಗಾಂಗೇಯಕಲಶಂಗಳಗಂಗೆಯೊಳಿರ್ದು ಸೈಸದೆ ಕುಳಕೊFಡಿಗೆ || ವಂಗಡಂಗೊಂಡುಸೆವಿಸಲೆಳಸಿಬಿಸಿಲನು | ತುಂಗನಾ ದೀತಾಣದೊಂದುಕುಳ್ಳರ್ಪ | ಪೊಂಗರಿಯದಿವ್ಯಹಂಸಂಗಳಂಬಂತವೋ ಲವುಮುದೇಂ ಶೋಭಿಸುವುವೋ ೪೪ ||