ಪುಟ:ಶೇಷರಾಮಾಯಣಂ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧o ಶವರಾಮಾಯಣ ಆನೃಪಂ ಬಹುಕಾಲಮಿಂತು ಕಳೆಯಲೆ ಸಂ | ತಾನವಿಲ್ಲದೆ ಚಿಂತಿಸು ತೆ ಪತ್ನಿಯೊಡಗೂಡಿ 1 ಕಾನನಕೆ ನಡೆತಂದು ಕುಲಗುರುಗಳನಿನಿದ ವಸಿಪ್ಪರ ನಿಯೋಗದಿಂದೆ | ಮಾನಸದೊಳುರುಭಕ್ತಿಯಂತಳೆದು ನಂದಿನೀ | ಧೇನುವಂ ಸೇವಿಸಿ ಜಗತ್ರಯಪ್ರಖ್ಯಾತ | ಮಾನಿತಚರಿತ್ರನಂ ರಘುವೆಂಪುತ್ರನಂ ತದ ನುಗ್ರಹದೆ ಪಡೆದನು [೧೫|| ತಿಪ ಬಾಧೆಯಿಂದೆನಪ್ಪುದೆಂಬುದರೋ | ಇತಿಹಾಸವೆಂದು ಟು ಕೇಳ್ನಕನೆಂಬ ಭ | ಪತಿ 71ಬಲದಿಂದೆ ಪಾರ್ಥಿನಾಂಗವನ೪ ದ ತೇಜೋಮಯಾಂಗನೆನಿಸಿ || ತ್ರಿತವರವಿವಾನರಾಗಮುರಲೋಕಕ್ಕೆ ಸಾ || ರುತೆ ಪುಸಲೇಶದಿಂ ಮಾರ್ಗವಶದಿಂದೆ ಮ | ರ್ಗತಿಕ ವಿಧಯಾತ ನೆಯನನುಭವಿಸಜಿವರಂ ಲೋಕಿಸಿದನು ||೧೬|| ಆಸುಕೃತಿಯೊಡುಗಾಯಸೋಂಕಿನಿಂ ನರಕ | ವಾಸದೊYವಿಧಯಾ ತನೆಯನನುಭವಿಸುತ್ತೆ | ಬೇಸತ್ತ ಜೀವರ್ಗೆತೋರಿದುದುಸುಖಲೆ ಶಮನೆಂ ಬೆನದ್ರುತವನು || ಓಸರಿಸಲಾನೃಸತಿಯಲ್ಲಿಂದೆ ಹಾಯನು | ತಾ ಸಕಲದೇ ವರುರೆಘೋಳಿಟ್ಟು ನಂ ಕೇಳ್ | ದೇಸುಕರುಣಾಶಾಲಿಯೇ ಮರಳಿಬಂದನಾ ತಾಣಕ್ಕೆ ಮತ್ತಮವನು |೧೭|| ಆಗಳವನಂಕಂಡು ಮನುಧರನೆಲೆ ಮಹಾ | ಭಾಗನೀನೇಕೆನರಳಿದೆ ಪುಣ್ಯಲೋಕಕ್ಕೆ | ಪೊಗೆನಲ್ಲಾನೃಪತಿಪದಕೆರಗಿಕಯುಗಿದು ಕೊಂಡೆಲೆ ಯವಧರನೆ | ಈಗಯೆಡೆವಿವಿಹಿಂಸೆಯಂ ಸೈರಿಸದೆ | ಕೂಗಿಡುವ ಜೆ: ವರಾಮೊರೆಯ ಕೇಳೆಂದ | ವಾಗುವೊಡೆ ಸುಖಮಿವರ್ಗೆನಗಿದೇಸಗ್ಗ ನುಲ್ಲಿಗೈತಂದೆನು Lov ರವಿನಂದನನ ಕೃಪಾರ್ಣವನೆ ನೀನೊಲ್ಲೆನೆ | ಇವರನಿಹಿಂಸೆಯಿಂ ಬಿಡಿಸಿದೊಡೆಮುಂದೆ ಪೋ | ಗುವೆನಿಲ್ಲದಿರ್ದೊಡಿಲ್ಲಿಯೆ ತಾನುಮಿಹೆನೆಂದು ಬಿನ್ನವಿಸಲಾ ಕಾಲನು || ಅವನಿಪಾರ್ಲ ಕೇಳಧಿಕಪಾತಕಿಗಳಾ | ದಿವರಿಂತು ಘೋರತರ ನರಕಯಾತನೆಯನನು | ಭವಿಸುತಿಹರನ್ನ ನೇಮದೆಳವರನಾ ನೆಂತು ಬಿಡಲಿಯವನೆನಿಕೊಂಡು |