ಪುಟ:ಶೇಷರಾಮಾಯಣಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ೧೩ ನೆಯ ಸಣ್ಣ ಇವನೊರೆಯಲೇಂ ಮಿತ್ರತಲ್ಪ ಮುಂಪೊರ್ದಿದವ | ನಿವನನೀಲೋಹ ಶಂಕುಸ್ಥಾನದೊಳ್ಳಿಡಿ | ಸುವರೆನ್ನ ಭಟರನ್ಯರೊಡನೆದುಂ ನುಂಗಿದಿವಗೂ ಡುವರ ಸ್ಮಲವನು | ದಿವಂತಗೊಳ್ಳನಿದುಬಂದರ್ಥಿಯಂಕಂಡು | ಸವಿವಾತಿ ನೋಳುಮಾದರಿಸದಿನನಿತಿ: | ಭವನದೆಲ್ಬಳಸುವರಪಸಾಕ್ಷಿಯಾದಿ ವನನಾಲಗೆಯನಿದೆನೀರು |೨೦|| ವಾತಾಪಿತೃದ್ರೋಹವುಂ ಗುರುದೆಹಮುಂ | ಭಾತೃವಿದೆ ಹನಂ ಸ್ವಾಮಿವಿದೋಹನಂ | ಭೀತಿಯಿಲ್ಲದೆ ಮಾಡಿದವರನೀಗೌರವದೆಚಿ ತಮನಹಿಂಸಿಸುವರು ಪ್ರೀತಿಸದೆನಿ. ಪತಿಯನನ್ನನೋಳೂರಿವಳ | ನೀತ ಪನಶಾಲೆಯೊಳ್ಳಲತೆರದೆ ತಪಿಸುನ | ರ್ಘತಿಸುವರೀಲಂಚಗುಳಿಯನಿಸಂ ಘಂತನಿಲಯದೊಳೆಡುನೋಡು ||೧|| ಅರಸನೋಡನ್ನ ಕಂಟಕನಾದವನನುಗ್ರ | ತರಲಕೇರಿಸುವರಧಿಕಾ ರದಲ್ಲಿ ನಿಜ | ಪರಭೆ”ದದಿಂ ಪಕ್ಷಪಾತಿಯಾದಿವನನಿಯಪತ್ರದೆಡೆಯರುಳ್ಳಿ ಪರಿಪೀಡಿಸುತ್ತಿಹರ್ಸಶುವೃತ್ತಿಯಾದಿವನ | ನಿರದಡುವರಿಂತು ಕುಂಭೀಪಾಕ ನಿರಯದೊ | qರುಕಿಸೀವಿಶ್ವಾಸಘಾತಿಯಂ ಕಾಲಸೂತ್ರಕ್ಕೆ ಸೇರಿಸಿ ತವಿ ಪರು |೨| ತೆರಳನ್ನು ಮೀತಾಣದೊಳನೇಕವಿಧ | ಪಾತಕಂಗಳನೆಸಗಿದವ ದಿರಾಯಾಘೋರ | ಯಾತನೆಯನನುಭವಿಸುತಿರ್ಪರಿವರಂ ಬಿಡಿಸಲೆಳಸಿದೊಡೆ ನೀಂ ದಯಾಳು | ಸಂತತೃಭಕ್ತಿಯಿಂ ರಾಮಚಂದ್ರಾಂಘಿವನ | ಜಾತಮಂ ಜಾನಿಸುತೆ ಘಳಸರ್ಪಪುಣ್ಣಮುಂ | ಪ್ರತಿಭರದಿಂದಿವರ್ಗಿ ಡಿವರೆಲ್ಲರಂಬಿ ಹಲಾಸೆನಾನೆಂದನು |೨೩೪ ಎನಿಡನಘರಪದರಾಯೆನಿಸಿದಾ | ಜನಕನಂತಾಗಲೆಂದೆನುತವ ರ್ಜಾಪುಣ್ಯ | ವನ ಧಾರೆಯೆರೆದಿಯವರೆಲ್ಲರುಂ ನರಕವಾಸದಿಂ ಬಿಡಿಸಿಕೊಂ ಡ) | ವಿನುತದಿವ್ಯಾಂಗನಂ ಪಡೆದೆಲೆ ಕೃಪವಾಲ | ಜನಶಾಲನಿನ್ನ ತಂದೆ ಮಗೆ ಸುಖವಾದ | ದೆನುತೆ ದಿವ್ಯಸ್ಥಾನಕ್ಕೆದಲಾನೃಪತಿ ಯಮಧರನೊಡ ನಿಂತಂದನು ||೧೪||