ಪುಟ:ಶೇಷರಾಮಾಯಣಂ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

how ಶೀಘರಾನಾಯಂ ಭಾನುನಂದನನೆ ಪೇಳನಗಾವಶಾಪದಿಂ | ದೀನರಕದರ್ಶನಂಘಟಿಸಿತ ನ ಕಾಲನೆಲೆ 1 ಮಾನವಾಧೀಶ ನಿನ್ನಂದದ ಮಹಾಸುಕೃತಿ ಭೂಮಿಯೊಳಗಿ ರನ || ನೀನೆಂದಿನಂ ನಗರಪಡದೆ ನಡೆಯುತ್ತೊಂದು | ಧೇನುವಂ ದಂಡದಿಂಬಡಿದೆ ನಿರ್ನರವಾದು | ದಾ ನಿಮಿತ್ತದೆ ನಿನಗೆ ನರಕದರ್ಶನವೀಗ ೪ಾಪಾತಕಂ ಕಳೆದುದು ||೨೫| ಶರಣಾಗತಾರ್ತಿಭಂಜನ ಧುರಂಧರಧರಾ | ವರನಿಕರ ವಳವಣಿಸ ಜ್ಞನಾಗ್ರತೆಯಿನ್ನು ! ತೆರಳುನಿಂ ಫುಲೋಕವಾಸಕೆಂದು ಬೀಳೆಡ ಲಾ ಮಹಾರಾಜನು | ತರಣಿಜನಪದಕೆರಗಿ ದಿವ್ಯರಮಣೀಮಣೀ | ಕರಕಲಿ ತಚಾಮರವೃಜನೋಪಚಾರದಿಂ | ಮೆರೆವ ರಮಣಿಯಮಣಿಮಯ ವಿಮಾ ನವನೇರಿ ಪುಲೋಕಕೆ ನಡೆದನು |.c೬ || ಅದರಿಂದಪೂಜಿಸಲಕ್ಕು ದೈಧೇನು ಕೇ | ಳದನಿರದೆನೋಯಿಸಿದವತಿ ವಿಹೀನಂಗೆ ತ | ಹೃದು ಘೋರನರಕಗತಿ ನೀನದ ನಿತ್ಯವುಂ ದೃಢಭಕ್ತಿ ಭಾವದಿಂದೆ ! ಮುದವನ್ನು ಸೇವಿಸನಗಹುದು ಸಂತಾನ | ಮಿದುನಿಜಂ ರಾ ಜೇಂದನೀನದ ಸೇವಿಸುವ | ಹದನನರುಹುವೆ ನಾಲಿಸವಧಾನದಿಂದೆಂದು ಜಾಬಾಲಿಯಿಂತಂದನು | ೭ | ದಿನದಿನದೊಳರ್ಚಿಸಿ ವಿಧಿಪೂ ಕಮಾರ್ಗದಿಂ | ತಿನಲಿಕ್ಕಿಜವೆಯು ಗೋವನಡಸಿಕೊಂಡೊಡನೆ | ವನಕೈದಿಮೇಯಿಸುವುದೆಳವುಲ್ಲನದರೊ ಡಂಬುವಂಂಮ್ರ್ವುದು || ಜನಪಕೊಂಡೆಮೇವನದು ಭುಂಜಿಸುವುದು ನೀ ! ನನುಸರಿಸಿಕೊಂಡು ಪರಿರಕ್ಷಿಸುವುದದನದರ ) ತನುಗೆಮುತ್ತುವನೊಳ ನನಟ್ಟುವುದು ಮಲಗಲದು ಮಲಗುವುದು ಕಟ್ಟಳೆಯಿದು | ov || ಇಂತೀವ್ರತವನೊಂದುಮಂಡಲದೊಡರ್ಚುನೀಂ | ಸಂತಾನವಹುದು ಸಂದೇಹಮಿಲ್ಲೆನೆ ಧರಾ | ಕಾಂತಂಹಸಾದವೆಂದಂತು ತನ್ನ ಹನೀಯಗೊವ್ರತ ವನಾಚರಿಸುತೆ || ಕಾಂತಾರಕೊಂದುದಿನದಿ ಗೋವಂಬಿಟ್ಟು | ಕಾಂತವ ಹಬನಸಿರಿಯನೊಡುತನಲ | ವಾಂತುಸುಳಿದಾಡುತಿರಲೊಂದುನಿಂಹಂ ಬಂದು ಬನ್ನಿಂದದ೦ಪಿಡಿದುದು | ೯ |