ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣ, ಕೃತಕೃತ್ಯನಾಗಿ ಬಳಕಾಯುತಂಭರ ಭೂಮಿ | ಪತಿರಾಜೈಯೊಳು ತಂಗಭಿಷೇಕವುಂಗೈದು | ಸತಿಯೊಡನೆ ವೈರಾಗ್ಯಶಾಲಿಯಾಗೈದಿದಂಪಾವನ ತಪೋವನಕ್ಕೆ 1 ನುತಶೀಲನಹಸತ್ಯವಂತರಾಹ್ಮಮುಂ | ಹಿತಿಪೊಗಳೆ ಧರ್ಮ ದಿಂವಾಲಿಸುತ್ತಿರ್ದಪಂ | ಸತತುಂಬಿಡದೆರಾವನಪದಾಂಭೋಜವಂ ಭಕ್ತಿ ಯಿಂಸೇವಿಸುತ್ತೆ ೩೫೦ ಎನುತೆಶತ್ರುಘ್ನಂಗೆಸುವತಿ ಬಿನ್ನವಿಸುತಿ | ರ್ಪನಿತರೊಳಗಾಕುದುರೆ ರಾಮನಾಮಾಂಕನದ | ಕನಕಪಟ್ಟವನಾಂತು ನಿಜರಾಜಧಾನಿಗಭಿಮುಖವಾಗಿ ಬರುತಿಹುದನು || ಅನುಚರಬಂದುಬಿನ್ನ ವಿಸೆ ಕರ್ಣದೇವಿ | ತನಸುಧಾವ ರ್ಪವಾದಂತೆವೋಲಾವಚಂ | ದನಪೆಸರನಾಲಿಸುವುದುಂಸತ್ಯವಂತನಾನಂ ದಪರವಶನಾದನು |೩೬|| M ಬಳಕಾನಹೀವರಂ ಮೈಯೆಲ್ಲಮಂಜುಮ್ಮ | ನಳುರೆ ಪುಳಕತ್ರರಂ ಕಳಾನಂದಮಯ | ಒಳಮೊಸರೆ ಸಕಲಸೇನಾಪರಿವಾರ ಪುರವೃದ್ದ ಜನ ಸಹಿತನಾಗಿ | ಚಳಕದಿಂವೊರಮಟ್ಟದಿರ್ಗೊಂಡು ಬಹುಕುತ | ಹಳದೆ ಸೌಮಿತ್ರಿಯಂತತ್ಪದಕ್ಕೆರಗಿ ಪು | ವ್ಯಳಮುಖರನಪ್ಪಿಪಿರಿದುತ್ಸವದೊಳೆಲ್ಲರು ಮನರಮನೆಗೆ ಕರತಂದನು |೩೭|| ಸತೃಧರ್ಮವ್ರತಾಚರಣಪರನೆನಿಸಿದಾ | ಸತ್ಯವಂತಂಬಾಕನೆರೆ ನನ್ನ ಭಾವದಿಂ | ದತ್ಯಧಿಕಹರ್ಷದಿಂ ಸೈನ್ಸಪರಿಜನಸಹಿತನಾದ ರಾಮಾನುಜಂಗೆ || ಅತ್ಯಂತವಿತರಣೆಯು ಸತಿಯನೆಸಗಿ ಪರಿ | ಮಿತ್ತಿಕಾಂತಧನಮಣವಾ ಹನಾದಿಗಳ | ನತ್ಕುದಾರತೆಯಿಂದ ಕಾಣೆಯಾಗಿತ್ತು ಪದಕೆರಗಿ ನುಡಿದ ನಿಂತು Bevi ಸ್ವಾಮಿಕೇಳೆನ್ನ ರಾಜ್ಯ ನಿನ್ನ ದಾಗಿಹುದು | ರಾಮಚಂದ್ರಂಗೆನಾಂ ದಾ ಸನಾಗಿರ್ದಶ್ನೆ | ನಮಹಾತ್ಮನಚರಣಮಂಕಂಡು ನೆರೆಧನ್ಯನಾನಾಗಲೆಳಸುವ ನನೆ | ಗಾವಾನುಜಂಕೇಳು ಸತ್ಯವಂತನೆನಿನ್ನ | ನಾಮವನ್ನರ್ಥವಾದುದು ನಿನ್ನ ಸತ್ಯತಿನಿ ! ನಾನವನಿಮ್ಮೆಲ್ಲರಂತು ವಡಿಸಿದುದು ನೀನೆಳಸಿದಂ ತಾಗಲಿ |೩|