ಪುಟ:ಶೇಷರಾಮಾಯಣಂ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ನೆಯು ಸ. ೧೩೧ ಇರಾದೊಳ್ಳೆಳಸಪಟ್ಟಾಭಿಷೇಕಮಂ | ವೀರಯುವರಾಜರುಕ್ಕಂ ಗೆ ನೀನಮ್ಮೊಡನೆ | ಬಾರೆಂದುನುಡಿಯಲಾ ನೃಪತಿ ತನಯಂಗೆ ರಾಜ್ಯಾಭಿಷೇಕ ವನೊಡರ್ಚಿ | ಶ್ರೀರಾಮಚಂದ್ರಪದರ್ಶನೌತ್ತು ಕೈದಿಂ | ದಾರಘುನೋಡ ನೈದಲುದ್ಯುಕ್ತನಾದನಾ | ನಾರುವಂಮುಂಬಯಿ ಶತ್ರಜ್ಞನೆಲ್ಲರೊಡನಲ್ಲಿಂದೆ ಪೊರಮಟ್ಟನು ||೪|| ೧೩ ನೆಯ ಸದ್ಧಿ ಸಂಪೂರ್ಣ೦. ಇಂತು ಸನ್ನಿ ೧೩ ಕ್ಕೆ ಪದ್ಮ ೬೦ ಕ್ಕೆ ಮಂಗಳವಸ್ತು.