ಪುಟ:ಶೇಷರಾಮಾಯಣಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನಾಲ್ಕನೆಯ ಸಣ್ಣ. ಸೂಚನೆ|| ಉನ್ಮಾರ್ಗರೆನಿಸಿ ಮಾಯಾಕುಶಲರಾದ ವಿ | ದುನ್ಮಾಲಿಮುಖರಾ (ಸರ್ವಿಸಿನಮಾರ್ಗದೊ | ೪೩ತುರಂಗಮವನಪಹರಿಸಿ ಸಮಿ ತ್ರಿಯಿಂದೆಸಂಹೃತರಾದರು || ತವಸಿ ಕೆಳ್ಳಿಕ ಸೌಮಿತ್ರಿತತ್ರ ದೇಶ | ದವನಿಶರಿತ ಪಲತರದ ಕಾಣೈಯವಸ್ತು | ನಿವಹವನಯೊ?ಧಾಪ್ರರಿಗೆ ಕಳುಹುತಲ್ಲಲ್ಲಿ ಸೈನ್ಯವುಂ ಮೇಳವಿಸುತೆ | ವಿವಿಧ ವಾದ್ಬಂಗಳೆ ಏಣ್ಣೆ ಸೆಳುಂ ಮೊಳಗುತಿರೆ | ಸವತು ರಂಗಮವನನುಸರಿಸಿಕೊಂಡೊಲವಿಂದೆ ಪವಮಾನತನಯ ಪುಷ್ಕಲಮು ಎಲ್ಲರೊಡನೈದುತಿರೆ ಪಶ್ಚಿಮದೊಳು [೧] ಪರಿಚಲದಭಂಗುರಧರಾಧರಾಕಾರ ಭೀ | ಕರತರತರಂಗಾವಕ್ಕಮ್ಮನಿ ಸ್ವಂವಾಂ | ಡರವರಾಟಕ ಶಂಖ ಶಂಬೂಕನಿಕರಸರಿಸಿಹಿತಶಾಖಾವತಿ ಸ್ಪುನ : vv v ಹಸಿ ನಿಡತಟ | ಪರಿಸರಾನಪಾರು ಬಹು ವಿಧ ಮಹಾ | ತರಣಿಧ್ವಜಸಂಭಧೋರಣಿಬಂಧುರಂ ಸಿಂಧುರಂಜಿಸಿತು ಮುಂದೆ |ol ಮೊದಲಿತ್ತ ಕಪಿಸೈನ್ಯದೊಡಗೂಡಿಬಂದು ಕ | ಔದನೆನ್ನ ನಾರಾವ ನೀಗಳವನನುಜನನಿ | ನಿದ ಶತು ಹಂತಾರನಿವನಿಂತು ಚತುರಂಗಸೇನಾಸ ಮೇತನಾಗಿ | ಇದಕೊ ಬಂದೇನೊಡಚುವನೆ ತಾನೆಂದುಬಗೆ | ದಿದಿರಾಂ ತು ಕಡುನುಳಿದು ರಭಸದಿಂಗರ್ಜಿಸು | ತೊದಗಿ ಮೇಲ್ಯಾಯ್ತು ಬರ್ಪವೊ ಲಿರ್ದುದಾ ಸಿಂಧುವುದ್ದ ತತರಂಗೌಘದೆ |೩|| ನೆಲದೊಳಾನೊರನೇ ವಾಹಿನೀನಾಥನೆಂ | ದಲಘತರಗರದಿಂದಿರದೆ ಮೆರೆಯುತ್ತಿರ್ದ | ಜಲರಾಶಿ ತನ್ನಿದಿರೆ ಬರುತಿರ್ಪ ರಘುವೀರನಾಮಹಾನೀಕ ದೊಳಗೆ | ಪಲಬರಂ ವಾಹಿನೀನಾಥರಂ ನೊಳುದುಂ | ತಳೆದುಲಜ್ಞಾಭಾರ ನಂ ಕಂದಿಕಳಗುಂದಿ | ಮಲಿನತೆಯನಾಂತನೆಂಬಂತದೇನೀ ಹಿಪೊಡೆ ಕಣ್ಣೆ ವಂದನೋಕರಂಗಿ ||೪||