ಪುಟ:ಶೇಷರಾಮಾಯಣಂ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ನೆಯ ಸನಿ. ೧೫ ೧೩೫ ಒಡನೆ ಭಗ್ಗನಬೆಳಗುತಲೆದೋರಲಾಮುಗಿಲ | ಗಡಣವೆತೋಡಿದು ದೊ ನೋಡಲಾಧೂಳಿಯೆ | ತಡಗಿದುದೊ ಮಿಂಚುಗಳ ಹಬೆಯತ್ತ ನಂದಿದು ದೊ ಮಳಯತ್ತಮಾಯವಾಯೋ | ಸಿಡಿ ಳಾರ್ಭಟವೆತ್ತಮುಗಿದುದೋ ನೆತ್ತ ! ನಡೆದ ಬಿರುಗಾಳಿಮಬ್ಬೆ ಮರೆಯಾಯ್ಯೋ ! ನುಡಿವುದೇ ನಿಂದ್ರಜಾಲದಡೋರ್ಕಯಾದುದು ಮಹೋತ್ಸಾತ ಲಕ್ಷಣವದು ||೧೫|| ನೋಡಿಶತ್ರುಘ್ನನಾ ಘೋರತರವಾಯೆಯುಂ | ನೋಡಿಕಾಣದೆಮುಂ ದೆ ಪೋಗುತಿರ್ದಶಮಂ | ನೋಡಿ ಕಿರುಗೆಂಟಿನೊಳ ಬಳಕಿದಿರೊಳದಿತಿಖರ ದೊಳೆಸೆವ ಪೊಳಲೊಂದನು ನೋಡಿ ಭೂಪರಿಧಿಯಂ ನರೆತಿಳಿದಸುಮತಿ ಯಂ | ನೋಡಿದಾವುದು ಮುಂದೆ ಗಿರಿಯಮೇಲಣನಗರಿ 1 ನೋಡಿದೊಡೆಭೀ ಕರಮೆನಿಪ್ಪಿ ದಾವಡವಿ ಸೇಳೆ೦ದೆಡವನಿಂತೆಂದನು || ಅರಸಕೇಳಿದು ವಿಂದ್ಧವನಸೀಮೆಯಾ ಮಹಾ | ಗಿರಿಯೊಳಾದಶಕಂಠ ನೊಡನಾಡಿದುಷ್ಕಮತಿ | ನಿರವಧಿಕಮಾಯಾವಿಶಾರದಂ ಘಾತುಕಕುಲಾಗ ಸರನಘಸವ | ಉರುಕೌಶಾಲಿ ವಿದ್ಯುನ್ಮಾಲಿಯೆಂಬನಿ | ಚರನಸಂ ಖ್ಯಾತರಾಕ್ಷಸರೊಡನೆ ನಿನ್ನ | ಗರವೆಂಬ ಹೆಸರೊಳಿಪೊಳಲನಾರಚಿಸಿ ಕೊಂಡಾಳುತಿಹನೀವನವನು ||೧೭| ಈವಿಗಡರಕ್ಕಸನ ದುರುಳನೇವೇದನಾ | ನೀವನಪಾತಾಶನಂ ಗಳೆಎಳ್ಳು ನಿಜನರ | ಪಾವನತಪಕ್ಕೆಡರನೊಡರಿಸುವನವರಗ್ನಿ ಹೋತ್ರಸಾ ಧನಗಳನಿಸ | ಆವುಗಳನಿರದೆಸಂಹರಿಸುವಂ ಪುಣ್ಯತಿ | ರ್ಥಾವಸತಿಗಳನ ಶುಚಿಗೈವನಂತಿಲ್ಲಿಹತ | ಪೋವನದೆ ನಡೆವ ಯಜ್ಞಂಗಳಂ ಕೆಡಿಪನೊಡಗೊಂ ಡುಮಾತುಕಚರರನು |lov|| ಕೇಳಲೈಸೌಮಿತ್ರಿಯಾವನtಂತರದೆ | ಕಾಲಿಟ್ಟ ನರರುವರೆಂ ರೆಂಬ ಮಾತಿಲ್ಲ | ಪಾಳಾದುವಾಶನಂಗಳ್ಳಲವು ರಕ್ಕಸರಹಾವಳಿಯನೀಯ ಡೆಯೊಳು | ಪೇಳಲರಿದೆಂದು ಕೇಳಿರ್ದೆನಾಂ ರಾಮನೊ | ೪ಾಳರ್ಪವೈರ ದಿಂದೀಖಳನಾಸುರ ಕ | ರಾಳವಾಯೆಯೊಳಮ್ಮ ನಿಂತು ಕಂಗೆಡಿಸಿ ಪಿಡಿದೆ ನಕ್ಕುಂ ಹಯವನು lo೯||