ಪುಟ:ಶೇಷರಾಮಾಯಣಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ' ೧ ೨ ೧೩೬ ಶೇಪರಾಮಾಯಣಂ, ಮತ್ತ ಮೇಲೆ ಲವಣಾಸುರಾರಿಕ ಮನೋ ! ಇನೋಬೆರ ಪುಪ್ಪಕಸಮಾನನು | ತುತಮಂ ಕಾಮಗವಿಮಾನಮೊಂದಿರ್ಪುದೆಂದುಂ ಸ ನರಶೂರರೆನಿಪ | ನೆತ್ತರುಣಿ ಗರಭಟರಪತ್ತು ಸಾವಿರವನದು | ಪೊತ್ತುಕೊಂ ಡೆತ್ತಲುಂ ಗಗನವತಾರ್ಗದೊಳೆ 1 ನಿತ್ತು ದೂರಕ್ಕಾದೊಡಂ ಹವದೊಳ್ಳದು ವುದೆನುತ್ತುವರಾಂ ಕೇಳರ್ದೆನು ||೨೦|| ಎನೆ ಕೇಳು ರಘುಜನ ಚದರಿರ್ದನಿ: | ಆನಿಯನಾಕ್ಷೆಣವೇ ಮೇ ಳವಿಸಿಕೊಂಡೊಡನೆ ಶಾ | ಸನವೀಯ ರಾಕ್ಷಸರವಿಜಯಕ್ಕೆ ದಳದುಳನವಿರ ರಹಭಟರೆಲ್ಲರೂ ಘನಸಿಂಹನಾದಂಗಳಾರ್ಭಟ ಭೇರಿಗಳ | ಧನಧನತ್ಕಾರ ಮುಂ ದೇವಖಾತಪ್ರತಿ 1 ಧ್ವನಿಗಳಿ೦ ದ್ವಿಗುಣಿತವಾಗಲಾರೋಹಿಸಿದರಾ ಮಹಾಪರತವನು |coli | ಪ್ರಳಯಕಾಲದೆಮೀರಿ ದಡದಮಲುಕ್ಕಿಬಹ | ಜಲಧಿಯಂತಾಗಿರಿಯ ನಡಮ್ಬುದುಂ ರಘುವರನ | ಬಲದಂಕಂಡು ತಾವಲ್ಲಲ್ಲಿ ಗುಲ್ಬಂಗಳೂಾವ ಅರ್ದಸುರರು | ಕೆಲಬರಾರ್ಭಟಿಸುತ್ತ ತಡೆಯಲಿದಿರಾಂತು ಪು | ಪ್ರಮುಖ ಮಹಾವೀರರಿಂ ನಿಹತರಾದರಿಂ | ಕೆಲಬರಿರದೋಡಿ ವಿದ್ಯುನ್ಮಾಲಿಗೀಸುದ್ದಿಯಂ ಬಿನ್ನ ಪಂಗೈದರು |co|| ಕಡುಗಲಿಯದಂಕೇಳು ಯಾತುಧಾನಾಧಿಪತಿ | ಘುಡುಘುಡಿಸುತಾ ರ್ಭಟಿಸಿ ಘೋರತರವಾಯೆಯಿಂ. ಪಿಡಿದು ತಾನೊಂದಕುದುರೆಯಂ ಬಿ ಡಿಸಿಕೊಳಲಾವನನ್ನಿ ದಿರೆಬಹನು || ಫಡಫಡಾಗವಿಯೊಳಗೆಪಟ್ಟಿ ರ್ಪಸಿಂಗನಂ | ಪೊಡೆದೆಚ್ಚರಿಪನಾವನನುಜನಾಪಿಸುಣಿಂದೆ ) ನುಡಿದಡಾರಾವಣಂ ತಾನಂಜು ವನೆ ನರರ್ಗೆಂದು ಭೇರಿಯಪೊಯಿಸಲು |೨೩|| ಹುದ್ದ ಪ್ರಸಕ್ತಿಯಿಲ್ಲದೆ ಸೊಕ್ಕಿಮೈಮರೆದು | ಬದ್ಧರಾಗಬಲೆಯರ ಭುಜಯುಗಳವಾಶದಿಂ 1 ನಿದ್ದ ಸಕಲೈಶಗೃರಾಗಿ ಪೊಳಲೊಳಗಿರ್ದ ನಿಖಿಲ ರಾಕ್ಷಸಯೋಧರು 8 ಉದ್ಧ ತಮಹಾದುಂದುಭಿಧ್ವನಿಯಕೇಳುತು | ದ್ಯುದ್ದ ರಾಗಿಳಿದು ಮಳೆಮುಂಚಂಗಳಿ೦ದತಿ | ಆದ್ದರಾಗಾಯುಧಂಗಳನಾಂತುಸನ್ನ ದ್ಧರಾಗಿ ಪೊರಮಟ್ಟರೊಡನೆ ೬೦81