ಪುಟ:ಶೇಷರಾಮಾಯಣಂ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ೧೬ ಮಿರಿಮೆರೆಯಮಂಪಿರಿ ಬಹುಮಾತ್ರವದ | ವೇರಿಕೋದಂಡ ತರವಾರಿಮುಖ ಶಸ್ಸು ! ಧಾರಿಗಳನೇಕರವರಾರಿರುವರೆನ್ನೊಡನೆಯೋರಿ ಬದುಕುವರಿಪುಗಳು | ಬೀರಿಕೂರ್ಗಣೆಗಳ೦ ವೈರಿಗಳಮುಖದಿಂದೆ | ಕಾರಿ ಸೆವುನೆತ್ತರಂಭರಿತuಾಂಸನಾ | ಹಾರಿಸುವೆನೆಂದೊಗ್ಗು ಸೇರಿ ಬೊಬ್ಬಿರಿ ಯುತ್ತೆಸಾರಿದರೊಳಗುಳಕ್ಕೆ |೨೫|| ಒರಿರಲ್ಲು ವು ಬಳ್ಳಗಳಡೆಸರ್ದುಗ | ೪ರದಮೇಲಂಬರವನಾ ವರಿಸಿ ಸುತ್ತಿದುವು 1 ನೆರವಿಗೊಂಡೊಡನೊಡನೆ ಕಾಗೆಗಳಗಿದವು ಕಣ್ಣೆ ದೂಳಂಕವಿಸುವ | ಬಿರುಗಾಳಿಸುಳಿದುದೆಲ್ಲವು ಧೂಮಕೇತುಗ | ಇರುಕಿಸಿ ಯುಮೀ ಮತ್ಪಾತವುಂಲೆಕ್ಕಿಸದೆ | ದುರುಳರಾರಾತ್ರಿಚರರತ ಪಾಶಬದ್ದರ್ನಡೆದರಾಹವಕ್ಕೆ lo೬|| ಮುನಿಸತಿಯೆ ಬಳಿಕ ನಡೆದುದನಾಲಿಸೈ ಸಂಯ | ಮಿನಿಯಿಂದ ಪೊರ ಮಡುವ ಯಮುದತರಂತೆ ಪ । ತನಗೆ ಪೂರವಟ್ಟು ತನುಕಾಂತಿಬಹುಳ ಶ್ಯಾಮತಗಗನರಸುರಭಟರು | ಇನಕುಲೇಂದ್ರನ ಬಲವನಿದಿರಾಂತು ಬೈ ಬೃರಿದು | ಕನಕನಿರೆದಲ್ಯಾಯ್ತು ಕರವಾಳ | ಘನಗದಾಮುಖ್ಯಾ ಯುಧಂಗಳಿ೦ ದಿಕ್ಕುಪೊಣರಲಾರಂಭಿಸಿದರು ||೭|| ಭರತಜನಕಾತ್ಮಜಸುಬಾಹು ಸುಮದಪ್ರಮುಖ | ರುರುಪರಾಕ್ರಮ ರೆನಿಪ ವಿರಾಗ್ರಗಣ್ಯರು | ಮುರರಾಗಿ ಕಾರು ಕವನೊಡನೊಡನೆ ಜೆವಡೆದು ಘೋರರಾಕ್ಷಸನಟರನು | ಉರವಣಿಸಿ ಕೂರಲಗಿನಂಬುಗಳ ಬಿರುವಳಯ | ಕರೆಯುತ್ತೆ ತುಂಡುತುಂಡಾಗಿ ಕತ್ತರಿಸಿ ತ | ದಿ ರಿಯಸಾನುಪ್ರದೇಶಂಗಳೂ ತ್ತರ ಪೊನಳಂ ಪರಿಯಿಸಿದರು kevi ಶತ್ರುಘ್ನನಾಜ್ಞೆಯಿಂದೊಡನೆ ರವಿಪವಮಾನ 1 ಪುತ್ರ ಪ್ರಮುಖವ ಲೀಮುಖಭಟರು ವಂತಹಿ | ಕೃತಾಧಿಪತಿ ಚಕ್ರಪತಿಜನಕತನಯಪುಷ್ಯ ಮುಖಮಹಾವೀರರ | ರಾತ್ರಿಚರ ದುರ್ಗಪುರಮಂಮುತ್ತಿ ತನ್ನಿ ಮಿಷ | ಮಾತ್ರದೊಳ ತನ್ನ ಸೇನೆಯಿಂದೊಡಗೂಡಿ | ಯಾತೆ ಮಾಡಿಸಿ ಕಾವ ಉಳ್ಳಂಯಮಪತನಕ್ಕೆ ಕೊಂಬೆಯನೊಡೆದರು |_of 1 18