ಪುಟ:ಶೇಷರಾಮಾಯಣಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩y ೪ ನೆಯ ಸ್ಥಿ. ಅದನಾಮುನೀಂದ್ರನಾಲಿಸಿ ವಿಸ್ಮಯಾವಿ | ಹೃದಯನಾಗೆಲೆಶೇಷ ರಿಪುಪುರವನಾಕ್ರಮಿಸು | ವುದೆಕಸ್ಮಮುತ್ತು೦ಗಗಿರಿಯಮೇಲಣದುರ್ಗದ ತನವನಾಕ್ರಮಿಸ್ರದು | ಅದರೊಳುಂ ಕಸ್ಕೃತರಮದರೊಳಂ ಕೂರರೆ ನಿ | ಸಿದರಾಕ್ಷಸರಪುರವನೆತ್ತುವುದು ಕಷ್ಕೃತವು | ಮದರಿಂದೆಪಿರಿದುಶತ್ರು ಸೈನಿಕರಳವಿಯೆನೆ ಶೇಷನಿಂತೆಂದನು || ೩೦ || ಆವವಂಲಿಲೆಯಿಂದಲ್ಲಂಘಿಸಿದನೆನೂ | ರ್ಗಾವುದಂಬರಮಂಬರಾಶಿ ಯಂಲಂಕೆಯಂ | ರಾವಣಪ್ರಮುಖವೀರಾಧಿವೀರರ್ನೊಡುತಿರ್ವಿನಂದಾಹಿನಿ ದನೋ || ಆವನಂತಕನಾಯುವನೋದನಿದನೂರಣ | ೪ಾವಾಯುಸುತನಿರೆ ಸಹಾಯನಾಗಸುರನಗ | ರಾವರೋಧನವಿದೆಂದರಿದೆ ರಾಘವಬಲಕೆ ತೆಗೆ ಮುನಿಪವುಂದೆ ಕೇಳು |೩೧|| ಮಾರುತಿಪ್ರಮುಖರಿದೀತಿಯಿಂ ನಿರಪರವ | ನಾರೊಧಿಸಿರ್ಪುದಂ ಮೇಲೆಮೇಲೊದಗಿಬರ | ವೀರರಾವಾನುಜನಸೆ ನಿಯಂನೋಡಿ ವಿದ್ಯುನ್ಮಾ ಲಿಯಾಕ್ಷಣದೊಳು | ಶೂರರಹಘೋರರಾಂಚರರನೇಕರೋಡ | ನೇರಿಕಾ ಮಗವಿಮಾನವನಂತರಿಕ್ಷ ಸಂ | ಚಾರಿಯಾಗಾಹನಕತೊಡಗಿದಂ ಸಕಲಶಸ್ಸು) ಸ್ವ ಸನ್ನಾಹದಿಂದೆ ೩ ಬಳಕದಂಕಂಡು ಶತ್ರುಘ್ನನಾಜ್ಞಾಪಿಸ | ಇಳಕದಿಂ ತನ್ನನ್ನು ಪಡೆಯನೊಡಗೊಂಡುವು | ಪ್ರಳಭಾನತನಯಲಹಿನಿಧಿಸುಬಾಹುಸು ಮರಪ್ರಮುಖರಧಿವೀರರು | ಇದು ತದ್ಧಿ ರಿಂಗದಿಂದಖಿಳ ಸೈನ್ಸಮಂ | ಪಲವಸುಗೆಗೈದುನಿಲದೊಂದೆಡೆಳತ | ಚಲಿಸುತ್ತೆ ಗಗನಚರರಾದರು ರರೊಡನೆ ಕಾದ ಸನ್ನಾಹಿಸಿದರು ೩೩ ಒಡನೆಯೆ ವಿಮಾನಸ್ಥರಸುರಭಟರೆಲ್ಲರುಂ | ಮಿಡಿದುತನ್ನನ್ನು ಬಲ್ಕಿ ೪ನುರೆಗರ್ಣಿಸುತೆ : ಕಡುಮುಳದತೆಗೆದೆಚ್ಚಶರಸನಹಂಲಕ್ಷಣಾನುಜನ ಮೋಹರದೊಳು ! ಮಿಡಿತೆಗಳವಡೆಯಂತರಿಕ್ಷಾಂತರಾಳದಿಂ | ದೆಡೆವಿಡದೆ ಪೋಲಧಳರಗವತರದೊಳೆರಗಿಕಂ | ಗೆಡಿಸನುಡಿಯಲೇಂಪಡಲಿಟ್ಟರೂಡ ನೆಡನೆನುಡಿವುಡಿದನೇಕಭಟರು ||೩೪| ೧೦