ಪುಟ:ಶೇಷರಾಮಾಯಣಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ. ೧೪೩ ತಿರುಹುತಿರ್ಕಯ್ಯ ೪೦ಪಿಡಿದೆರಡುಗಡೆಗಳಂ | ಭರದೊಳಾರಣವೇ ಲ್ಯಾಯುಲುರವಣಿಸಿದಾ | ದುರುಳನಿತ್ತೊಳ ನರೆವೆರೆಯಂದದಿರ್ಕಣೆಗಂದಾ೪ ಶರಥಿಖಂಡಿಸಿ | ತರಿದಪರರನ ನಿಡುಮೇಡುಗಳಲೆರದಿಂದ | ಧರೆಯೊಳವು ಕಡೆದುವೊಡನವಲೂನಪಕೃತಿಯು | ಗಿರಿಯಂತೆತೋರ್ದನವನಂ ಸದ್ಯಸ ) ವದುಧಿರನಿಕ್ತಾಂಗನಾಗಿ tal ಅಡಿಗಡಿಗೆಸುಯಿಡುತೆಪಲ್ಕುರಿದುವಿನಂ | ತಡಿಯೊಳಾಕೋಣಪಂ ಬಳಿಕಕಾದ ಬಂ | ದೊಡೆದರಗಿ ವಾಂತಕಾನುಜಂ ನಿಶಿತವಾದೊಂದು ನಾರಾಚದಿಂದೆ || ಕಡಿದಿಕ್ಕಿದಂಕಡೆ ವುಸ್ತಕವನವನಪೇ | ರೋಡಲೆಂದು ಬೆಟ್ಟಡವಿಸಿದಂತೆ ಪೊಡವಿಯೊಳೆಡೆದುದೊಡನುಗ್ರದಂಪಲ್ ವುಳಿದಿದಿ ರ್ಚಿದಂರಾಘವನನಾರ್ಭಟಿಸುತೆ |೬|| ಆಕ್ಷಣದೊಳೆ೦ದುಗ್ರ ಶರದೆಶತ್ರುಘ್ನ ನಾ | ರಾಕ್ಷಸನತಲೆಯನರಿದಿಕ್ಕ ಅಗ್ರಹನೊಡಲ | ಪಕ್ಷದೊಳೆತಾನುಮೊಂದುಪಸರತಂಬೂಲವನಡ್ನನಿಬಿದ್ದ ನೊಡನೆ | ಯಕ್ಷಗಂಧರ ವಿದ್ಯಾಧರಾದಿಗಳನಕು | ಲಕ್ಷಣಿಪನ ಮೇಲೆ ಪೂವಳಗರೆದರಂತ | ರಿಕ್ಷವುಂಘುಮ್ಮಡಿಸಿದುದು ದೇವದುಂದುಭಿನಿನಾದವಾ ಕೈವೆನಲು IM೭|| ಬಳಕತಿಕೋಧದಿಂದಾನಿಶಾವಸರದೊ | ೯ಳಯಾತುಧಾನರಾರುಂ ತಿಳಿಯದಂತೆಜಂ | ಗುಳಿಗೊಂಡುಕಳ್ಳರಂತತ ಬಂದು ಬಂದೊಡನೊಡನೆಣೈ ನಿಕರನು || ಬಲುಹಿಂದೆಕೊಂದು ಕೋಂದೋಡುತಿರೆತಿಳದುಪು | ಪ್ರಳನುಸ್ಥಿ ವೀರಭಟರವರೆಲ್ಲರಂ ಬಿಡದೆ | ಬೆಳಗಾಗುವನಿತರೊಂಹರಿಸಲಾಕಳನೊಳು ಆದಸುರನಿರನೂ lavi ಆಸಮಯದೋಳ್ಳುಖಸ್ಪರ್ಶವಹತಂಗಾಳ | ಬೀಸಿದುದು ಜಗದೊ ಳಗೆ ತಿಳಿದುಕಂಗೊಳಿಸಿದುವು | ಕಾಸರಗಳು ಪ್ರಸನ್ನಗಳಾದ ವೆಂಟುಂದೆ ಗಳಲ್ಲೆಲ್ಲಿಯ | ಗೋಸಮೂಹಂಗಳಭಯದೆ ಸಂಚರಿಸಿದುವೆ | ೮ಾಸತಿ ರುಂಬಳಕ ನಿಶ್ಚಿಂತರಾದರು | ಶ್ಲಾಸದಿಂದೆಸಗಿದರೈ ಯೆಗಳಂ ಮುನಿಗೆ ಆಗಲಪಲಾಶರಳಯ |id=1 - 04