ಪುಟ:ಶೇಷರಾಮಾಯಣಂ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹದಿನದ್ದನೆಯ ಸನ್ನಿ. ಸೂಚನೆ | ಆರಕ ರ್ಪಿಯಂ ಕಂಡು ರೇವಾತಟದೆ | ಭಾರತಿಮಹಾಬಲಜ ರೊಡಗೂಡಿ ದಶರಥಕು | ವಾರಂವಿವಸ್ಥೆಯಂ ಕಂಡುಪಾತಾಳದಿಂ ಬಿಡಿಸಿತಂದಂಹಯವನು || ಶಾಂತಾತ್ಮ ಕೇಳು ವಾತ್ಸಾಯನನೆ ಶತ್ರುಘ್ನ | ನಂತು ಚತುರಂಗ ಬಲದೊಡನೆ ನಡೆಯುತ್ತಿರ | ಲ್ಕಂತೆ ಕಣ್ಣೆ ಸೆದತ್ತು ನವ ನೀಲರತ್ನಮಯ ಮಾದ ಭೂಮೀಕಾಂತೆಯು | ಕಾಂತರಶನಾದಾನವೆನೆನದಾತನಿ | ಸಂತಸಂ ಮಿಗಲವಂ ಲೋಕಿಸುತ್ತದನೀಸ, ವಂತಿಯಾವುದು ಸೆಳನುಸುಮತಿಯಂ ಸಂಗೊಂಡೊಡವನಿಂತೆಂದನು | ೧ | - ಸಾವಿತ್ರಿಬಾಲಿಸೈ ಲಿಂಗಸ್ವರೂಪನಾ | ದಾವಹಾದೇವಂಗೆ ಜನ ಬಿ.ತ್ರಿಯೆಂದೆನುತೆ | ಭೂಮಿಯೊಳಸಾಧಾರಣಪ್ರಥೆಯನಾಂತಿರ್ಪ ನರ ದಾ ನದಿತಾನಿದು || ಕಾಮಾದಿಗಳನುಳಿದ ಶುದ್ಧಾತ್ಯರೆನಿಸಿದನು | ಹಾಮುನಿಜ ನಂಗಳದರಿತ್ತಡಿಯೊಳಾವಗಂ | ಹೊಮಧವಾನುಮೇಯಂಗಳಹ ಪುಕಣ್ಣಾ ಶ್ರಮಂಗಳೆಳ್ಳಪಮಿರ್ಪರು || ೨ || ಅರಸನೊಡೀನದಿಯ ತೀರದೊಳ್ಳೆಂದುಪೆ | ರರಗಳೊಳಗಿರ್ಪ ಶಿವ ಲಿಂಗಮಂಪೂಣಿಸಂ | ತಿರೆತಮ್ಮ ನಿಡುಗೊಡುಗಯ ೪೦ ಸನಿದೆಳ್ಳಂಪನಾ ಕ್ಷೌಲರ್ದಲರನು | ಪರಿಹರಿಸದೊಡನೊಡನೆ ಕಳ್ಕೊಂಡುಸುಳಿಗಳಿದೆ | ಭರ ದೊಳಳಮುಟ್ಟಿಸುತ್ತಿರ್ದ ಪುವುಚಿತ್ರವಿದು | ಪರತರದ ಯಗಚೇ ತನವುಮಿಂತು ಕಯ್ಕೆ ರವಪ್ಪುದೀಜಗದೊಳು || ೩ || ಕಂಗೊಳಪನನಗನದಿಯ ತೀರದೊಳಾವ | ನಂಗಳೆಳ್ಳಂಸಿಡಿದ ಪದಪಗಳಾವಾದ | ಪಂಗಳ ೪ಂಜುಳಪರಿಮಳಾ ಕಲಿತಂಗಳಹ ಬಹು ಳಸುವಫಲಗಳು | ಮಂಗಳಕರಂಗಳ ನಿನಾ ಸುನಫಲಂಗಳೆ | Vಂಗ ವಿಹಗಂಗಳಾ ಶೃಂಗವಿಹಗಂಗಳೊಳ ! ಭಂಗುರಶ್ರವಣ ಸುಖದಾಯಿನಾಧಾ ರಸ್ಸನಂ ಸೂರೆಗೊಳ್ಳುವುಮನವನು | 8