ಪುಟ:ಶೇಷರಾಮಾಯಣಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ ೧೪ ಅದರಿಂದೆಸರ ಪ್ರಕಾರದಿಂವಾಕ್ಯಾಯ | ಹೃದಯದೊಳುವಾಸಕಲ ಲೋಕಪತಿಯಂಸೇವಿ | ನಿದೊಡಹುಸಂಸಾರ ಸಾಗರಸನುತ ರಣವೆಂದು ಲೋವುಶನುಸಿರಲು | ಸದುದಾರವತಿಯ ಕರುಣಿಪುದೆನಗೆತದಾನ | ಪದ ವಿಯಂ ತಚ್ಚರಣಕಮಲಮಂ ಪೂಜಿಸುವ | ಹದನುನನೆನುತ್ತೆನಾಂ ಬೇಡಿ ಕೊಂಡೊಡೆ ಬಳಕ್ಕಾಮುನಿಸನಿಂತೆಂದನು | ೨೦ || ಕೇಳೋದಿಜೇಂದ್ರನಿನ ಕವನದಿಂದೆನಾಂ | ಪೇಳುವುದನಸೆವ ಧಾಪುರದೆಕಲ್ಪತರು | ಮೂಲದೆ ಮನೆಹರಾಲ೦ಕಾರ ರ್ಪಶೋಭಿಚಿತ್ರ ಮಂಟಪಮಧ್ಯದೆ ! ಲೀಲೆಯಿಂವಜ್ರ ವೈಡ ರಾದಿನವರತ್ನ | ಜಾಲದಿಂಪರಿ ಖಚಿತವಾದ ಕನಕಾಸನದ | ಮೇಲೆಮಂಡಿಸಿದನಂ ಚಾವುರಕ್ಷತಾಧಿಸದು ಪಚಾರಂ ಮೆರೆಯುಲು | ೦೧ || ಸಕಲಿಕಾನರಾಗವನಾಂತ೦ಬಂತೆ | ಚಕಚಕದು ಚಿಪಟಲ ಜಟಿಲವಾಣಿ ಕೋಮಯ | ಮುಕುಟಮಂ ಧರಿಸಿರ್ಸನಂ ತಳೆದುತೋರವತ್ತಿನ ಕುಂಡಲದಯವನು | ಪ್ರಕಟವೆನಲಿಕ್ಕೆಲದೊಳುದಿಸಿ ದೀರರಿಸಂ | ರಿಕ ಚಂದನಂ ಧಿಕ್ಕರಿಸುವನಗೆಮೊಗನನರ | ವಿಕಸಿಸಿಬಂದುಗೆಯಚಂದನಂ ಪಾವಟೆಂದುಟಿ ಯಂದವುಳ್ಳವನನು | ೧೦ || ಪರಿವಡೆದು ಶಿಖರದಿಂಕಡೆದೆರಡೆನಿಸಿದನಿ | ರ್ರುರದಿಂದ ಶೋಭೆವಡೆ ದಿಂದ್ರನೀಲಾದ್ರಿಯಂ | ತಿರೆತೆರೆಮುತ್ತುಗಳ ಹಾರದಿಂದೆನ್ನುವ ವಿಶಾಲವ ಕಸ್ಥಲನನು | ವರುಣಿವುಯಾಂಗರತಿಶಾಲಿಯಾಗಿಘಣ ! ಧರಪುಂಗವಾ ಕಾರವೆನಿಸಿದಾಜಾನುಸುಂ | ದರಬಾಹುಯುಗಳನಂ ವೃಷಭೇಂದ್ರನಂತೆ ನೋತ್ತುಂಗಭುಜಶಿರನನು || ೩ || ಪೊಂಬಿಸಿಲ್ಕವಿದಿಂದ್ರನೀಲಗಿರಿಯಂತೆ | ತಾಂಬರಾಲಂಕೃತ ಶುಭಾಂ ಗನಂಸೋ೦ಕಿದೆಡ | ನೆಂಬುದೇನುರುಃಲೆಯ ನಂಗನೆಯನಸಗಿದಂತಪ್ಪ ಗುರುತರಮಹಿಮೆಗೆ | ಇಂದೆನಿಸಿವಿಧಿಪುರಂದರ ಮುಖ್ಯದೇವನಿಕು | ರುಂಬ ದಿಂದನವರತ ಮಭಿವಂದ್ವಾನಮನಿ | ಪಂಬಜೋಪವು ಚರಣನಂಕೃಪಾ ಸಾಂದ್ರಮನನಂ ರಾಮಚಂದಮನನು | 8 ||