ಪುಟ:ಶೇಷರಾಮಾಯಣಂ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ೧೫ ನೆಯ ಸ್ಥಿ. ಮನದೊಳಗೆನಿಪ್ಯಾನಬುದ್ದಿಯಿಂಜಾನಿನಿದ | ಮನುಜಂಭವಾಂಬು ಧಿಯನುತ್ತರಿಸಿದಡೆವನೈ | ವಿನುತಕೈವಲ್ಕವನಿದಕ್ಕೆ ಸಂಶಯವಿಲ್ಲ ಬಿಡದೆ ನೀನೀವ್ರತವನು | ಅನುದಿನಂಚರಿಸುತಾವಿಭಾಗೈವಲೋಕರಂ | ಜನದಹಯ ಮೇಧದಶಂಬಂದೊಡೀತವೂ | ವನಕೊಡನಿದ್ದೆಯುಂ ಸಾರ್ದಾನಹಾ ತನಂಕಂಡಡೆ ಕೃತಾರ್ಥನಪ್ಪೆ | ೨೫ || ಎಂದೆನಲನುಗ್ರಹವೆನುತ್ತೆ ತಚ್ರಕಾರ ! ವಿಂದಕಾನೆರಗುವುದು ವಾಯೋಗಿಮುಂಬರಿದ | ನಂದಿನಿ-ಬಿಡದೆ ರಾಮೋಪಾಸನಾವತವನಾಚರಿ ಸುತಿರ್ಪನಾನು | ಇಂದೀತಪೋವನಕೆ ಸೇನೆಯಿಂದೊಡಗೂಡಿ 1 ಬಂದಿರ್ಪ ಕುದುರೆಯಾರದುವೆ:೪ರನವುಹಾ | ನಂದದಿಂದಾನುಡಿಗಳಂ ಕೇಳ್ಳು ಸೌಮಿತಿ, ವಿನಯದಿಂದಿಂತೆಂದನು | 4 || ಯೋಗಿಮಂಡಲಖಾಮಣಿಯೆಕೇಳೆನ್ನ ರಸ | ನಾಗಿರ್ಪ ರಘುವಂಶ ತಿಲಕನಾಗಾವನೆ | ನಿಗಾಡೆವಿಪ್ರವಧಪಾಸನಂ ಲೋಕನಾದೆಗನು ಸಾರವಾಗಿ | ಯಾಗವುಂಗೈವನಾಮುಖತುರಂಗವುಪಾಲ | ರಾಗಿನಾವಿತ ನಡೆತಂದಿರ್ದೆವೆನ್ನ ನಾ | ನಾಗಗೋಚರನನುಜನೆಂದರಿವುದೀತನನಿ ಜನಕ ರಿಪುಹನುಮನು | ೬ || ಎಂದೆಡಾಮುನಿಪುದಿಂದೆನ್ನ ಪುಲತೆ | ಯಿಂದೆನ್ನ ಕುಲದೈವ ತಂ ಸುಪ್ರಸನ್ನ ವಾ | ಸ್ತೋಂದುಲೆಕದೆ ಯೋಗನಿದ್ದರೆಂಬವರೊಳೆನಗಂಗ ೧ನೆ ತಾಂಡೊರೆದುದು | ಇಂದು ಪರಿಣತವಾದುದೆನ್ನ ಬಹುಕಾಲತಪ | ಮಿಂ ದಗ್ನಿಹೋತ್ರಮಿಪ್ಪಾರ್ಥಮಿತ್ತು ದುರಾಮ | ಚಂದಿರನದರ್ಶನದೆ ಧನ್ಯನಾನಸ ಸಮಯವೊದಗಿದುದರಿಂದೆಂದನು ||ov|| ರೋಮಾಂಚಭರಕಂಚುಕಿತಕಾಯನಾಗಿ ಬy | ಕಾಮಹಾಯೋಗಿಕ ದಕಂಠನಾಗಿನಿ | ನೀನು ನಿರುಪಮಹರ್ಸನೀಯವ ಜಲಧಿಯೊಳಳು ಮುಳುಗಿ ತೇಂಕಾಡುತೆ | ಸೌಮಿತಿಯೊಡನುಚಿತಕುಶಲೋಕಿಗಳನಾಡಿ | ರಾಮಚಂದ್ರನನುಭಕ್ಕನಂ ಹನುಮನಂ | ಪ್ರೇಮದಿಂದಪ್ಪಿ ಬೇಡಿದನಂಧಿ ನಾತಿಥ್ಯಕೆಲ್ಲರಂ ವಿನಯದಿಂದ ||೯