ಪುಟ:ಶೇಷರಾಮಾಯಣಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, 687 ಅವರೆಲ್ಲರತಿವುದದೆ ಕಂಡು ತನ್ನುನಿ | ಪವರನ ತಪೋವನೋ ಚಿತವಾದಶುಚಿಯಾದ | ವಿವಿಧಫಲಶಾಕದಧಿಘ್ನತಸಹಿತಮೃಷ್ಟಾನ್ನದಾತಿಥ್ಯ ಸಮ್ಮತಿಯನು | ತವೆತಣಿದು ನಿರಲಾಂತಃಕರಣರಾಗಲ್ಲಿ | ತವನಿಗಳ೦ದಿನಿ ರುಳಾದಿಯಿಂ ರಾವಾಯ | ಣವನೊಲ್ಲು ಕಥಿಸುತ್ತೆ ಪವಡಿಸಿದರುಪ್ಪವಡಿಸಿದರು ಪಃಕಾಲಮಾಗೆ |೩೦|| ಪುರುಹೂತದಿಗಧಟೀಲಲಾಟಸ್ಥಲಕೆ | ಮೆರೆವ ಕುಂಕುಮಪಂಕ ಲೇಪನವೊ ಬಳಕ ಜಲ | ಧರಸಿಂಧುರಂಗಳ ರುಚಿರಸಿಂಧೂರ ಧ೪ರಚನೆ ಯೋ ಬಳಕಿದು 1 ನೆರೆತಿಮಿರವಾರಿಯಿಂತಿವಿದಾಕಾಶಾ | ಗರಕೆ ಬಡಬಾನ ಅಪಸರಣ ಎಂಬಂತೆ | ನಿರುಕಿಸರದಿಂದದೇಂ ಕಣ್ಣೆವಂದುದೋ ಸಾಂ (ರಾಗಂ ಮೂಡಲು ೩೧i ಇರುಳರದೆ ಪಲಬರನಗರಂ ಘಾತಿಸಿದ | ದುರಿತಮಂ ಕರೆಯಕೃತವ ದಿಂದೆ ತಳದದಂ | ಪರಿಹರಿಸಿಕೊಳಲೆಳಸಿದಂತೆ ತೇಜೋರಹಿತನಾಗಿ ನಿಜ ಮಿರುಳಾನು | ಚರಣಾಂಬುರಾತಿಯೊಳ್ಳುಳುಗುತಿರ್ದ೦ನೋಡೆ | ಪರಿಪರಿ ಯನುಣ್ಣನಿಗಳಿಂದುದಯಮುಖನಾದ | ಪರಮಾತ್ಮರಸನಂ ದಿನಪನಂನುತಿ ಸಂತೆ ಪಕ್ಷಿಗಳದೇನುಲಿದುವೋ ||೩೦ - ವಾಸರಾಧೀಶನಾಗಮನವಂ ಬೋಧಿಸ | ಸುಗಂಬಂದ ಮುಂದಾ ಳನಲ್ಕವನಿಯೊ | ೯ಸಿದುದುತಂಗಾಳವನವನದೊಳುಂ ನಿಜಪ್ರಿಯತಮನ ಗಲ್ಲಳಲನು | ಸೈಸದಿಳೆಯೊಡೆದತಾರಕೆಗಳೆಂಬಂತೆ | ಭಾವಿಸಿದುವಲರ್ದ ಲರ್ಗಳಂಧಕಾರಾವರಣ | ಮೊಸರಿಗೆ ತೆರೆದೆಗೆದರಂಗತಲದಂತೆತಾಂ ಲೋಕಂ ಪ್ರಕಾಶಿಸಿದುದು |೩೩| ಆನರದೆಯೊಳಖಿಲಮುನಿಗಳವಗಾಹನ | ಸ್ನಾನಮಂಗೈದು ಪರಿಪೂ ತಾತ್ಮರಾಗಿನಿಯ | ಮಾನುಸಾರದೆ ನಾರುಮಡಿಗಳಂತಳೆ ದಮಲ ಭತಿಲಿ ಪಾಂಗರಾಗಿ | ಸೀನಭಕ್ಕಿಯೊಳತ್ತು ವಿಮಲಾರ್ಘನಂ ಶಿರ | ಸ್ಥಾನದ ಲೌಡಿನಿ ಕರದಯವನಭೋದಿತ | ಭಾನುಮಂಡಲವನಿಸುತಾಗಳಿಂತು ನುತಿಗೈಯಲಾರಂಭಿಸಿದರು ೩೪