ಪುಟ:ಶೇಷರಾಮಾಯಣಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ೧೫ ನೆಯು, ಸದ್ಧಿ. ಸಪಪರಿಕಲಿತರಥಸಮಾರೂಢ ನಿಜ | ದೀಪ್ತಿ ಪ್ರಕಾಶಿಕೃತಾಶೇಷ ದಿಗ್ಟಲಯ | ದೃಪನಿಶಿತಿರವರ್ಗಭೀಕರಕರ ಪ್ರಸರ ಕಾಳಿಕಾಪ ಹ | ತಸ್ಯಚಾಮೀಕರದ್ದುತಿಪೂರ್ಣಬಿಂಬ ಪರಿ : ಕೈಕಾಷ್ಠಾದಿಕಾಲಾತ್ಮ ನಿಜಕಲನಪ | ವ್ಯಾಪ್ತನಿರುಪಮಿತಪ್ರಭಾವವಾಸರವಿಭೋ ದೇವಭೋತೇನ ಮೋಸ್ತು ೩೫॥ ತಾಮರಸಮಿತ್ರಾಯ ವಿತ್ತಾಯ ದಶಶತೋ | ದಾಮನಿಜಭಾನವೇ ಭಾನವೇ ಕೃತತಮ | ಸೊವ ವಿಧ್ವಂಸಯಹಂಸಾರ ಸುರಕುಲೆ ತಂಸಾಪರಮಾತ್ಮನೇ | ವೋವುನಿವಿಹಾರಿಣೆ ಹಾರಿಣೇನತಜನ | ಸ್ನೇ ಮಂಕರಾಯಸರಾಯ ಸೂರಾಲು ಸಕ | ಲಾವಲು ವಿಘಂತಾಯಪೂತಾ ಯು ನಿಗಮಶತಗೀತಾಯತೇ ನಮೋಸ್ತು ೩೬|| ಉದಯದೊಳ್ಯ ಹಸರಪಂಗೆ ನಡುವಗ | ಇದನಹರರೂಪಂಗೆ ಮತ್ಸಮಾನಕಾ | ಅದೆ ವಿಷ್ಣುರೂಪಂಗೆ ಭುವನಸೃಷ್ಟಿ ಸ್ಥಿತಿಪ್ರಳಯ್ಕ ಕಾರಣಂಗೆ | ಸದವಳ ತ್ರಿಗುಣಾತ್ಮಕಂಗೆ ವೇದಾತ್ಮನೆನಿ | ನವವಂಗೆ ಕಾಲ ರೂಪಂಗೆ ಭೂತಾತ್ಮಕಂ | ಗದಿತಿತನುಷಂಗೆ ಸಕಲಕ್ಷೆಶಹರಣಂಗೆ ನಿನಗೆ ಸೂರನೆ ನಮಿಪೆನು |೩೭|| 0 0 ಆವಕಿರಣಂಗಳಂ ತಪಿಸುವೆಯೊ ಲೋಕಮಂ | ದೇವನಿನವರಿಂದಮೇ ಕರೆಯುತಿಹೆಯ್ದೆ ವು | ಹಾವೃಪ್ಪಿಯಂ ನಿನ್ನ ರುಚಿಯ ಪರಿಪೊಪದಿ೦ದಮೆ ವಡ್ಮಿ ಚಂದ್ರರ್ಕಳು | ಈವಸುಧೆಯುಂ ಬೆಳಗುತಿಹರಲೆ ದಿನೇಶನಿ | ವಿ ಶ್ರತೋಮುಖಪಭೆಯೊಳ ಜಿವಿಸುವು! ಜೀವಕೋಟಿಗಳಿ೦ತುಮಹನೀಯ ನೆಂದೆನಿಪ ನಿನಗೆ ನಾ೦ಕುಂಬಿಡುವೆನು ೩vi ದೇವದೇವನೆಹಸ್ತ ಪಾದಂಗಳ೦ದೆಯುಂ | ಭಾವದಿಂದೆಯುಮಿರದೆವಾ ಡಿದೆನ್ನಖಿ ಪಾ | ಪಾವಳಿಯನೊಲ್ಲ ನೀಂ ಪರಿಹರಿಸಿ ಪಾಲಿಸುವುದೆನ್ನನೆಲೆ ಕರುಣಾಬ್ಲಿಯೆ | ಶ್ರೀವಿಷ್ಣುವು ಮಹಾದೇವನುಂ ಬ್ರಹ್ಮನುಂ | ವೈವಪ್ಪ ತೇಂದ್ರಾದಿ ಸಕಲಸುರರುಂ ನೀನೆ | ಕವರಾದ್ದೀನಲ್ಲದೀಜಗವನೆಂದುಪರಿಪರಿ ನುತಿಸಿ ಪೊಡಮಟ್ಟರು ೩೯l