ಪುಟ:ಶೇಷರಾಮಾಯಣಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ನೆಯ ಸದ್ಧಿ. {{ ಉದಯಾದಿವಸಕಕೆ ಮಾಣಿಕ್ಕಮಕುಟಂಬೊ | ಉದಯಿಸಿದ ಕ ಮಲಿನೀವಲ್ಲಭನ ಬಿಳಗು | ಮೊದಮೊದಲ್ನರಗೊನೆಗಳಲ್ಲಿ ಧಳಥಳಿಸಿ. ಹೊಳಹೊಳೆದು ತರದಿಂದೆ ಬಳಿಕ | ಪುದಿದುದೀಜಗವನೊಡನಂಧಕಾರಂ ಸ ಜೈ ! ದುದಯದಿಂದಜ್ಞಾನವುಳಿ ನಂದದಿಂದೆ ತಾಂ | ಚದರಿಪೋದುದು ಕೂ ಕಮಿಥುನಂದಾದುದಾತ್ಮದಂದವೊಂದಹವೊಲು ೩೯| ಜಲಜಿನಿಯಿನಂ ಪ್ರವಾಸದೊಳಿರ್ಪನೆಂದೆನುತೆ | ಮಲಿನಭಾವವನಂ ತು ತನುತೆಯಂಪಡೆದತಾಂ | ಕಳೆದುದು ನಿಥಿನಿಯನಂತಿಂತು ಸುಮನಸ್ಸ ಮುಲ್ಲಾ ಸಮಣಮಿಲ್ಲದೆ | ಬಳಿಕವಂ ಪದುಳದಿಂದಧಿಕತರರಾಗಮುಂ | ತಳೆದು ಬರೆ ಕಮಲಮುಖವಿಕಸನದಿನೈದಕಂ | ಗೊಳಿಸುತ್ತೆ ಸಾಳಿಯಾಗಮೋದ ವಾಂತುದು ಪತಿವ್ರತಾಧರದಿಂದ 18೦|| ಪಡೆದನಸ್ಯಮನಿಂದು ಸನಳ್ಳುವದನಂ | ಪಡೆದಂ ಪರಿಮಾನ ವಾಗುತ್ತಂ ಮುಗಿದು | ದೆಡನಕಳೆಯೇರಿ ಪಂಕಜಮಲರ್ದುದಾಂತದತಿ ಖೇದವುಂ ಘಕವಿತತಿ | ಪಡೆದುತಿತೋಷವುಂ ಕೊಕಾಳಿಯಿರುಳನಿರಿ | ನಡೆದಳಗಿದಂತರೀಪಾಂತರಕೆ ಪಗಲಗಿರಿ | ಪಡೆದೆಯಂ ಮರೆದಳಜಗದೊ ಇತಿವಿಚಿತ್ರ ವಿಧಿವಿಲಾಸಮಹಹಾ ||೧|| ಒಡನೆ ರಘುಪುಂಗವಂ ಪುವಲಪಮುಖರಿಂ | ದೊಡಗೂಡಿ ನರದಾ ತಟಿನಿಯಂಸರ್ದು ಪೊ | ೪ ಡದ ನಿಯಮಂಗಳಂತೀರ್ಚೆ ಸಂಸಿ ನೀತಿಯಿಂ ಮುನಿಸನದಂಡಿಗೆಯನು ಅಡರಿಸಿ ತದಿಷ್ಟಾನುಸಾರದಿಂ ಶಿಷ್ಟಜನ | ರೋಡ ನಿಧ್ಯಾಪನಕ್ಕೆ ಬಿಜಯಂಗೆಯಿಸಿ | ನಡೆತಂದು ಪಾಳಯಕೆ ಪಡೆಯೊ ಡನೆ ಮುಖಚಯವನನುಸರಿಸಿ ಮುಂಬರಿದನು 18|| ಬಳಕ ಕಳ್ಳನಿಯೆ -ವಾತಟಸಾಂತಪಥ | ದೆಳೆ ಪೋಗುತಿರ್ದಾ ಮುಖಾಶ್ವಮಾನದಿಯನಿ: | ರ್ಗೆಳಸಿ ನೀರೊಳಗಡಿಯಿಡಲ್ಲಿಗಂಭೀರವಾದೊಂ ದು ಮಡುವಿನೊಳಗೆ | ಮುಳುಗಿತೊಡನಾಳಹೋ ಪ್ರವಾದಂಕುದು ರೆ | ಮುಳುಗಿದುದುನಡುವಿನೊಳಗೆಂದಾರೆ ಸಮಿತಿ, ತಿಳಿದದಂ ಮಡುವ ನಾರ್ಪುಗಬಲ್ಲರೆಂದೆಲ್ಲರು ನೋಡಿ ಬೆಸಗೊಂಡನು ೪೩! 20