ಪುಟ:ಶೇಷರಾಮಾಯಣಂ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ಳ ಶೇಷರಾಮಾಯಣಂ, ಆಮಾತನಾಲಿಸುವುದುಂ ಕುಶಲಮತಿಸುವತಿ | ಸೌಮಿತಿ, ಕೇಳ್ ಸಂಭವಂ ನೀನುಂ ಹ 1 ನಾಮನುಂ ನುತ್ತಾ ಪ್ರಲನುಮರಿದಿರ್ಪಿರಲೆ ಮರೆದುದೇಕನಲೆ | ಸೌಮಿತ್ರಿಯುದ್ಭುದ್ದತಿಯಾಗಿ ಪುಷ್ಕಲ ಹ | ನೂ ಮರೊಡನೆಯೆ ಜಲಸ್ತಂಭವಪುನಶ್ಚರಿಸಿ | ರಾಮನಂನೆನೆದು ಪುಗಲಮಡುವ ನಲ್ಲೊಂದು ದಿವ್ಯಸ್ಥಲಂ ಕಂಡದು 1880 ಮೂದಳಂಕಿತ್ತಿ ೪ ಪಲಸುದಾಡಮಿಸದೆದು | ಮಾದರಿಯಸವಿಯತನಿ ವನೆಗಳ೦ ನಿಬಿಡ | ಮಾದಭಿನವದಾಕೆ ಬಾಳ ಹಿಮ್ಮಾವು ಮೊದಲಾ ದ ಮರಗಿಡುಗಳಿ೦ದೆ | ವಾದಗೊಂಡುಲಿವ ಖಗಕುಲದೆ ಮಧುವಂಸ ಕಾ | ಮಾದರದೆಪಿರ್ದುಝೇಂಕರಿಸ ತುಂಬಿಗಳಿಂದ | ನಾದಮಲರಾಂತಬಳ್ಳಿಗಳಿಂ ದವಸವೊಂದುವನಮಲ್ಲಿ ಕಣೋಳಿಸಿತು [8x ತೊಳತೊಳಪ ಹರಿನೀಲತೆಲೆದುಹಂತಂಗಳಂ | ಪಳುಕಿನೊಪ್ಪದಭಿತ್ತಿ ಯಿಂ ಪಜ್ಜೆ ಗಲ್ಲಾನಿ | ದಿಳಯಿ೦ದೆ ಬಗೆಬಗೆಯಚಿತ್ರದ ತರವಿಡಿಪೊಂಗಂ ಬಸಾಲ್ಗಳಿ೦ದೆ | ಪೊಳಪೊಳೆವ ಮಣಿಮಯದಪಲವು ವಾಗಿಲ್ಲ ೪೦ | ಥಳಥಳಪ ರನ್ನ ಗನ್ನಡಿಯ ಮೇಲೊದಿಕೆಯಿಂ | ಕಳವೆತ್ತದೆಂದು ತೇಜೋಮಯಂ ದಿವ್ಯಾಲಯಂ ಕಣ್ಣೆವಂದದಲ್ಲಿ |೪೬|| ಮವರವರಲ್ಲೊಂದು ಪೊಂಗಂಬದೊಳ್ಳಟ್ಟಿ | ದಾವಾಜಿಯಂಕಂಡು ಮುದಗೊಂಡು ಬಳಿಸಾರ | ಲಾ ವಿಚಿತ್ರಾಲಯದನಡುವಣಹಜಾರದೊಳ್ಳವ ರತ್ನ ಪರೀಂಕದೆ | ಸೇವಿಸುತ್ತಿರೆ ಸವಳ್ಳಿಯಿಲಬಲದೊ ( ೪ಾವನದಲ ಕೊಯೋ ಎಂಬಂತೆ ಪವಡಿಸಿಹ | ದೇವಕುಲಸಂಭವೆಯ ಯೋಗಿನಿಯನೆ ರಳಂ ಕಂಡು ವಿಸ್ಮಿತರಾದರು 8೭|| ಅವದಿರಂ ಮೂವರಂ ಕಂಡ jeಳಗಿತಿಯರೊಡ | ನವಲೋಕಿಸೊಡತಿ ನರರಿರರೊರಂಮಹಾ | ಪ್ಲವಗನಿಂತಿದೆ ವವರಾರೊ ಭೂತದಿಂದೆಬಂ ದಿರ್ಪರಾ ವೀರರು | ಅವನಿಂದ್ರರಂದದಿಂದೆಸೆಯುತಿರ್ದಪರಿರ | ರವರೊಳ ರೂಂ ಭಯಂಕರರೂಪನೆಂದು ಬಿ | ನ ವಿಸಲಾಗಿದ್ದ ವಧುಮಂಚದಿಂದೆದ್ದು ಮ ಣಿಪೀಠದೊಳಂಡಿಸಿದಳು 18v mಎ