ಪುಟ:ಶೇಷರಾಮಾಯಣಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಶೇಷರಾಮಾಯಣಂ, ಮರುದಾತ್ಮಭವನದಲ್ಲಿ ಕೇಳೋಲ್‌ಮಹನೀಯೆ | ಪರಮಾತ್ಮನಹ ರಾ ಮಚಂದಿರನನುಗ್ರಹದೆ ! ಪರಿಪೂರ್ಣವಾಗಿರ್ಪುದೆನಗೆ ವಾಂಛತಮ್ಮೆಲ್ಲಮಿ ನೊಂದು ಬೆಳುದಿಲ್ಲ | ವರವನೊಂದಂಬೆಳ್ಳನಾದೊಡಂ ಭವಭವಾಂ | ತರದೊಳುಂ ಸ್ವಾಮಿಯಾಗಿರ್ಪಂತೆ ರಾಮಚಂ | ದಿರನೆವಗೆನಾವು ಮಾತಂಗೆ ಕಿಂಕರರೆನಿಸಿಕೊಂಡಿರ್ಪವೋಲುಮಿಂತು fM8 ಎಂದೊಡಾಮಾತನಾಲಿಸಿ ನಿದ್ದ ವಧು ಪವನ | ನಂದನನಿಭಿನ್ನವಾಗದು ನಿಮ್ಮ ಕೋರಿಕೆಯಿ | ದೆಂದನುಗ್ರಹಿಸಿ ತಾಂ ಕ್ಷಣಮಾತ್ರದೊಡನೆಜಾನಿಸಿ ಯೋಗದೃಷ್ಟಿಯಲ್ಲಿ | ಸಿಂದುಮುಂದುಗಳರಿದು ಕೇಳರೈವೀರಮಣಿ | ಯಂ ದೆಂಬನೃಪತಿ ತಡೆದಿ: ನಿಮ್ಮ ಕುದುರೆಯಂ | ಮುಂದೆಸಂಧಿಸುವನಾಹವಕ ಗೆಲುವನನೊಂದ ಮಂ ನಿನಗೀವೆನು ೫೫! ರಾಮಾನುಜನನೀನಿದಂ ಪರಿಗ್ರಹಿಸು ಕೇ | ತಾಮಹಾವೀರಮಣಿವಿ ರಮಣಿಯೆಂದು ಸಂ | ಗ್ರಾಮದೊಳ್ನಗೆ ದುರ್ಜಯನಾಗಿರ್ಪನೆ ತಾನಂದು ನೀಂ ತಳ್ಳದೆ | ಈಮಹಾಸ್ಯವನಚೋಡಾನಿಮಿಷಮಾತ್ರದೊಳೆ | ರಾಮನಡಿಯಂ ಕಂಡು ತನ್ನ ಹಿಮವಂ ತಿಳಿದು | ಸೌಮನಸ್ಯದೆಕುದುರೆಯಂ ಬಿಟ್ಟುನಿzರಾಜ್ಯದೊಡನಹಂ ನಿಮಗೆವಶನು (A{೬|| ಇಂತೆಂದೊಡಾಕೆ ತದ್ದಿ ವ್ಯಾಸಮಂ ಶತ್ರು | ಹಂತಾರನಾಚವನ ಮುಂಗೈದು ಶುಚಿಯಾಗಿ | ಶಾಂತಮುನದಿಂದುದಬ್ಬುಖನಾಗಿ ಕಂಡುತ ರಣಯುಗಳಕೆರಗಿ | ಸಂತಸಂಮಿಗಲಾಕೆ ಬಿಟ್ಟುಕೊಟ್ಟಾಸಪ್ಪ | ತಂತುಸ ಪ್ರಿಯನೊಡಂಗೊಂಡು ಪುಷ್ಕಲ ಹನ | ಮಂತರೆಡನೇwಂದನಲ್ಲಿಂದೆ ಸಲಿಲಸಂಸ್ತಂಭವಿದ್ಯಾಬಲದೊಳು ೫೭! . ಕ್ಷೇಮದಿಂ ಮುಖತುರಂಗಮದೊಡನೆ ನಡುವಿನಿಂ | ದಾವವರುಂ ಬಂದುದಂನೊಡಿ ಮೊಳಗಲು | ದ್ದಾನುಶುಭವಾಂಗಳೆರೊದಲ್ಪಾಳಯ ಬೆಸುಗ್ರೀವ ಮುಖವೀರರು | ಸಾಮೋದರಾಗಲಾಗವಿಯ ವೃತ್ತಾಂತಮಂ ಸೌಮಿತ್ರಿಕಥಿಸುತೆಲ್ಲರ ಮತಿಮುದದಿಂದೆ / ರಾಮಚಂದ್ರನ ಚರಣವೆಂನೆನೆದು ಸರರೊಡನಲ್ಲಿಂದೆ ಪೊರಮಟ್ಟನು IXvt. ೧೫ನೆಯ ಸಗ್ಗಿ ಮುಗಿದುದು. ಇಂತು ಸಣ್ಣ ೧೫ಕ್ಕೆ ಪದ್ಮ ೭೦ಕ್ಕೆ ಮಂಗಳವಸ್ತು.