ಪುಟ:ಶೇಷರಾಮಾಯಣಂ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫v ಶೇಷರಾಮಾಯಣಂ, ತಾವರೆಯಪಣ್ಣ ಬಣ್ಣಕ್ಕೆ ಸರಿವರ್ನಂಗ | ಲಾವರಸರುರಿಯಕರ ಗರದರಾಕಾನಿ | ಶಾವಲ್ಲಭನಕಳೆಯನಲೆಗಳಿವಮೊಗದ ಚೆಂಬವಳದೊರಗೆ ಯತುಟಿಯು | ಕವಳಂತಮುತಾವಲೋಕನದರಾ | ಜೀವಸೋದರ ಪದದ ತಳರಣೆಯ ಕರತಳದ | ದೇವಪುರಸುವತಿಯರ ಯುವತಿಯರ ಸುಮ ತಿಯರ ಚೆಲ್ಪನಾನೇಂ ಪೊಗಳ್ಳನು like ಬಿಗಿದುವೊ ಬಂದೆಗೆಟ್ಟು ಕಾಂತಾಜನದ | ಪೊಗರೊಗುವಚೆಂದುಟಿ ಯಿನೆಂಬಂತೆವೋಲಲ್ಲಿ ಸೊಗಯಿಸುವುಕರುನಾಡಗಳ ಮಿಸುನಿಗಂಬಂಗಳೋ ೪ರಾಗಂಗಳು | ಬಗೆಯೆಮೆನ್ನಿಗೆಯಿಂದೆನ್ನ ಮಂnಯಿಸಿ ಪದ | ಯು ಗದೆ ಬೆಣ್ಮಣಿಗಳಂಕ್ರಮಿಸಿತುಳಿದವರೆಂಬ | ಬಗೆಗೆ ಸಾಗಿಸದಂಗಳೊಳ್ಳ ಳುಕಿನಿಳೆಗಟ್ಟುಗಳದೇನೆಸೆಸುವೋ ೬|| ಕುಲಿಶವಾಣಿವೈಡರಗೋಮೇಧಿಕೆ | ಜೂಲ ಪ್ರರಾಗಪ್ರ ವಾಳಮರಕತನೀಲ | ಲಲಿತನಕಾಫಲಗಳಂಬವಣೆಗಳ ರಾಶಿಗಳನ್ನ ವಸ ರದೊಳಗೆ | ಪಲತೆರದಧಾನ್ಯಗಳರಾಶಿಗಳ ತೆರದೆ ಕ | Myಸುತಿರೆತಾಂತಿ ಯಿಂ ಸುಧಾಲ್ಪನಿ | ರ್ಮಲಭಿತ್ತಿಪಲವಣ್ಣ ದಿಂ ಚಿತ್ರಿಸಿವೊಲೇನೆನೆವುದೋ ತತ್ಪುರದೊಳು |೬| ನಿಯತಪ್ರಕಾಶನಮಗೇಕಮಲಿನಾಂಬರಾ | ಶ್ರಯದೊಳಲ್ಲೆಂದನೇ ಕಾತಿವಿಮಲಾಂಬರಾ | ತ್ರಯದೊಳಿರ್ದಾವಗನತಿಪಕಾಶವನಾಂತಮಿಂಚು ಗಳವೆಂಬಂತಿರೆ | ಕ್ಷಯರಹಿತವಾಗೆಸೆಯುರ್ತಿ ನಾರಾಜಧಾ | ನಿಯೋಳವಿರ ತಂಕೊಂಬವರ್ಗೆತೋರಿಸಬ | ಲೆಪಟೈಪೊಂತರಿಗೆ ನೀರೆಗಳ ಪೊಳಪು ಗಳೂ ಸಿಗರಪಸರದೊಳಗೆ (vi - ಪರಶಿವಾಯತನಂಗಳೆಲ್ಲಿಯುಂಡೆ | ಪರಶಿವಪುರಾಣಪ್ರಸಂಗ ಮಲ್ಲೆಲ್ಲಿಯುಂ | ಪರತಿವಾರಾಧನೆಗಳಲ್ಲೆಲ್ಲಿಯುಂ ಪರಶಿವಧ್ಯಾನವೆಲ್ಲಿ ಯುಂ | ಪರಶಿವೋತ್ಸವವಿಜೃಂಭಣೆಗಳಲ್ಲೆಲ್ಲಿಯುಂ | ಪರಮಶೈವಾಚಾರವೆ ಲೈಲ್ಲಿಯುಂ ಮಹೇ | ಶರಭಕ್ತಮಣಿ ವೀರಮಣಿಯಾಳ್ಳತತ್ಪುರದೊಳನವ ರತವುಂ ಮೆರವುವು Fl