ಪುಟ:ಶೇಷರಾಮಾಯಣಂ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೧ ೧೬ ನೆಯ ಸದ್ಧಿ. ಲೋಕಿಸಿತ್ತೆನ್ನ ರಸ ಬಹುಕಂಟಕಂಗಳಂ | ದಾಕೀರ್ಣವಾದೊಡಂ ಪಥಿಕಜನಲೋಚನಾಂ 1 ಧಿಕರಣಚಣ ಧೂಳಯುತವಾದೊಡಂ ಮಧುರ ಸಂ ಸುದುರ್ಲಭವಾದೊಡ | ಸ್ವೀಕರಿಸದಿರ್ದೊಡಂ ಪರಮೇಶ್ವರಂ ನೋ ಡ | ಲಿಂಕೇತಕಿಯೊಳೆಂಬುದೆ ನಿಮ್ಮತನವೆನಿಸ | ಲೋಕೋತ್ತರಂ ಪರಿ ಮಳಾತಿಶಯವೊಂದಿದೇಂ ಸೂರೆಗೊಂಬದೊ ಮನವನು ||೨೦|| ಎಂದು ನುಡಿದಿನ್ನೊರಳ೦ನೋಡಿ ಪೆರಾರ ! ಇಂದುಮುಖಿ ಕೇತ ಕಿರದಿರಲಿ ನಡಿತ ಅಭಿ | ನಂದನೀಯಾನಕಸುಗುಣಂಗಳಿಂ ಪೂರ್ಣಮಾ ಗಿರ್ಪವಾವುರನಿದು || ಚಂದದಿಂ ಚಿಗುರಿಡಿದು ನನೆಯೇರಿಕಂಗೊಳಿಪ | ಕುಂ ದಮ್ಮ ಜಾತಿಮುಖ್ಯಸುಂದರತೆಗ | ೪೦ದುಪಾತವಾಗದೇಂ ಮನಂಗೊ ೪ಸುತಿರ್ದಪುದೆ ತಾನಂದನಿರ್ದಳು |೨೧|| ಇಂತು ಸುವಿಲಾಸದಿಂದಾಕೆ೪ನನದೊಳಾ | ಕಾಂತೆಯುರಿಹರಿಸುತೆ ಮಲೆ ಪವಶಪದ | ಸಂತಾಡನವಲೋಕನಹಸನಪರಿರಂಭಗಾನಾದಿದೆ ಹಳವನು | ಸಂತಸಂಮಿಗಲೆಸಗೆ ಪಲವುಮರಗಿಡಗಳೆಡ | ನಾಂತು ಚೆಂದ ಆರ್ಗಳಂ ಪೂಗಳಂ ಮೆರೆದುವು ವ 1 ಸಂತಸಮಯದೆಮೆರೆವ ಚಂದದೊಳ ಕಾಲದೊಳು ಮೇನೆಂಬೆನದ್ಭುತವನು |೨| ಬಳಕಲ್ಲರಲ್ಲೊಂದುಬಳ್ಳಮಂಟಪದಲ್ಲಿ ನಲಿಯುತ್ತೆ ಕುಳ್ಳಿರಿ ರ ತಾರುಣ್ಯವತಿ | ಲಲಿತಲಾವಣ್ಯವತಿ ಗಾನವಿದ್ಯಾನಿಪುಣೆ ಶಾರದೆಯಚಂದ ದಿಂದೆ | ವಿಲಸನ್ನಣೆ ಪ್ರಕರಪರಿಖಚಿತವೀಣೆಯಂ | ನಳನಳಿಸಬೆರಳ್ ೪೦ ಬಾಜಿಸಿದಳೆರ ಕೊ | ಕಿಲಕಂಠಿ ಲಯಬದ್ಧವಾಗಿ ಮೃದುಮಧುರಮನೆ ಪಾಡಿದಳ್ಳಾಡುಗಳನು i೦೩y. ತರುಣಿಯ ಕೊರಳನಿಗೆ ತಂತಿಗಳನುಣ್ಣನಿಗೆ | ನಿರುಕಿಸದೆ ಭೇದವಂ ಮದ್ಧನುಶ್ರುತಿಯನೆ | ಹರವಾದ ತದ್ದಾನದೊಳಾಳಲಯಬಂಧವುಂ ಗತಿವಿಶೇಷಗಳನು | ನರರಾಗಭಾವಮಂ ಕಾಲಪರಿವಾಟಯಂ | ಸರಿಗಮಪ ದನಿವರ್ಗವರ್ಧನಾಲಹರಿಯಂ ) ಪರಿಪರಿಯ ಗವುಕವುಂ ಕೇಳುತಾನಂ ದಪರವಶನಾದನರಗುವರನು |c8