ಪುಟ:ಶೇಷರಾಮಾಯಣಂ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AL ಶೇಷರಾಮಾಯಣಂ, ತರುವಾಯೊಳೆಲ್ಲರ:೦ ಪುಪ್ಪಾ ಸಚಯುಕೆಳಸಿ | ತಿರಿದತಾವರೆಯಸುಗೆ ಮೊದಲಾದರಲ್ಲ೪೦ | ವರಲಾಟದೊಳ್ಳರಸ್ಪರವಾಗಿ ಪೊಡೆದಾಡುತಿರಲಾನರೇಂ ದ್ರಸೂನು | ಅರಲಂಬನಿಪುಗಳೆ೦ದೆನಿಸನರುಗಂಪನಾ | ಆರಂಬಿರುವೊಟ್ಟು ನಂತಿಂತು ಸೈರಿಸಿದೊಡಂ | ತರುಣಿಯರ ಸನ್ನಿ ತಕಟಾಕ್ಷಸನಾಸ್ ಹತಿ ಗೆ ಸೈಸದೆ ಸೋತನು |೨೫|| ಅರಗುವರನಾಬಳಕನುಕ್ರಮದೊಳೆರೋರ | ತರುಣಿಯೊಡನೆಸೆವ ಕುರುವಕ ತರುವಿನಡಿಯಲ್ಲಿ | ಹರಿಸದಿಂದಯ್ಯಲಾಡುತ್ತಿರಲ್ಲ ಅತಂಗಳಾದ ಲರ್ಗಳತ್ತಣಿಂದೆ | ಸರಸಿಜವಾಂತಿಯಿಂದವರ ನುಣೇಗಕಳಗ | ಳರಗು ತೆ ಕಂಡೊಡನೆ ನೆರವೆರೆನನಾನಿಕವ | ನರರೆ ಸಂಪಗೆಯಲರಿದೆಂದು ಶಂಕಿಸಿ ಸುಗಿದು ಪೊರಸಾರ್ದುವೇನೆಂಬೆನು |೨೬||

- 0 ಪಲತರದ ಬಿನದದಿಂದಿಂತು ರುಕ್ಷಾಂಗದ | ಜಲಿಜಲೋಚನೆಯ ಡನಲ್ಲಲ್ಲಿ ವಿರಹಿಸು / ತೆಲವುಮಿಗೆ ಮಧುವನಕೆಳಸಿದೆಡೆ ಸೆವಕಜನಂ ಸದ್ದುಗೈದದಲ್ಲಿ | ಫಲಕುಸುನಕಲಿತನಾನಾವಿಧಾಸವಪೂರ್ಣ | ಕಲರೌತ ಕಲಶಂಗಳಂ ರತ್ನ ಮತ್ತು ಸಮು | ಜೈಲಪಾನಪಾತ್ರಂಗಳಂ ಬಹುವಿಧೆ ಪದಂಶಂಗಳಂ ತತ್ಯದೊಳು |೦೭|| ಸೆಳೆಯುತಾನಾಯಿಕಾನಾಯಕ ರ್ಕಳ ಮನವ | ನಳಗಳಂ ಬರಿಸುತು ಪವನತರುಲತಾಸುಮಂ | ಗಳ ಪರಿಮಳಾತಿಶಯನಂ ಧಿಕ್ಕರಿಸುತಾವನಾಂತ ಮಂ ನಮಘಮಿಸುತೆ | ನಳಿನಾಕ್ಷಿಯರ ಕೇಳಿಕೊಪವಂಬಿಡಿಸುತ | ಗ್ಯ ಆನಿ ಮನ್ಮಥನತ್ತ ಗಜವದಾಮೋದವನೆ ಸುಳಿದುದಾವೊಡನೆ ಬಹುವಿಧದ ಮಧುರಸದ ಪರಿಮಳಪೂರ ಮಲ್ಲೆಡೆಯೊಳು |ovi ಬಳಕ ರಮಣಿಯವಾದಾವುದಸ್ಥಾನ | vಳನಲೋಚನೆಯು ರೇಡವೆರದು ರುಕ್ಕಾ೦ಗದಂ } ಕುಳಿತು ಸುವಿಲಾಸದಿಂ ಸರಸಸಲ್ಲಾಪಂಗಳಂ ಗೈಯುತತಿಪುದದೊಳು | ತಳೆದು ನವರತ್ನ ಮಯಚಪಕವಂ ಸುರಭಿಃ | ತಳಮಧುರವಾದ ಮಧುರಸವನೀಂಟದನೊಡನೆ ! ಗಿಳಿಗೇರನಿರದೆತಾನುಂ ಸ ಮುತ್ಸಾಹದಿಂ ವೀರಪಾಣಂಗೈದನು |cr!