ಪುಟ:ಶೇಷರಾಮಾಯಣಂ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M ಶೇಪರಾಮಾಯಣಂ, ಅರಸರ್ಗೆಮುಖತುರಗವಂತಡೆವುದುಂ ತಮ್ಮ | ಗರುವಿಕಯರಕ್ಷಿಸಿ ಕೊಳಲ್ಕೆ ಪಗೆಯವರೊಡನೆ | ಧುರದೊಳೋಣರುದುಂ ಧರವಾದುದರಿಂದ ದೇವಕೇಳ್ಳನ್ನ ಪವನು | ಹರಿಯಾದೊಡಂ ಮತದಾರಾದೆಡಂತಡೆದ | ತುರ ಗವಂವಾನಳ್ಳಿ ಬಿಟ್ಟುಕೊಡುವವನಲ್ಲ | ಕರುಣಿಸುವುದೆನಗೆ ನಿನ್ನೆ ತಾನೆ ಯಂ ರಣದೊಳೆಂದೆರಗಿಬೇಡಿಕೊಳlAli ಕಂತುಹರನಂತಕ್ಕೆ ನಿಜಧರಮಂಧರಾ | ಕಾಂತರಕ್ಷಿಸಿಕೊಂಬುದೈ ರಣಾಂಕಣದೊಳದಿ | ರಾಂಡಂ ಮೂಜಗವೆ ನಿನಗೆ ಜಯವಾಗುವಂತಿರೆ ನಾಂ ಸಹಾಯನಹನು | ಚಿಂತಿಸದಿರಾರಾಮನೇ ನಿನಗೆ ನಿಜರೂಪ | ಮಂ ತೋರಿದೊಡೆನಿಲಿಸಿ ಯುದ್ಧಮಂ ನೀನಾಚಿ | ರಂತನನವಶನಾಗಿ ಧನ್ಯನಾಗು ವುದೆಂದು ನುಡಿದಗೋಚರನಾದನು |೬|| ಆತ 9 ಕುದುರೆಯಂಕಣದ ರ ! ಘತ ವಾಂಗರುಪತಿ ನುಚರರವನದಂತ | ದತ್ತಿತ್ತರಸರನಿಗೋಚರಿಸದಿರೆ ಸುಮತಿಯಂನೋಡಿ ಸಚಿನಂದನೆ | ಎತ್ತ ಪೊ'ದುದೆ ನಮ್ಮ ಕುದುರೆ ಕಾಣೆವು ಮುಂದೆ | ಪತ್ರ ನವದಾವುದಿರ್ದಪುದಲ್ಲಿಗರಸಾರೆ | ನು ಬೆಸಗೊಂಡೊಡಾಸಚಿವ ಮಂಡಲ ಶಿರೋಮಣಿಯಂತು ತಾಂ ಬೆಳ್ಳನು |೭|| - ದೇವ ಕೇಳಿಲ್ಲಿಂದೆಮುಂದೆ ತಾನಿರ್ದಪುದು | ದೇವನಿರ್ಮಿತವಾದ ಕನಸಿದ್ಧವಹ | ದೇವಪುರವೆಂದೆನುತ್ತನರ್ಥನಾನನಂ ತಳೆದಿರ್ಪನಗರ ನೋಂಧು ! ಕವನಗೆಯನಭಕ್ಕನಹವಿರಮಣಿಸಂ | ಕಾನನದನವನೆತಾ ನಿರದೆತಡೆದಿರ್ಕುವಧಿ | ಕಾವಲೇಪದೊಳಮ್ಮ ಹಯವನೆನುಗವನೊಡನೆ ಕಾಳಗಂ ತೊಡರಬಹುದು [vi|| ಮುನಿಸ ಕೇಳವಿತರೊಪಾಂತರಾವಲಂ | ಬನಗಾದನಿಗೂಢಚಾ ರವಿಪುಲಸ | ತನವನೊಳಪೊಕ್ಕಲ್ಲಿ ಯುವರಾಜ ರುಕ್ಕಾಗದಂ ತಮ್ಮನ ಖಕರುವನು | ಘನಗರದಿಂ ತಡೆದ ವಾರೆಯನದಕ್ಕೆ ತ | ಜ್ಞನಕನನು ಭೋದಿಸಿ ರಣಕ್ಕೆ ಚತುರಂಗವಾ | ಹಿನಿಯ ಸನ್ನಾಹಗೊಳಿಸಿಹ ವಾರೆಯಂ ತಿಳಿದುಬಂದು ವಿಜ್ಞಾಪಿಸಿದರು Fl