ಪುಟ:ಶೇಷರಾಮಾಯಣಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ನೇ ೧೩ನೆಯ ಸಣ್ಣ. ೧R" ಕೋಪಾತಿರೇಕದಿಂದಾಮಾತನಾಲಿನಿದಿ | ಅಪಕುಲತಿಲಕನನುಜಾತನವ ಲೋಕಿಸಿ ಚ | ಮದರಂ ನಿವೀಗ೪ನಗರಿಯಂ ನಿರೋಧಿಸಿ ನಿಖಿಲಸೇನೆ' ದೊಡನೆ | ಚಾಪರಪಂಗಳಂ ತಾಹವಕ ನಿಲ್ಲುದೆನ | ಲಾಪರಾಕ್ರಮಿಗೆ ೪ಾಗಳ ಸಜ್ಜುಗೊಳಿಸಿ ಯು | ದ್ರೋಪಕರಣಂಗಳಂ ಪೊಯಿನಿದರ್ಭರಿಯಂವಿಧ್ಯಂಡಮೊಡೆವಂತಿರೆ | ೧೦ || ಆನಿಮಿಷದೊಳ್ಳೇರೆಬೇರೆವಿಂಗಡಿಸಿರ್ದಸೇನಕೆಲವೆಡೆಯೊಳಿರ್ದಂಬದ ಪತತಿಜಂ | ರುನಿಂದಿನಿಂಹವೊಲೊಂದಾಗಿ ದೈವಪುರವಗೈ ತಂದೆ ಡನೆಯೆ | ತಾನದಂ ಚರರಮುಖದಿಂ ತಿಳದುವಿರಮಣಿ | ಭೂನಾಥನಖಿಲಬಲ ಸನ್ನಾಹದಿಂಶತ್ರು, | ಸೇನೆಯನಿದಿರ್ಚಿ ಕಾಡುವುದೆಂದನಿಸ ಬಲಾಧ್ಯಕ್ಷರ್ಗೆ ಬೆಸನಿತ್ತನು lon| ವೀರಚೂಡಾಮಣಿಗಳೆನಿಸದಾದಳಪತಿಗೆ | ೪ಾರಾಜಶಾಸನವನು ಮಾಂಗದೊಳಾಂತು | ಭೈರನಲ್ಲಿಂದೆ ಪೊರಮುಟ್ಟು ನಿಖನಿಜರಥವನೇರಿ ರಣ ಮಂಜೂಚಿಪ | ಬೆರಿಯಂ ಪೊಯಿಸಿ ಸನ್ನದ್ಧರಾಗಿರಣ | ಧೀರರಹಯೋ ಧರಾಯುಧವಾಂತುನಿಜನಿಜಾ | ಗಾರದಿಂಪೊರಮಟ್ಟು ಪಲವುಪಡೆಯಾಗೋಡ ನಿದಿರ್ಚಿದರ್ಪರಬಲವನು | ೧೦ || ಮುನಿಸಕೇಬYಕ ವಿರಮಣಿನೃಪನುಮಾ | ತನಸೋದರಂ ವೀರ ಸಿಂಹನುಂದಾಯಾದ | ನೆನಿಪಬಲಮಿತ ನುಂ ಜಗದೇಕವೀರನಹ ರುಕ್ಸಾಂಗೆ ದನುವಾತನ | ಅನುಜಾತನೆನಿಸಿದ ಶುಭಾಂಗದನುಮೋಡನೋಡನೆ | ಕನಕಭಾ ಸುರರಥಂಗಳನೇರಿಬಹುವಾದ್ಧ | ನಿನದಮೆಣ್ಣೆಸೆದೀವೆ ರಣರಂಗಕ್ಕೆ ತಂದರಪರಿ ಮಿತಸೈನ್ಯದೊಡನೆ || ೧೩ || ಬಳಿಕದಂಕಂಡು ಶತ್ರುಘ್ನ ನಾ ಪುರದೆಲ್ಲೆ | ಯೆಳ ತನ್ನ ಚತುರಂಗ ಸೇನೆಯಂಪಳಯಂ | ಗೊಳಿಸನಿಜಧರದಿಂ ಸಂಧಿಗಟ್ಟತನಂ ವೀರವು ರಾಯನು | ಅಳುಕಿನಿನಗಾನಪ್ಪನುಂ ಬಿಡುವನಲ್ಲಂ | ಕಲಿಯಾಗೆ ರಣದೊ ಳೆನ್ನಂಗೆ ದಂಬಿಡಿಸಿ | ಕೋಳಬಹುದೆನುತ್ತವಂ ಗಟ್ಟದಂತದೂತಮುಖ ದೊಳಿದಿರುತ್ತರವನು! ೧೪ ||