ಪುಟ:ಶೇಷರಾಮಾಯಣಂ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ನೆಯ ಸ್ಥಿ. NAA NAA ಭಾರತಿಯೆಕೆಳಹಾಂಥಿಕನೆಂದೆನಿಸಿ ನೀ | ನೀ ರೀತಿ ಸಾಮಾನ್ಯ ಸೈನಿಕರೂಟಿಯಂ | ಧಾರಿಣಿಗೆ ಕೆಡಹಿದನಿತರ್ಕದೆನಭಿನಂದ್ಭವಿಕ್ರಮನೆ ಬಿಡುಬಿಡದನು | ವೈರಿವನದವ ದಹನನೆನಿಸಿದೆನ್ನ ಯಮುಂದೆ ! ತೋರು ನೀಂ ಗಂಡೆನಿಸದೆಡೆ ನಿನ್ನ ಭುಜಶರ | ಸಾರವನೆನಿ ನಸುನಕ್ಕು ರಣಧೀ ರನಾ ಭರತಸುತನಿಂತಂದನು |co\\ ಅನಿತು ಪೊಲ್ಲಡಗಿಕೊಂಡಿರ್ದೆ ರುಕ್ಸಾಂಗ | ದನೆ ನಿನ್ನ ಸಂಗಡನು ಪೊಣರಕ್ಕೆ ಬಂದೆನಾ | ನಿನಕುಲದ ನೃಪರಾನದವರೊಡನೆ ಕಾದರೀಗಳ ಕಿಸನ್ನ ಧಟನು | ಎನಲೊಡನಿಸಲ್ಲ ವದಿರಿರರುಂ ತೊಡಗೆ ಮೇ 1 ದಿನಿ ಕಂಪಿ ಸಿತು ಸುಭಟರನಿಮಿಪತೆಯಂ ಪಡೆದ | ರನಿಮಿಷರಸಭೆನಭದೆನೆರೆದುದಲ್ಲ ರನಿಯರೊಳುದ್ಭವಿಸಿತಹವುಹಮಿಕೆ (೦೧! ಧುರಧೀರರೆನಿಸಿದ ವೀರಮಣಿಭರತಸುತ | ರುರವಣಿಸುತಾಹವೊ? ಇತರಾಗುತೆ ಪರ | ಸ್ಪರ ಜಯಕಾಂಕ್ಷೆಯಿಂದುರೆಮುಳದು ತಾರಕಾಸುರ ಕುಮಾರರ್ಕಳಂತೆ | ಕರಲಾಘನಂಮರೆಯಲಿಸುತಿಸುತೆ ಹೋರಾಡು | ತಿರ ಲೆಂಟುಕಣೆಗ೪೦ ರುಕ್ಲಾಂಗದನಕೇತು | ತುರಗರಥಪಾಲಸಾರಥಿಗಳಂ ಪ್ರವ ೪೦ ನಾವಶೇಷಂಗೈದನು |೨| ಕಣೆಯೊಂದರಿಂ ಕಡಿದನೊಡನೆ ಕಾರು ಕವನಾ | ಹಣಮ ರುಕ್ಸಾಂ ಗದಂ ಬಸಾದ ಬೇರೊಂದು | ಮಳೆರಥವನೇರಿ ಪೆರತೆ೦ದು ಚಾಪವನಾಂ ತಿದಿರ್ಚಿ ಭರತಾತ್ಮನನು | ಗುಣಪಕ್ಷಪಾತದಿಂ ನೀನಹುದೊ ವೀರನಂ | ದಣಿಯರಂಕೊಂಡಾಡಿ ನೋಡಿಗಳನ್ನ ದಾ | ರುಣವಿಕ್ರಮಾದಪರಿಯನೆಂದು ರುತರ ಭಾವಕಾಸ್ತ್ರ ಮಂ ತೆಗೆದೆಟ್ನನು |೩|| ಆಮಹಾಸದರಭಸದಿಂ ಭರತಪುತ್ರನು | ದ್ಯಾಮರಥನೋಂದುಗಳ ಯುದ್ದಮೆದ್ದವನಿಯಂ | ವೊವತದಲ್ಲಿ ಬಹುವೇಗದಿಂ ಗರಗರನೆ ತಿರುತಿರು ಗಿ ಬುಗುರಿಯಂತೆ | ಭೂಮಿಯೊಳ್ಡೆವನಿತರೊಳ ಕಲಕವಂ ತನ್ನ | ಸಾವು ರ್ಥ್ಯದಿಂದ ಧುಮ್ಮಿಕ್ಕಿ ಬೇರೆ೦ದು ನವ | ಜೀವವುಣಿವುದರಥವನೇರಿರು ಕಾಂಗದನನೀಕ್ಷಿಸುತ್ತಿಂತೆಂದನು |೨೪|