ಪುಟ:ಶೇಷರಾಮಾಯಣಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

పీఠింది. ಳನಿತು | ಸರಸಗುಣಪದಪದಾರ್ಥಂಗಳರ್ದೊಡವುವಂ | ನಿರುಕಿಸದವಕ್ಷೆ ಯಿಂದೋಷವನಕಣ್ಣಿಟ್ಟು | ಪಿರಿದಕ್ಕರಿಂದರಸುವಕ್ಕಜದನೆಲೆಯಾದದುರ್ಜ ನರವಾತದಿರಲಿ || ೯ " ಪೂವಿನೊಳ್ಳಿ ಯಂತೂರೆದುಮುಕರಂದವನೆ | ಸೇವಿಪಂತಿರೆತುಂಬಿ ಬರೆದನೀರಂತೊರೆದು ಕೇವಲಹೀರವನಕೊಂಬಂತೆವೋಲಂಚೆಪರದಂಕಸ ವನುಳಿದು | ಸೌವರ್ಣರಹವನೇಪಿಡಿವಂತರೊಪವಂ | ಭಾವಿಸದೆಸರಸಹೃದ ಮಕ್ಕಳ೦ದೆನಿಸಿರ್ಪ | ಕೋವಿದರ್ಗುಣವನೇನೆರೆಕೊಂಡುಕೇಳ್ಳದೀರಾಮಾ ಶ್ರಮಧಕಥೆಯಾ | ೧೦ || ಧರೆಯೊಳಗೆರಾಮಕಥೆಯೆಂಬನ್ನು ತರಸದ ವೇ | ರ್ದೊರಾದ ಳುರೆಪಲಬರೆಸಗಿರ್ಪಪಲತರದ | ಪರಿಕಲ್ಲ೪ಂದಿಟ್ಟಳಂಗೊಂಡುನೆರವಿಲ್ಲದುದ ರಿಂದೆನಾಂಕೊನೆಯೊಳು ಏರಿದೆನಿಪರಾಮಚಂದಿರನನುಗ್ರಹದಿಂದೆ / ವಿರ ಚಿಪೆಂ ನವರಸೋದಯವೆನಿಪ ಪೊಸತೊಂದು | ಪರಿಕಾಲನೆಲ್ಲರುಂತಂತಮ್ಮ ಬಗೆಗೊಪ್ಪಿದಂದದಿ೦ಕೊಳ್ಳದಿದನು | ೧೧ || ಸಾರನವರಸಮೆಂಬಲಂಡಿನಿಂತೀವಿಸದು | ದಾರಸ್ಸುರಂಗ್ಟನಂಬ ನರುಗಂಪೊದವಿ | ಚಾರುತರಪಟ್ಟದಿಗಳೆಂಬ ಲತೆಗಳwಳಸೆವ ಶಬ್ದಾರ್ಥಸುವ ಗಳಿ೦ದೆ | ಭೂರಿಭೆಯನಾಂತು ಬುಧಪಟ್ಟಿದವನಿಕೆ | ಸೇರಯಂಜ ನಿಸುವಿಕಾವ್ಯವೆಂಬಣ್ಣಿನ | ವಾರಾನುವಾರಾನನಭಿರನುನಾವುಕೀರನಫಲ ವನಿಯದಿರದು | ೧೦ || ವರಕಾಶ್‌ಪನ್ನಯಪಿರಾಶಿಯವಕರನೆನಿಸಿ ಶಬ್ದ ಶಾಸ್ತ್ರ ನ್ಯಾಯಸಾಹಿತ್ಯ | ನಿರುಪಮಾಲಂಕಾರ ಶಾಸ್ತ್ರಗಳೊಳಗಸದೃಶ ಜ್ಞಾನವೈ ಭವವನು | ದೆರಕೊಂಡುಸರಸಕವಿತಾವಧಟೀಸ್ಪದಂ ವರಕಾಂತನೆನಿಸಿ ಬುಧಕುಲಮಾಳಮಳೆಯೆಂದು | ಧರಣಿಬೆಳ್ಳಡಿಯಿಲ್ಲದಿಹನೆಗಳಯನಾಂತ ಗರಪುರೀಶರಶಾಸ್ತಿಯಾ | ೧೬ || ತನುಜನತಿಧರದಿಂದಿರನತ್ತ ಕರ್ಣಾಟ | ಜನಪದವನಾಳುತಿದ ಚಾಮರಾಜನುಂ | ವಿನುತಗುಣನಿಕುರುಂಬೆಯಹ ಕಂಪನಂಜಾಂಬೆಯಂ