ಪುಟ:ಶೇಷರಾಮಾಯಣಂ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ht: ಶೇಷರಾಮಾಯಣಂ, $೪ಟ್ಟು ದಾಸನುಶ್ಚಟರವಾರ್ಭಟಕ ತುಂ | ಡಾಲತತಿಯಾದಸಾಂ ಪತಿಗಳಿಲ ಕ | ಲಂಗಳಾಗುವಳುಂ ಕುಲಾದಿಗಳಡೆದುವೆ ಆಸಕರಂ ಮೊಳಗಿತು | ಆಲಿಸಿತದುದ್ದಾಮಶಬ್ದಮಂ ಸೌಮಿತಿ, 1 ನಾ೪ ಕಜಾಂಡಮೊಡೆದಂತೆಲೆಮೆಗೊಂಡೊಡನೆ | ಕಾಲಾರಿವಿರನುಣಿಗೊತ್ತಾಸೆಯಾ ಚದಂ ತಿಳದಿಂತು ಚಿಂತಿಸಿದನು |೧೦|| ಏನಿದೇನಾಶ್ಚರೈಮೀ ಭುವನಚಕ್ರವಣ | ತಾನೇಕಪುರುಷನೆನಿಸಿ Fಡಂ ತ್ರಿಗುಣ | ಭಾನದಿಂದಾವನಭಿನಿರ್ವಿಪ ರಪನೆ ವಿಲ ಮುಮಂ ಪೊರ್ದಿಸುವನೋ | ಆನಿತೃವರಿ ಪರಶಿವನೆನಿಜಭಕ್ತನಾ | ದೀನ್ಯ ಸಂಗೊತ್ತು ಯುದ್ಧಕ್ಕೆ ಕಯ್ಕ ರವಾಗ | ಲಾನೆಂತು ಹೋರಾಡಲಿವನೊಡನೆ ಮೇಣೆಂತುಗೆಲದಿರಲಿ ಪರನೃಸನನು [೧೧|| ಬಿಡದೆ ನಿಧರ್ವವಂಥೋಣರೆನಿ ವೀರೇಶ | ನೆಡನೆ ನಾನುಳಿದಖಿಲ ವೀರರೀ ಪ್ರಮಥಗಣ | ದೊಡನೆಕಾದಲಿ ರಾಮಚಂದ್ರನನ ಮನದೊಳಿದ್ದರೆ ತಾಗಲೆಂದು ಬಗೆದು 1 ತೊಡಗಲಂತಖಿಲಸನ್ನಾಹದಿಂ ಕಾಳಗ | ಕೋಡನೋ ಡನೆ ನಾನಾವಿಧಾಯುಧಂಗಳನಾಂತು | ಘುಡುಘುಡಿಸುತಿದಿರಾಳ್ಳೆಂಡನೆ ಊಾಯು ಹೊಯ್ದಾಡಿದರ್ಗಣವೀರರು [೧ol ಚಂಡಪ್ರಚಂಡಶಾರ್ದೂಲಮುಖ ಶೃಂಗಿ೦ತಿ | ತಂಡುಹರಿತುಂಡಾದಿ ಗಣವಿರಯೋಧರು | ಆಂಡಕೋದಂಡಶರ ಭಿಂಡಿವಾಳಾಸಿಮುಸಲಾದ್ವಾ ಯುಧಂಗಳಿ೦ದೆ | ಅಂಡಲೆದು ತುಂಡುತುಂಡಾಗಿ ರಿಪುಯೋಧರಂ | ಖಂಡಿಸ ೪೦ಡಣದ ನೆನದೇನೆಂಬೆನಾಂ | ದಿಂಡುರುಳರುಂಡಮುಂಡಂಗಳಿ೦ ನಿಬಿಡ ಮಾಗತಿಭಯಂಕರವಾದುದು ೧೩|| ಆದಂಸುಬಾಹುಖಂಡಿತಬಾಹುಕಲಿಸುವುದ | ನಾದನಪಗತವದಂಪು ಪೆಲನಸುಟ್ಬಾಗ | ಖೇದಪುಷ್ಯನಾದನಂತು ಲಕ್ಷ್ಮೀನಿಧಿ ಭಯೋತ್ಸಂಪನಿ ಧಿಯಾದನು | ಆದನುಗಾಶ್ರನಂ ಮೃಗಾಶ್ರನರಿತಾಪ | ನಾದನತಿತಾಪನಾ ಕದನದೊಳ್ಳುಗ್ರೀವ | ನಾರಂಗತಗ್ರಿವನುಳಿದಸೈನಿಕರವಸ್ಥೆಯನಾನದ ನಂಬೆನು |೧೪||