ಪುಟ:ಶೇಷರಾಮಾಯಣಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೭ ܩ ܩ ೧ನೆಯು ಸಣ್ಣ. ಆರಣದೊಳಳದಭರತಾತ್ಮದ ಸುಬಾಹುಮುಖ | ವೀರರಂಬರ್ದುಕಿಸ ಸುಗಂಸಮಿತಿ ಮಾರುತಪ್ರಭವನಂ ದೊಣಗಿರಿಗಟ್ಟಿದಿವಪಧಿ ಗಳ೦ತರ | ದಾರುಣಶವಾಶಚೇತನಗಳಿಂದವದಿರ ಶ | ರೀರವಂರಕ್ಷಿಸಲ್ಲೊ ಸುಗಂ ಹತಶೇವ | ವೀರರಂ ನೇಮಿಸಿ ಕೇಂಬರಂಪ್ರಮಥರನಿದಿರ್ಚಿಕ ೬ರಿಗರೆದನು | ೧೫ || ಉರಿಯನುರೆಕಾರುತ್ತೆ ವೇಗಾತಿಶಯದಿಂದ | ಧರಣಿಗರನಾವಕಾಶವು ನಾವರಿಸಿ ಪರಂ | ಪರೆಯಾಗಿ ಬರುತಿರ್ಪಗರಿಗಟ್ಟಿದಂಬುಗಳ ಬಿರುಮಳೆಗೆನಿಲ ಲಾರದೆ | ಭರದೊಳಾ ಪ್ರಮಥಗಣವೀರರತ್ತ ಮೊಗ | ದಿರುಹಲತಿರೌದ್ರ ನಾ ವೀರಭದ್ರನೋಡಿ | ಧರಿಸಿ ಕರತಲದೊಲಮನಿದಿರ್ಚಿದೆಡೆ ಶತ್ರುಘ್ನನಿಂತೆಂದನು || ೧೬ || ಫಡಫಡಾ ದುರುಳ ವೀರೇಶಕೇ ಎಂದೆ ) ಬಡಪರರೊಗ್ಗಾಗಿನೆರೆದಿ ರ್ದ ಯಾಚಕರ | ಗಡಣದೆಡೆಯಾಟದ ಧವಿತ್ರಾ ದಿಸಾಧನದ ದಕ್ಷನಾಹವಮಿದ 2 | ಕಡುಗಲಿಗರ ಮಹಾಯುಧಸಾಧನಂಗಳಂ | ದೊಡಗೂಡಿ ಘೋರವಾ ದಾಹವಮಿಂದೆಂಬುದುಂ | ಮೃಡಭವನದಂಕೇಳ್ಳು ಮೊಳಗಲೆಣೆಸೆಯುವು ರ ಗಹಗಹಿಸುತಿಂತಂದನು | ೧೬ || ಎಲವಲವೊ ಸೌಮಿತ್ರಿಸೇನನೇತಕ್ಕೆ | ಕೋಲದೆ ಬಿಟ್ಟರ್ಪಮ ಥರಾಶ್ಚರೈವಲೆ ನಿನಗೆ i ಬಲರ್ದೊಡೆನ್ನೊಡನೆ ಕಾದಲ್ಲಿ ನಿಲ್ಲೆಂದು ನಸುನ ಗುತ ನುಡಿಯರೊಡನೆ | ಮುಳಿಸುಕಯ್ಯ ಶತ್ರುಘ್ನ ನಿರದಾಕಾಶ | ತಲ ದೊ೪ಕೊಸೆ ಕುತುಕದಿಂ ನಿದ್ದ ಗಂಧರ್ವ | ಕುಲಮವಿಟ್ಟಿನ್ನ ನಾಗಾಪಾರ ಮೇಶ್ವರನಮೇಲೆ ಕಣೆವಳಗರೆದನು | ೧ | ನುಂಗುತಿರಿಡನೊಡನಸಂಖ್ಯಾತರನ್ನಾರ್ಗ | Eಂಗಳಂ ಕರದರೂ ಲವನೋಡಿ ಸೌಮಿತ್ರಿ! ಸಂಗಡನೆ ವಿವಿಧಮುಂತಾಸ್ತ್ರಗಳಂಪ್ರಯೋಗಿ ಸಲಂತದ್ದೆಲ್ಲವನನು || ನುಂಗೆತಾಂ ಬ್ರಹ್ಮಾಸ್ತಮಿಸಲದಂವಿರಪತಿ | ಭಂಗು ರಂಗೈದು ನಿಜ ಶಿವಶಕ್ತಿಯಿಂದ ರಘು | ಪುಂಗವಾನುಜನನಾ ಶೂಲದಿಂದಿರಿಯ ಲ್ಯವಂತೂರ್ಛಯಾಂತುರುಳನು | ೧೯ || 23