ಪುಟ:ಶೇಷರಾಮಾಯಣಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧gy ಶೇಷರಾಮಾಯಣಂ, ವೀರಾಗ್ರಗಣ್ಯರೆಂದೆನಿಸಿದವರೆಲ್ಲರುಂ | ಧಾರಿಣಿಯೊಳುರುಳರಳವಾ %ಳಗಿ ಡೆಸಾ | ಕಾರವಂಗೈಯುತ್ತೆ ಕಾದುವಿದಿರಾಳ ಇಲ್ಲದೆವಿಜಯಶಾಲಿ ಭಾಗಿ | ವಿರೇಶನಲ್ಲಿತ್ತು ಭಕ್ತಕುಲಮಣಿಯಾದ | ವೀರಮಣಿಗಾಷ್ಟ್ರೀಯ ಶಕ್ತಿಯಂ ಪ್ರಮಥಪರಿ | ವಾರದಿಂದೊಡಗೂಡಿ ಶೈಲಜಾವಲ್ಲಭನಸಾನ್ನಿಧ್ಯ ನಂಸಂರ್ದನು | 60 || ಅತ್ತ ದಿವಧಿಪರತಕ್ಕೆದಿದ ವ | ರುತ್ತನೂಭವನದ ಬಹು ಕಾಲದಿಂ ರ| ಸುದFಯಕ್ಷರಂ ಪೊಯು ಪೊಬ್ಬಟ್ಟಲದನರಿದುಸುರ ಏನಿಲನು | ತತ್ತರಿಸುತಲ್ಲಿಗೈತಂದು ನಿಜಚರಣಕೆರ | ಗುತ್ತೆ ನೆರೆಸಂಪ್ರೀತಿ ಯಿಂದ ಮನ್ನಣೆ ೪ | ತುತಮ ನಡವಧೀತೆಗಳ೦ಕೊಂಡಿತ್ತಲುರು ವೇಗದಿಂ ಬಂದನು || ೧ || ಆವೊಡನೆ ಪುವಲ೦ ಕೆಡೆದಲ್ಲಿಗೈತಂದು | ಭಾವದೊಳ್ಳಕ್ಕಿಯಿಂಜಾ ನಿಸುತೆ ರಾಮನಡಿ | ದಾವರೆಯನಂಗಕ್ಕೆ ಬವುದುಂ ಕಮಳಾದಿಷ ಧೀರಸವನ್ನು | ಆರನಯ್ಯನೊಯ್ಯನೆ ತೆರೆದು ಕಣ್ಣಳಂ | ಪಾವನಾನಿ ಯುನೋಡಿ ತನ್ನ ಧನುವೆಲ್ಲವು | ತಾ ವೀರಮಣಿಯಲ್ಲೆನುತ್ತೆ ಚೇತರಿಸಿ ಕೊ೦ಡಿದ್ದನುಫ್ಯನಲೆಲ್ಲರೂ || ೨ | ಅನುಪಮಿತಭುಜವಿಕ್ರಮಂ ಸ್ವಾಮಿಜಾರಸು | ಧನತತ್ಪರಂ ಸಕಲ ಧರಾವಬೋಧಿಪು | ವನತರಾತಾರಂ ಪರಾಪರವಿದಂ ಬ್ರಹ್ಮಚಾರಿ ಕುಲ ಚೂಡಾಮಣಿ | ವಿನುತಮತಿಶಾಲಿ ಸವ್ರತಸರಾಯಣಂ | ಹನುಮನಂತಪ್ಪ ಧಟನೋಳರೆ ಭೂತಲದೆ* | ತನಸಸಕಾಧ್ಯರವಲ್ಲ ಭಾರತಿಬರ್ದಕ್ಕಿದು ದೆಂದರಿತರರು | ೨೩ || ಬಳ ಕಂತು ರಾಮಚಂದಾನುಜನ ವರ್ಧೆಯುಂ 1 ತಿಳಸಿಮಿಕ್ಕಲಿ ಟರುವನಾತೆರದೆ ಚೇತನಂ 1 ಗೊಳಿಸಲವರೆಲ್ಲರುಂ ಮಲಗಿದವರೆದ್ದಂತೆವೋಲೆ ದ್ದು ಕೈದುಗಳನು | ತಳೆದೆರಿ ತಮ್ಮನ್ನುವಾಹನಂಗಳನನಿತ (ರೋಳರ ದೃತರಾದವೀರರ್ವಸಮೊದಲಾದ 1 ಕಲಿಗಳೊಡನಾಹನಕೆ ಸನ್ನದ್ಧರಾದರುರೆ ಮೊಳಗೆ ರಣವಾದ್ದಂಗಳು | 8 || - ಹದಿನೆಂಟನೆಯು ಸಣ್ಣ ಮುಗಿದದು. ಇಂತು ಸಣ್ಣ ೧೪ಕ್ಕೆ ಸದೃ V೩೦ಕ್ಕೆ ಮಂಗಳ ವಸ್ತು.