ಪುಟ:ಶೇಷರಾಮಾಯಣಂ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Avo ಶೇಷರಾಮಾಯಣಂ, ಬೆಳಗೆದ್ದುಬೆಳಗು ದಾದಳಾಯೆಯಿಂ | ಬೆಳದಿಂಗಳಂತೆ ಮೊ ಗಸನಿಯು ಮುಗುಳ್ಳಗೆಯೆಸೆಯೆ | ತೊಳತೊಳಪನವರತ್ನಮಕುಟರಚಿಸಂ ತಾನಮತ ತಲುಂ ಪಸರಿಸಿ | ಅಲರಿಡಿದಪಚ್ಚೆಲೆಯ ಪೊಸವಾವಿನಂತೆಕಂ | ಗೊಳಿಸೆ ಪೀತಾಂಬರವನಾಂತತನು ಕಟಿಯೊಳಗೆ | ತಳೆದು ಮೃಗಶೃಂಗವು ಪ್ರತ್ಯಕ್ಷನಾದನ ಪ್ರಭಾವದೆ ರಾಮನು | ೫ || ಸುರಭಿದಾರಮಂದಾರಸುಮವೃಷ್ಟಿಯಂ| ಕರೆದರೆಲ್ಲಾ ಕಾಶ ದಿಂದಲಯಕ್ಷಕಿ | kರಸಿದ್ದಗಂಧರ ವಿದ್ಯಾಧರಾಪ್ಪರರ್ದವತಾದುಂದುಭಿ ಗಳು | ಹರಿದಂತರಾಳಂಗಳಲ್ಲಿನೆರೆಮೊಳಗಿದುವು | ಶಿರದಲ್ಲಿತಳದುಕರಯುಗಳ ಸಂಪುಟವನರೆ | ದೆರೆದ ಕಣ್ಣಿಂದೆಜಾನಿಸುತನುರನುನಿಗಳಂತಾನಹಿತನಂಪೂ ಗಳರು | ೬ || ಸರಸಿಜಾಕನೆ ರಾಮಚಂದ್ರಮನೆ ನರಹರಿಯೆ | ಹರಿಯೆ ಘೋರಗಾ ಹಭೀತ ಗಜಪತಿವರದ | ವರದರ ಸುದರ್ಶನಗದಾಶಾರ್ಙ್ಗತಾಪಧರಯೋಗಿ ಜನಕ್ಷದಯ ಶರಣಾ || ಶರಣಾಗತತ್ರಾಣ ಕೃತರಾಕ್ಷಸೊಪರಮ | ಪರವು ಪೂರುವ ಮನುಜಲೋಕ ಧರಾಚರಣ | ಚರಣನತ ಸಕಲರಾಣ ದೇವಾ ದಿದೇವನೆ ಸಲಹುಸಲ೦ದರು || ೭ || ಸಮಿತಿಯುಂ ಪವನಸುತನುಮಾಬಳಕಪದ | ತಾಮರಸಕಭಿನಮಿ ಸು ತುರುಭಕ್ತಿ ಭಾವದಿo } ರೋಮಾಂಚಿತಾಂಗೆ ರಾಗಾನಂದ ವಿಸ್ಮಯವಿಲಕ್ಷ ಮನಸ್ಕರಾಗಿ | ಕೈಮುಗಿದುಕೊಂಡು ವಿನಯಾನವು ರಾಗಹ ಪಿರಿದುಂ ಧನ್ಯರಾದೆವಾಂ ಕಂಡೀವ | ಹಾಮಹಿಮ ಪಾದಾಂಬುರುಹವನನು ಗಿನ್ನೆನಿತರದು ಶತ್ರುಜಯವೆಂದರು | r || ಶೈಲಜಾಪತಿಯು ವಾಸಮಯದೊಳೋದೋರಿ ಲೀಲಾಮನುಷ್ಯ ನೆನಿಪ ಪರಮಪೂರುವನ | ನಾಲಿಂಗನಂಗೈದು ದೇವನೆ ನಿರಂಜನಂ ನಿರಿಕ ೬೦ ನಿತ್ಯನೂ } ಕಾಲಾದಿಯಿಂದಮಪರಿಚ್ಛೆನ್ನನುಂ ವಿಗತ | ಕಾಲುಷ್ಯನುಂ ನಿರ್ಗುಣನು ಮದ್ವಿತೀಯನುಂ | ಸ್ಕೂಲನುಂ ಸೂಕ್ರನುಂ ಸಚ್ಚಿದಾನಂದ ಸ್ವರೂಪನುಂ ನಿನೆನಿಸುವೆ |F 1 *