ಪುಟ:ಶೇಷರಾಮಾಯಣಂ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

AW ೧೯ನೆಯ ಸಣ್ಣ. AvF4 ರಾಮಕೇಳ್ಳ ಬಹುಸಮೆಂಬನಿನ್ನೊಂದು | ಕಾಮಮಾತ್ರದೆಜಗ ಯಾವುದು ಕುರುಕಿ | ಬಾಮನೋರಥಪರಂಪರೆಯಂತೆ ನೀನದ ಕುಪಾದಾನಕಾರಣವಲೇ | ಸಾವಿನೀನಜ್ಞಾನಿಗಳಕಣ್ಣೆ ಕಾಣಿಸುವೆ | ಯಾ ಮಹತ್ತರಜಗದ ಸದಿಂನೀನಾದೆ | ಹೇಮಾಳ್ಮೆಯಿಂದೆಯುಂ ಜಗನಲ್ಲ ಮಿಂತೆಲ್ಲವುಂ ನುತಿಪ್ಪೋಕನ | c೦ || ರಾಮನಿಂದ ಕೃತಿಮುಖ್ಯಪ ಸಂಚತ್ಪದೆನಿ | ಕಾಮವೆನಭಾವೈನಾ ಗದರಳಾಡುತ್ತಿರ್ಪೆ | ಧೀಮಂತರಹಮುನಿಗಳದರಿಂದೆ ನಿನ್ನ ನಾತ್ಕಾರವು ಎಂದುಕೊಂಡಾಡುತಿಹರು & ಮಹಾದೇವನು ನೀನು ಮೇಲ್ದುದರಿಂದ | ನೀಮೀರರೇತರಸದೇರುತಿರ್ಸಿರೆ 1 ಶ್ರೀಮತಿಗೆ ಮಢಪಲಾಪವದು ಭೇದವುಂ ನಿನಗೆ ಕಲ್ಪಿಸದೆಂದನು | ೧ | ನುಡಿದಿಂತುಮತ್ತೆ ಚರಣಾಂಬುರುಜುಗಳಕ್ಕೆ | ಪೊಡಮಟ್ಟು ತರಿ ಮುಖಹಯವನುನದಿಂದೆ | ಮೃಡವಾಜ್ಞೆಯಾದಂತೆ ಬಹುಕೋಟಿಧನ ಭೂಷಣಸ್ಪರಾಜೇಂಗಳೊಡನೆ | ದೃಢಭಕ್ತಿಯಿಂ ಸಮರ್ಪಿಸಲವಂರಾಘವಂ | ಕಡುವುದಲಗೊಂಡು ರಾಜ್ಯವನುಳಿದು ಕಲ್ಲೋಳ | ಪ್ರೊಡನೆಲ್ಲರುಂಹರ್ಸ ಕೋಲಾಹಲ೦ಗೈದರಬ್ಬರಿಗೆ ವಾಂಗಳು | ೨೦ || - ಬಳಕರಾಮಂ ನಿನ್ನ ಭಕ್ತಿಗೊಳ್ಳಿಹೆನೆಂದು | ನವಿಂದೆವೀರಮಣಿ ರಾ ಯನನನುಗ್ರಹಿಸಿ | ಕಲಬಳದೆ ತಲವಾಗಿನಿಂದಿರೆ ಸುಮಿತಾ ತನೂಜಪುಷ್ಯ ಅಮುಖ್ಯರು | ಕುಳಿತುವೊಂದರೊಳಗೆ ಕಾಣಿಸುತ್ತಿರ್ದಂತೆ | ಹೊಳದು ಮ ರೆಯಾದವೂಲ್ಕಿಂಚು ಮೈಗರೆಯುಲಾ | ಕಳದೊಳರ್ದಲ್ಲರುಂ ಕಂಡದಂನೆರೆ ಬೆಕ್ಕಸಂಬಟ್ಟುಬೆರಗಾದರು || ೧೬ || ವೀರಮಣಿ ಭೂಪಾಲನಾಬಳಿಕ ಶತ್ರುಘ್ನ | ಭಾರತಿಪ್ರಮುಖರಂ ಚ ತುರಂಗಸೈನ್ಯ ಪರಿ | ವಾರದೊಡನಲ್ಲಿಂದೆ ಸೇರುವದೊಳರಮನೆಗೆ ಕರೆದು ಕೊಂಡುಬಂದು | ಭರಿವೈಭವದಿಂದೆ ಬಹುಳವಿತರಣೆಯ ಸ | ತಾರನಂ ಗೈು ರಚಿಸಿ ರುಕ್ಕಾಂಗದ ಕು | ವಾರಂಗೆ ರಾಜ್ಯಾಭಿಷೇಕವುಂ ಶತ್ರು 4ನೊಡನೈದಲನುವಾದನು ೬ ೦೪ ||