ಪುಟ:ಶೇಷರಾಮಾಯಣಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಂ, ಸುಕೃತದಿಂದೆಪಡೆದ ಘನವಿಭವಮಹಿಶರಪುರಸಿಂಹಪೀಠವಂ | ಡನನಪ್ಪ ಕೃ.ರಾಜಶ ಭುಗುಪಾಧ್ಯಾಯ | ನನುಪಮತದಾಸ್ತಾನ ವಿದ್ವಾಂಸನು ಭಯಕವಿತಾಭಿಜ್ಞನಶಾಸ್ತ್ರ | ೧೪ || ವಿರಚಿಸಿದನೀಶೇಷರಾಮಾಯಣವ ನಿಂತ| ಪರತರಪುರಾವೃತ ರೂಪ ದಿಂಜಗದೊಳಗೆ | ಪೆರನೊರನಂಕಣದಿಂತಪ್ಪ ಗುಣಶಾಲಿ ಸತ್ಕಥಾನಾಯಕ ನನು | ದುರಿತವನದಾರುಣಕುಠಾರ ನಿಜನಾಮಸಂ | ಸ್ಮರಣನಪರಾತ್ಪರನ ರಾಮನವಹಾತ್ಮತೆಗೆ | ಪಿರಿದೊಲ್ಲು ಗುಣನೇತ್ರವಸುಚಂದ್ರವಿತಶಾಲಿವಾಹ ಶಕವತ್ಸರದೊಳು | ೧೫ || ಆದಿಶೇಷನುಹತ್ತತ್ಯಾದಿ ಸೃಷ್ಟಿಯಂ | ಮೇದಿನೀಗೋಳದಬಗೆ ೧ ಳದಾಭೋಗಮುಂ | ದ್ವಾದಶಾತ್ಮಾನ್ನಯ ಪ್ರಭವರಾಜರ ಪರಂಪರೆಯನ ತುನಿರ್ದಬಳಕ | ಭೂದೇವಕುಲ ಸುತ್ಪನ್ನ ದಶಕಂಠ ಹ | ತ್ಯಾದೆ ಪ್ರಪರಿಹಾರಕಾ ರಾಮಚಂದ್ರನಂ | ಗೈದಕ್ಷಮೇಧವಂ ವಾತ್ಸಾಯನಂಗಿಂ ತುಳ್ಳನಾಯತಮೆನಿ || ೧೬ || ಇಂತು ಮೊದಲನೆಯ ಪೀಠಿಕಾ ಸನ್ನಿ ಸಂಪೂರ್ಣವಾದುದು.

  • ಜ.