ಪುಟ:ಶೇಷರಾಮಾಯಣಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ಅಂದಿನಿರುಳಂ ದೇವಸ್ರರದೊಳಗೆ ನೂಕಿ ರಘು 1 ನಂದನಂ ವೀರಮಣಿ ವಿರಚಿಸಿದಸಾರ | ದಿಂದ ಸಂತುಷ್ಯನಾಗಲ್ಲಿ ಚತುರಂಗವಾಹಿನಿಯ ಮೇಳ ವಿಸಿಕೊಂಡು | ಮುಂದೆನಡೆಯ ಮುಖವಾಜಿತಾ೦ ಶಿರಾಮ | ಚಂದಿರನ ಸಾನ್ನಿಧೃಕಳಸುವಾಸನೊಡನ | ಮಂದವೈಭವದೊಳಣ್ಣೆಸೆದಿವೆ ವಾದ್ ರವನಲ್ಲಿಂದೆಪೊರಮಟ್ಟನು | ೨೫ || ೧೯ನೆಯ ಸನ್ನಿ ಮುಗಿದುದು. ಇಂತು ಸಣ್ಣ ೧೯ಕ್ಕೆ ಪದ್ಯ ೫೬ಕ್ಕೆ ಮಂಗಳನುಸ್ತು.