ಪುಟ:ಶೇಷರಾಮಾಯಣಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತನೆಯ ಸನ್ನಿ. ಸೂಚನೆ | ಶೌನಕಮಹಾಮುನಿಯವಾಕ್ಯಮುಂಕೇಳು ರಾ | ಮಾನುಜಂ ಶಾಪಹತಸಾತ್ವಿಕಂ ಗಂಜನಾ | ಜೂನುಮುಖದಿಂ ರಾಮಕಥೆಯಪೇಳ ಸಲZಸಂಸ್ತಂಭನಂ ಕಳೆದುದು | ಪರನುಯೋಗೀಂದ್ರ ಕೇಳ್ಳಿಕಾನಖಾಕ್ಷವು | ತರದಿಶಾವಲಯ 'ಕಭಿಮುಖವಾಗಿ ನಡೆತರು | ತಿರೆ ನೋಡಿದೊಡನೆ ತಕ್ಕದಾಜಧಾನಿಯೊಳ ಗಿರ್ಪ ಭೂಮಿಪಾಲರು !! ನೆರೆಸುಗಿದು ರಾಮಪ್ರತಾಪಕ್ಕೆ ತಡೆಯದದ | ನುರುತರಸ್ನೇಹದಿಂ ಶತ್ರುಘ್ನ ರಾಯನಡಿ | ಗೆರಗಿ ಬಹುಕೋಟಧನವಣಿ ವಿಭೂಷಣ ವಾಹನಾದಿಗಳಲ್ಲಿ ತ್ರರು || ೧ || ಚರಿಸುತಿತರದೆ ಹಿಮಗಿರಿತಟದೋಳಾ ಕುದುರೆ | ಭರತಖಂಡಾಂತದ ಳಗಿಹ ಹೇಮಕೂಟ ಭ | ಧರಮಾರ್ಗವಂಸಿಡಿದು ನಡೆಯಲಿದನನುಸರಿಸಿ ಲಕ್ಷಣಾನುಜನಸೇನೆ | ಪರಿಮೆ ಮುಂಕಂಡುದು ಮಹಾವನಂ ಪಲತೆರದ | ಮರಗಳಂ ಗಿಡುಗಳಿ೦ ಮೃಗಗಳಂ ಖಗಗಳಿ೦ | ತೊರೆಗಳಿ೦ ಕರೆಗಳಂ ಬೆಟ್ಟ ಓಂ ಗುಡ್ಡದಿಂ ಕೂಡಿ ಕಡುಘೋರಮೆನಿಸಿ | ನೊರೆಯನುಗಿನಲೆಗಳೆಂಬಂತೆ ಕಣೋಳಿಸಲಲ | ರ್ದರಲಾಂತುಗಾ೪ ಯಿಂ ದೆಲೆದಾಡುತಿರ್ಪಸೆ | ರರಗೊನೆಗಳೆತ್ತಲುಂ ಭೋರ್ಗರೆವಮೃಗಗಳ ಬೃರವಾಗಲುಷ೧೦ | ಬರುತಮೈದುತಮಿರ್ಪ ಪಕ್ಕಿಗಳ ಗುಂಪುಗಳ | ಚರಿಸನಾವೆಗಳಾಗಲಂತರಿಸಂಗಳಂ | ತಿರೆಗಿರಿಗಳಾಲೂಕಿಪೊಡೆ ನಾರಿನಿಧಿ ಟೆಂಬವೋಲನವದೇನೆಸೆದುದೋ | ೩ || ಅಲ್ಲಲ್ಲಿ ಭೋರ್ಗರೆವ ಹರಿಗಳಿಂ ಕರಿಗಳಿ೦ | ದಲ್ಲಲ್ಲಿ ಪರಿವ ನಿರ್ಝರಿ ಗಳಿ೦ ಗಿರಿಗಳಂ | ದಲ್ಲಲ್ಲಿ ಚರಿಸಜಂಬುಕಗಳ೦ ವೃಕಗಳಂದಂತು ಭಲ್ಲುಕಗೆ ೪ಂದೆ | ಅಲ್ಲಲ್ಲಿ ನೆರೆಬೆಳೆದ ಬಿದಿರ್ಗಳಂ ಪೊದರ್ಗyo | ದಲ್ಲಲ್ಲಿ ನಲಿವ ಕ ಡಗಗಳಿ೦ ಮಿಗಗಳಂ | ದಲ್ಲಲ್ಲಿ ಪ್ರಗಳೆ೦ಪಿನಿಂ ಸಂವಿನಿಂದಾವನವು ದೇನಪ್ಪಿತೋ || 24