ಪುಟ:ಶೇಷರಾಮಾಯಣಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಯಸಂಧಿ. ಸೂಚನೆ || ಧರಣಿಪತಿವಮಣಿ ದಾಶರಥಿ ಧರೆ ಕ 1 ನಿರತನಾಗೋಣ ಲವಿಂದರಾಜೃಭಾರಂಗೈಯು | ತಿರೆಗುರುವಪ್ಪನಾತಂಗಖಿರಾಜಧರಂಗ ಳಂ ಬೋಧಿಸಿದನು || 3 ರಾಘವಂಥೋರರಾವಣಾಸುರನ ಸಂ | ಹಾರಮಂವಾಡಿ ಜಾನಕಿ ಯನೂಡಗೊಂಡು ಲ೦ | ಕಾರಾಜಧಾನಿಯಿಂವೊರವಟ್ಟು ಸಕಲಪರಿವಾರಜನ ಸಹಿತನಾಗಿ || ಭೂರಿವೈಭವದಿಂದಲೋದ್ಧಾಪುರ೦ಬೊಕ್ಕು | ಪೌರರೆಲ್ಲರುಮಿಂ ತುಸಲಹಿದವರಿವಹಿದು 1 ನಾರುಮಿಲ್ಲೆಂದು ಕೊಂಡಾಡುತಿರೆ ಸಲಹುತಿರ್ದಂ ಧರ ದಿಂ ಧರೆಯನು | ೧ || ದಿನನಾಥನಂ ತ್ರಿಕಾಲಂಗಳನು ಸರಿಸುವಂ | ತನುಜಾತರಾದ ಲಕ್ಷ ಣಭರತಶತ್ರುಘ್ನ | ರನು ಸಹಿಸಿಕೊಂಡಿರ್ದಂಗಭವ ರಾಮಚಂದ್ರನನನಾ ಮಂತಾತ್ಮನು | ಅನುಜರಂಭಾವಿಸುತೆ ಭೇದಮಣಮಿಲ್ಲದೆ | ಮನದೆಧರಾ ರ್ಥಕಮಂಗಳಂನಿ ತಿವಿದ | ನನುವರ್ತಿಸಂತೆಕರೀತಿಯಿಂ ರಾಜ್ಯಸುಖವುಂ 'ಭೋಗಿಸುತ್ತಿರ್ದನು || ೨ || ಉದಯಿಸಿದಜೆಡಲನಂಜೊನ್ನವಕ್ಕಿಗ | Vದಲಕಾರಿನಮುಗಿ ಲಮೊರಗಳ್ಳಸರಂ | ಪದುಮಗಳಡಿ ನಲಿವಂದದಿಂದಾನಾಡೊಳರ್ಪ ಸಕಲಪ್ರಜೆಗಳ | ಪದದಿಂದೆ ಸರಿ ಕಾನಂದ ಜನಕನಂ | ವಿದಳಿತೋ ತೋಲನೀಲ ಕೋಮಲಾಕಾರನಂ | ಸದುದಾರತೆಜೊಭಿರಾಮನಂ ರಾಮನಂ ನೋಡಿ ನಲಿಯುತ್ತಿರ್ದರು | ೩ ||

  • ಆನಾರೋಳಂಗನೆಯರೆಲ್ಲರುಂ ಸುಂದರಿಯ | ರೇನೆಂಬೆನತಿಶುದ್ಧ ಚರಿತೆ ಯಕ್ಷೀತಿ | ಧಾನ ವಿದ್ಯಾಬೋಧೆಯಿಂದೈದೆ ಜಾಣೆಯರ್ಸಶೀ ಶಾಲಿನಿ ಯರು | ಮಾನಿತಪತಿವ್ರತಾಧರಜನಿಭೂಮಿಯ | ವರ್ತಾನಿನಿಯರತಿಥಿಗುರು