ಪುಟ:ಶೇಷರಾಮಾಯಣಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಶೇಷರಾಮಾಯಣ, , , ಬರುತಿರ್ದ ಪರಮಯೋಗೀಂದ್ರನಂ ಸಭೆ ೪ | ರ್ದರಸನೀಕ್ಷಿಸಿ ದೊಡನೆ ಗದ್ದುಗೆಯನುಳಿದೆದ್ದು | ಗುರುಭಕ್ತಿಯುಕ್ತನಾಗಿದಿರಂದುವಂದನಂ ಗೈದರ್ಘವಾದವಿತ್ತು ಅರಮನೆಗೆ ಕರೆತಂದು ಮಣಿಪೀಠದಲ್ಲಿ ಕು| ೪ರಿ ಸಿಮುನಿನಾಥನಿಮ್ಮಡಿಯನಾನರಿಯೆ ನೊ | ಅರುಪವೆಳ್ಳಂ ನಿನಗದಾವು ದೆನ್ನಿ೦ದಪ್ಪುದೆಂದೆರಗಿ ಬೆಸಗೊಂಡನು [೧೦|| ತರಣಿಜನದ೦ಕೇಳು ಭೂಪಾಲಕೇಳೆನ್ನ | ನೊರವಿ ಧರಮುನಿ ಯೆಂದುಪರತರಧರ | ಪರನೆಂದುಕೇಳು ನಿನ್ನ ನೋಡಿ ನಾಡಕೊಂಡಾಡ ಲಾಂ ಬಂದೆನೆನಲು | ಅರಸನೆಲಮುನಿಸಮಾವಕಮ್ರರಾಕೃತಪಣ್ಣ | ಪರಿಪಾ ಕದಿಂದೆ ನಿಮ್ಮದಾವರೆಯ ಕಂಡು ! ನೆರೆದನಾದೆನಾಂ ನಿಮ್ಮಪದಧ೪ ಯಿಂ ಪೂತಮಾಯನ್ನರಮನೆ ೧೧|| ಪರಮತತ್ಯಾರ್ಥೋಪದೇಪದಿಂ ಯೋಗಿ ಶೆ: | ಖರಿನಿವನುಗ್ರಹಿಸ ಲೆನ್ನ ನೈತಂದಿರೆ | ನೃ ರಮನೆಗೆನು ನಾನೆಣಿಸಿದಪೆನುತ್ತು೦ಗಮೋಕ್ಷಸೌಧವ ನಡರಲು | ಹರಿಭಕ್ತಿಮುಟ್ಟಸವಾನವೆಂದೆನುತನೆ | ಕರನಟಕ * ಹೆನದಂ ದೃಢೀಕರಿಸಲಾ | ಹರಿವುಹಿಮೆಯುಂ ಕೇಳಲೆಳಸಿದ ಸೆ ರೆವು ದೆನಗೆಂದು ಬೆಸಗೊಂಡನು [೧೦] - ಸರಸುತನನುಡಿಯಕೇಳು ನಸುನಗುತಲೈ | ಭರಮಣ ಕೇ {ಕ್ಷವೆಂದೊಡೇಂ ತಾನದಕೆ | ಕಾರಣಂ ಹರಿಭಕ್ತಿಯೆಂದೊಡೇಂ ಹರಿ ಮುಖ್ಯರೆಲ್ಲರುಂ ಕರವಶರು ಶ್ರೀ ನಾರಾಯಣಂ ಬಳಲುತಿರ್ದಪಂನಾನಾವ | ತಾರಗಹನದೊಳಂಬುಜೋದ್ಭವಂ ಸೃಷ್ಟಿಕ | ರಾರನಾಗಿಹನಿಂದ್ರನವರ ಪತಿಯೆನಿಸಿಹಂ ತನ್ನಮ್ಮ ಕರದಿಂದೆ ೧೩! ಕರವೇ ಕಾರಣ೦ ಸಕಲಕ್ಕವುದರಿ೦ದೆ | ಧರವೈ ನಿನಗೆ ಯಜ್ಞಾದಿ ಕರಂಗಳಂ | ನಿರಂತಃಕರಣದಿಂದೊಡಚುವುದು ಬೆಳ್ಳಸವನದರಿಂದಿಹ ದೊಳು | ನಿರುಕನಾನಾವಿಧಕೋಶನಾಗಿನೀಂ | ನರಪರನಾಗಿಸುರವರ ಸುಂದರಿಯರೊ| ಟೈರವಂ ಪರದೆಳನುಭವಿಸುವೆ ಬಿಡುಬಿಡೀಮಢವ ಕಿಯನೆಂದನು [೧೪||