ಪುಟ:ಶೇಷರಾಮಾಯಣಂ.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೦೫V ಶೇಷರಾಮಾಯಣಂ, ಸೈನಿಕರಸಾಹಸಂ ಸಾಗದೇನೊಂದು ಮಹ | ಹಾನಿಮಿಷಮಾತ್ರದೊ Vಬಟ್ಟೆ ಬದಲಾಗು ತಾ | ಸೇನೆನೆರೆದಿರ್ದಕಳ ಮೆಣಿಸಲಳವಲ್ಲದಿಹರೆಣಗಳಿ೦ ದಿಟ್ಟಣಿಸಿತು | ತಾನದಂನೊಡಿಸೈರಿಸದೆ ಶತ್ರುಘ್ನನತಿ | ವಾನರೂಪಾ ವೇಶದಿಂದ ಮುರವಣಿಸುತ್ತೆ | ಜಾನಕಿಯು ಹಿರಿಯಮಗನಂಸಾರ್ದನೇರಿ ಪೊ೦ ದೇರನತಿವೇಗದಿಂದೆ | ೧೦ || ಶ್ರೀರಾಮವುರಿ ಸನ್ನಿ ಭವನೋಹರನಿ ಜಾ | ಕಾರನಂಲವನಂಕರಂ ಪೋನಂ ಕುರಕು | ಮಾರನಂನೋಡಿ ಸೌಮಿತಿ, ಬಳಕೆ ಕುಮಾರಾ ನಿನ್ನ ವಿಕ್ರಮಕ್ಕೆ | ಭರಿಮುದವಾಂತು ಮೆಚ್ಚಿದೆನಯ್ಯಭಾಪು ನೀ | ಕರಾವೆ ದಲೆನಗೆನುಡಿವುದೆನೆ ಮೇಘಗಂ | ಭೀರ ವಾದಕ್ಕಿಯಿಂನೊಳಗಿಸುತೆ ಯುದ್ದ ರಂಗವನಿಂತು ಕುಶನೆಂದನು | ೧೧ || ತನುಜರಮ್ಮಿ ರಂ ಪಡೆದಳೆ ವಾಲ್ಮೀಕಿ | ಮುನಿಪನಾಶವುದೊ ಳಗೆ ಕುಶಲವಾಭಿಖರಂ | ಜನನಿಭೂಮಿಜಾತ ನಿತೆ ಬಳಿ ಕಾಮಹಾನು ನಿವರನನುಗ್ರಹದೊಳು | ಅನಘಂಗಳಾದ ನಿಗನಾದಿವಿಂಗಳಂ | ಧನು ರಾಗವುವನಂತು ಕಲಿತುಜನನಿಚರಣ | ವನಜಸೇವಾನಿರತರಾಗಿರ್ಪೆವಣೆ ವೀರರಥಿಕ ನೀನಾರೆಂದನು || ೧೦ || ಆಮಾತನಾಲಿಸಿ ಮನಸ್ಸಿನೆಳರಿ೦ದು | ಸಮಿತಿ, ಗರ್ಭವತಿಯಾ ಗಿ ಬನಕ್ಕೆ ತಂದ | ರಾಮಚಂದ್ರನನರಸಿ ಯಾಯಮಳರಂ ಪಡೆದಳಕ್ಕು ಮಂದಹಗೈದು | ಆಮೋದವಂ ಪಡೆದು ತಾಂ ವೀರಧರದೊಳೆ | ಲೈನ ಹಾಶೂರ ಕೇಳೆಮಗ್ರಭವನ | ಧಾಮಹಿಪತಿ ತುರಗಮೇಧಾಧರಕ್ಕೆ ದೀಕ್ಷಾಬದ್ಧನಾಗಿರ್ಪನು || ೧೩ || ಅಣುಗಕೇಳಾಮಹಾ ಮನತುರಂಗಮದ ರ | ಹಣೆಗೆಬಂದಿರ್ಪೆನಾಂ ಶತು ಜ್ಞನೆಂದೆನ್ನ ನೆಣಿಸುನಾಮದೊಳದ್ಧರಾಮಂ ಬಿಡಿರದರೊಳವಮಾನ ಮಿಲ್ಲನಿನಗೆ | ರಣಕರವಿದು ಸದೃಶವಲ್ಲ ವಿದ್ಯಾನಿಚ | ಕ್ಷಣರಾಗಿತೋರ್ನಿರೀ ಯಾಗದೊಳಗಧ್ವರ | ಗಣಮುಮೃನಾಗಿರ್ಪ ವಾಲ್ಮೀಕಿ ನಿಮ್ಮ ಸಾಹಸವ ನ ಎರದಿಸನೆನೆ || ೧೪ ||