ಪುಟ:ಶೇಷರಾಮಾಯಣಂ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬܩ ಪರಾಮಾಯಣಂ, . ಉರುತರಕೊಧದಿಂದುರವಣಿಸುತಾಬಳಕ ಧರಣಿಜನಂದನಂಮಾ 'ಚರಣಾಬ್ಬಮಂ | ಸ್ಮರಿಸಿಬೇರೊಂದುದಾರುಣ ಶರವನಿಸದಂ ಪ್ರತಿವಾ ರ್ಗಣಂಗಳಿ೦ದೆ ! ಪರಿಹರಿಸುವನಿತರೊಳೀರರಾಮಾನುಜಂ | ಭರದಿಂದ ದುರ ದೊಳಳಂಚಿ ಕೆಡಹಿದುದವನ | ನರರೆಹಾಹಾಕಾರಮುತ್ತಿದ್ದುದುಕುತಂ ಜ ಯಲಕ್ಷ್ಮಿಯಂ ಪಡೆದನು || ೨ || W - ಸುರಥಭೂಪತಿಯದಂಕಂಡು ಹಿಡಿಕಿಡಿವೊಗಿ | ಧರಿಸಿರ್ದಚಾಪವುಂ ಜೀವಡೆದು ಕಾದ | ಬರೆಲವಂಕ ೧ಣಿಬೆಳ್ಳಂದು ನಿಂದೆದೆಗೆಟ್ಟಿನಿಂದೆಲವೊ ಹೇಡಿಹೆಡಿ | ಅರುಹುನಿನಗಾರವರ ರ್ಭೆಯುಂ ತಿಳುಹಿದ | ೬ರುಗಿನಾಯೆಲಿ ಯಾಗಿ ಮೊಗವೆತ್ತಿಕೊಂಡು ಸಂ | ಗರಕೆಂತುಬಂದೆ ನೀನೆಂದು ಗಹಗಹಿಸಿ ಕೆಂಗರಿಯಕೊಳನನು | ೨೧ || ಕಡುಮುಳಿದು ಸುರಥನಾನುಡಿಗಳಂ ಕೆ ಡನೆ | ಪಡಿಸರಳ್ಳನೆ ಚುತನ್ನಿ ಶತಶರಗಳ೦ | ಕಡಿಕಡಿಯುವಾಡೆಲವನಭಿನವ ಪ್ರಳಯಕಾಲಾಂತ ಕನ ಮೊಲೆರಳು | ಪಿಡಿದಿರ್ದತಣ್ಣನನ ನೆರಡಂನಿಂದೆ ವು | ಗೈದು ಸುರಥನಂ ವಿರಥನಂವಾಡೆ ಸಂ | ಗಡತೊಡಗಿದನಯುದ್ದಕ್ಕೆ ತಳೆದು ಬೇರೆ೦ದು ಕಾರು ಕವನವನು ! ೦-೦ !! - ಪ್ರತೃಸ್ವವರ್ಗದಿಂ ತನ್ಮಹಾಸ್ತ್ರಂಗಳಂ | ಸು ತೃವಿಕ್ರಮನಾ ಲವಂಬಿಡದೆ ಪರಿಹರಿಸು | ತತೃಧಿಕಕೋಪದಿಂ ಕಾದುತಿರೆ ನೋಡಿದುರ್ಜಯ ನಿವನೆನುತೆ ಕುಶನು | ಪ್ರಕೃರ್ಥಿಗಿದಿರಾಗೆ ತಾನುಮುತ್ಸಾಹದಿಂ | ಮೃತ್ಯು ಸ್ವರೂಪನಾಗಾನೃಪತಿಸಮರ ಸಾಂ | ಡಿತೃದಿಂದವರಿಬ್ಬರೊಡನೆ ಕಾದಲ್ಕುಸ ಕ್ರಮಿಸಿ ಕೊ೬ಳೆಗರೆದನು || ೧೩ || ಪ್ರತಿಪಕ್ಷನೊಡನೆಕಾದ ಬಂದಣ್ಣನಂ | ನಿತರಾಂರಣಶ್ರಾಂತ ನಿಲವಂ ಧರ | ವತಿಯಿಂತಟಸ್ಥನಾಗಿರೆ ತಾಂ ಕುಶಂಬಳಿಕ ಸುರಥನೆಚ್ಯಂ ಬುಗಳನು ಪ್ರತಿಶರತತಿಯಿಂದರಿದು ಕುಲಿಶಾಯುಧ | ಪ್ರತಿನಿಧಿಯೆನಿ ಸ್ಪೆಂದು ಬಾಣವಂತೆಗೆದೆಚೊ ಡತಿಜವದೆಳದು ಮಿಾರಿನಾರಣೆಯನು ರದೊಳಂಚಿಕೆಡಹಿದುದವನನು | 8 ||