ಪುಟ:ಶೇಷರಾಮಾಯಣಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶೇಪಲಾವಾಯ೦.

  • ಪ್ರತಿದಿನವುಮೋಲಗಂ ಗುಡುವುದುದ್ದಾಮಪಂ | ಡಿತರೊಳರಿವುದು ವೇದಶಾಸ್ತ್ರಾರ್ಥ ನಿರ್ಣಯವ | ನತಿಥಿಗುರು ದೇವತಾಪೂಜೆಗೈವುದು ಬಿಡದೆ ವೈಹಾಳಿಯಂಚರಿಪುದು | ವತಿಶಾಲಿಮಂತ್ರಿಗಳೊಳಾಲೋಚಿಪ್ಪದು ರಾಜ್ಯ | ಗತಿಯನೆಳೆವುದು ರಾಜೃದಾಯವ್ಯಯಂಗಳಂ | ಸತತವತಂತೃಪಗೆ ಮುತ್ತ ಮರಮನೆವಾರ್ತೆಯಂ ವಿಚಾರಿಸಿಕೊಳ್ಳದ | ೩೦ ||

ತಿರಿವಂತಪೂವಡಿಗನಲರ್ಗಳಂ ಕೆಡಿಸದಂ 1 ತಿರೆ ಗಿಡುಗಳಂ ಪ್ರಜೆಗ ಳಂ ನೋಯಿಸದೆ ಕರಮ | ನರಸುಕೊಳ್ಳುದು ಯುಕ್ತ ವೈ ಕಾವೈವಿಕ ಯಿಯುರುಳುವಂತಿರೆ ಮರಗಳ | ಪಿರಿದರ್ಥತೃಪೆಯಿಂ ಪ್ರಜೆಗಳಂ ಬಾ ಧಿನಿಧಿ | ಡಿರದೆ ಶಿಥಿಲಾರಗಳ ಜೋಡಣೆಯಚಕ್ರದಂ | ತಿರೆ ವೊಲೇಂನಡೆದ ಪುದೆ ಶಿಥಿಲಪ್ರಭೋಸೆ ತರಾವದ ಸುಗತಿಯಿಂದೆ || ೩೪ || ತಿಪತಿಗಳಧಿಕಾರಿ ವರ್ಗಕ್ಕೆ ಭತೃಸಂ | ಹತಿಗೆ ಸೈನ್ಯಕ್ಕೆ ತಪ್ಪದೆ ಕಾಲಕಾಲಕ್ಕೆ | ಕೃತಿಯನೀವುದು ಮತ್ತ ರಾಜ್ಯೋಪಯುಕ್ತವಹ ಮಾ ರ್ಗಾದಿರಚನೆಗಳ್ | ಪ್ರತಿದಿನಂ ದ್ರವ್ಯನಂ ವಿನಿಯೋಗಿಪುದು ತಕ್ಕ | ನಿತು ಕೊಳ್ಳುದರಮನೆಯ ಬೇಹಾರಕಾದೊಡಂ | ಸತತಮಿರ್ಕುಂ ದ್ರ-ಮಬ್ಬಿ ಯಂತಿರೆ ಪೂರ್ಣವಾಗಿ ಭಂಡಾರದೊಳಗೆ || ೩೫ || ಧೂಪಕೆಸರೂಪವ ನದಿ ಯಸ | ರೂಪವುಂ ಕಾರ ಕುರಿ+ಾಯಸ್ಥ | ರೂಪವಂ ತಿಳಿದು ಪರಿಣಾಮಸ್ವರೂಪವುಂ ಕಾರ ರೂಪವನು. ಒರಿದುರಾಗದಿಂದಂ ಸಯಂವರಿಸುಗುಂ | ಕೋಪ ಮುಂ ಸಾಧಿಪನನು | "ಇ " ಒ * * * ದಿನಕನಾಗಿ ದುಡುಕಿ ಕಾಲ್ಬಂಗೈವ | ಕಾಪುರುಷನರ್ಥವನಂಗಳಂ ಕಳೆದು ಕೊಂಡಾಪತಿಗೆಡೆಯಪ್ಪನು || ೩ | ಸಿರಿವಂತನೆನಿಪರಸವಾನೆಂದೆನಿಸನ್ಯ | ಧರೆಯೊಳದರಿ೦ದರಸು ನಿಜ ಧರ ಚರೇ..o | ದರೆಧನವನರ್ಜಿಸುತ್ತದರಿಂದ ಇಜ್ಞಾದಿ ಮಹನಿಯ ಕರಗಳನು ! ವಿರಚಿನಿದಿಗಂತವಿಶ್ರಾಂತಸಕ್ಕೀರ್ತಿಯಂ | ದೊರೆಕೊಳ್ಳುದು