ಪುಟ:ಶೇಷರಾಮಾಯಣಂ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎb೬೪ ಶೇಷರಾಮಾಯಣಂ, ಇವರನಿಬಂಧದಿಂ ಬಿಡಿಸಿರಿ ಳಂ | ಬವದಿರಂಬಿಡಿಸಿ ನಿರ್ಬ೦ ಧದಿಂ ಕೇಳರಲೆ | ಕುವರರ ಪುಟ್ಟದೆ೬ಡಿದಿವರ ನೆಳೆದುತಂದುದು ನಿನಗೆ ತಕ್ಕುದಲ್ಲ ! ಇವನೆರಾಕ್ಷಸಕೋಟಿಯು ಸಂಹರಿಸಿ ದಹಿಸಿ | ದವನಾ ಮಹಾ ಲಂಕೆಯಂ ಪವನಸಂಭವಂ | ರವಿತನಭವನಿವನನೇಕ ಕೆಟಸ್ಥನಗಳುಂ ಡಲಕ್ಕಧಿರಾಜನು | ೫ || ನೀವರಿದರಲ್ಲವತ್ಸರೆ ನಿಮ್ಮ ತಂದೆ ದೇವದಶಕಂಠವದ ಪಾಪವುಂ ಕಳೆಯ | ಗೈವಮುಖದಶ್ರನಂ ತಡೆದುದನುಚಿತವೆಂದದಂ ಮೊದಡಿಸೆ ಲವನು | ಆವುದುಚಿತವೆ ಕಾಣೆನಾಂ ಕ್ಷಾತ್ರಧರದಿಂ | ದೀವಾಜಿಯಂತ ಡೆದುಕಾದಲಾ ರಂಭಿಸಿದೆ | ನಾವೊಂದಿನಂ ತಾಂಬೆಗುರುಪಾದದಿಂ ಕೇಳುದಂ ಬಿನ್ನ ವಿಸೆನಾಲಿಸ | ೬ || ಅರಸರೆಮವತುರಗನಂ ತಡೆವುದುಂ ರಣ | ೪ರಿಗಳವರಿವರೆನದೆ ಕಾಳಗಂಗೈವುದುಂ | ಧರಣಿಯೊಳ್ ರವೆಂ ದೆನಿಸಿರ್ಕುಮೆಂದುಂ ತನೋಭವಂ ತಂದೆಯೊಡನೆ | ಗುರುಜನಂ ವಿಪ್ರ ಜನರೊಡನೆ ಸಂಗಾಮವಂ | ವಿರಚಿಸು ಗು ಮೆನುತೆಕೆ ಸೆ- ವಿದರಿಂದೆನುಗೆ | ದೊರೆಯದಘವೆನೆ ನೀತವಾದುದ ಕೊರೆವುದಿನ್ನೇನೆಂದು ನುಡಿದುಬಳಕ | ೭ || ನೆನೆದುಭರಾರನ ಮನದೊಳಗೆಭಕ್ತಿಯಿಂ | ದಿನನನ್ನಿ ಸಾಕ್ಷಿಭಾ ವದಿಂಕರವಾ | "ನದೆಲ್ಲಾ ನಿನಿಸುಂಸತೀಧರಮಂ ಮೀರಿ ನಡೆಯದವಳಾ ದೊಡೆನ್ನ || ತನಯರಿಂ ಭಂಗವುಂಪಡೆದ ಶತ್ರುಘ್ನದಿ | ಜನಪರುಂ ತನ್ನ ಹಾ ಸೇನೆಯುಂಚೇತರಿಸ | ಅನುಶೆತಾಂ ಹರಸಿಕಪಿವೀರರಂ ನೊಡಿವಾತ್ಸಲ್ಯ ದಿಂದಿಂತೆಂದಳು | V || ಅಲೋಕಿಸಿದೆನಿಂದಿ ಕಪೀಂದ್ರರಿರಬಹು | ಕಾಲಕ್ಕೆ ನಿನ್ನ ನಾನೆ ಖಿಲಗದ ರಸಂ | ಪಾಲಂಗೆಕುಶಲವೇ ಶ್ರೀರಾಮಚಂದ್ರಂಗೆ ಸಪರಿಹನ ಗು ರುಜನಂಗೆ || ತ್ರೈಲೋಕ್ಯವತಿಯುತಂದೆಯು ನಮ್ಮ ಬಳಗವುಂ | ಬಾಲವ ರರಿಯದಾಜನ್ಮದಿಂ ನಿಮ್ಮೊಡನೆ | ಕಾಳಗಂಗೈದು ಪರಿಭಾವಿಸಿದಪರುಧನುಂ ಮನ್ನಿಪುದು ನೀವೆಂದಳು | ೯ ||