ಪುಟ:ಶೇಷರಾಮಾಯಣಂ.djvu/೨೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩ ಶೇಷರಾಮಾಯಣ, ಚರರಮುಖದಿಂದ ಧಾಪುರದ ಸೀಮೆಗ | ಧ್ವರಹಯಂ ನಡೆತಂ ದುಂಕೇಳು ರಾಮಚಂ | ಓರನದಂ ಶತ್ರುಘ್ನ ಮುಖಮಹಾ ರಥರೊಡನೆ ಪುರವಿಧಿಯೊರೆಯಿಸಿ ! ಕರೆತಹುದಬಹುಮಾನದಿಂದೆಂದು ಲಕ್ಷಣಂ | ಗೊರೆದ ಶಾಸನವನುಲ್ಲಾಸದಿಂದುಳಿದನೋ! ಹರಕಬೆಸನಟ್ಟಿದಂಸ್ಕೆಚ್ಚೆಯಿಂ ವಿಶ್ರಾಂತಿಸುಖವನನುಭವಿಸ್ತದೆಂದು || ೧೫ || ಶಿರದೊಳಗ್ರಹನಾಜ್ಞೆಯಂ ತಳೆದುಲಕ್ಷ ಣಂ | ಹರಿಜನಪ್ರಕರದಿಂ ಚತುರಂಗಸನೆಯಿಂ | ಪ್ರರ ನಪ ಮುಖರಿಂದೊಡಗೂಡಿ ಪೊ೦ದೇರನೇರಿ ಬಹುವಿಭವದಿದೆ || ಪ್ರೇರನುಟ್ಟು ಬಂದಿರೆಕಂಡು ಮುದಗೊ೦ಡು ಸೋ | ದ ರನನಾಲಿಂಗಿಸಿಯಥಾವಿಧಿಯೊಳ ಧ್ವರದ | ತುರಗನುಂ ಪೂಜಿಸಿ ಮಹೋತ್ಸಾ ಹದಿಂದೆ ಪುರವೀಧಿಯೆರೆಯಿಸಿದನು | ೧೬ || ಪರಿಜನದತಾನರಚ್ಚತಾದಿ ವಿವಿಧ ಪ | ಚರಣದಿಂನರತಿಯರ ಭಿರಾಮನ್ನತ ದಿ: | ಸರಕನೈಯರ್ಳಾರತಿಗಳಿ೦ ನಾನಾವಿಧಾತೋದ್ಧಘೋ ಪದಿಂದೆ | ಅರಸರಡಿಗಡಿಗೆಸಸಪೊಜೆಯಿಂ ನಂದಿಗಳ | ಬಿರುದಿನುಪದಿಂ ಕಂಗೊಳಪನಿಂಗರದ | ಪ್ರರದೆಳಾಮವವಾಜಿ ಶತ್ರುಘ್ನ ಮುಖವೀರರೆಡ ನುತೃವ೦ಮೆರೆದುದು | ೧೭ || ಪರಮಯೋಗೀಂದ್ರ ಕೇಸರಿಯೊಳುತ್ತುಂಗ | ತರಸೌಧಶೃಂಗಗ ತಪರಾಂಗನಾನಿಕರ | ಕರಕಿಸಾಲಯವುತೃವಾನಪುಪ್ಪಾಂಜಲಿಗಳಿ೦ ಶೋ ಭವಾನವಾದ | ಪುರವಿಧಿಗಳೆಳತ್ವನಂ ಎರೆದುಬಂದ ನಟ ! ತುರಗ ಮಂಷ್ಪರ್ಣಸತಿಯೊಡನೆ ಬಾಗಿಲೂರಂ | ಪರಿತಂದುರಾವನರ್ಚಿಸಿ ಪುರೋಹಿ ತಯುತಂ ಪುಗಿಸಿದ ಮುಖಶಾಲೆಯ || ೧v 0 ಏರುವಡೆದಂಗದಿಂ ಶೋಭಿಸುತಶತ್ರುಹಂ | ತಾರನುಂ ಪಲಕು ಮಾರನುಂ ಗುರುಭಕ್ತಿ | ಭರದಿಂ ಮುಕುಟಮಣಿಕಾಂತಿ ಚಕಚಕನೆ ಪಸ ರಿಸೆನಿಜಪದಾಂಬುಜದೆಳು | ಸರಸುತಸುಮತಿವರುದಾತ್ಮ ಭವರೊಡನೆ ರಗೆ | ಭರಿತರಸಂತೋಷದಿಂದಾದಿರೆಲ್ಲco | ಶ್ರೀರಾಘವಂ ಪರಸಿ ಪಿಡಿದೆ ತಿಬೆಳ್ಳನಿ ಕುಶಲವಂ ಬೆಸಗೊಂಡನು | ೧ |