ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܣܩ ಮೂವತ್ತೆರಡನೆಯ ಸ್ಥಿ. ಸೌಮಿತ್ರಿಕಯುಗಿದು ಸರರೊಡನಾ ಸು | ಕೇವನಂ ಬಿನ್ನವಿ ಪುದುಂ ಪವನಸಂಭವಂ | ಸೌಮನಸ್ಯವನಾಂತು ಕಡಿದುಕರೆತಂದು ಸು ಮದನೃಪವರಾದ | ಭೂಮಿಪಾಲಕರನೊರೆರರಂ ತರದಿಂದೆ ನಾನು ಗ್ರಹಣಪೂರವಾಗಿ ಪರಮೇವಿ ಸು | ತಾನವವ ದಿವಿಜವಂದಿತಮೆನಿಸಿ ದೊಡೆಯ ನಡಿದಾವರೆಯೊಳರಗಿಸಿದನು | ೧೦ || ಅವರವರು ಚಿತದ ಕಾರದಿಂದೊಲ್ಲು ರಾ | ಘವನೆಸಗಿ ಮನ್ನಣೆಯು ಸುಮತಿಯಂ ಬೆಸಗೊಂಡೆ | ಡವನಾದಿಯಿಂದೆ ದಿಗ್ವಿಜಯನುಂ ಕುಶಲವರ ಬಿಯುಂ ಬಿನ್ನವಿಸಲು | ಲವಧುನಿಕುವರರವರಿರರುಂ ತನ್ನ ತನು | ಭವ ರೆನುಧರುವಾಗಿರ್ದನತ್ಮೀಕ | ಭವತಾಪಸೇಂದ್ರನಂ ಕವಿ ಕಚಂದ್ರ ನಂ ತಾನಿಂತು ಬೆಸಗೊಂಡನು || ೨೦ || ಆರೆಲೈಮುನಿಪ ನಿನ್ನಾಶ್ರಮದೊಳೆನ್ನ ತನು | ಸಾರೂಪ್ಯವಂಸ ಡೆದ ಬಹುಶರರೆನಿಸಿದ ಕು | ವಾರರೆನೆವಾಲ್ಮೀಕಿಯಿದು ಸಮಯವನ್ನು ವಾಕ್ಷಸರಣಕ್ಕೆಂದುಬಗದು | 3,ರಾರ್ಮುಂದ್ರವನೆ ನೀನರಿಯದಿರ್ದಪುದು! ಮರುಲೋಕದೊಳಾವುದು :ಟಾದೊಡಂ ಪರಮ | ಪುರುಷನೆ ನಿನ್ನ ಯವು ನಸ್ತು ಗೋಸುಗ೦ ಸೆಳಸಿಲ್ಲಾಲಿಸೆಂದು | ೨೦ || ತಿಳುಪಿದಂಮೊದಲಿಂದೆ ಕುತಲವರುದಂತಮಂ | ಬಳಕವರರುನಂ ನಿಜಗಾನವಿದ್ದೇಯಿಂ | ದೊಲಿಸಿದಾಕಥೆಯ ನರಸಲುಪಕ ಮಿನಿ ಕೇಳಲೆರಾ ಮಬಾಲರವರು | ಕಲಿತೆ ಳೆಲ್ಲು ನಿಗಮಾಗಮ ಧನುಧೇ | ಗಳನಂ ತುಕಲಿತುಸಂಗೀತವುಂ | ಬಲಗೊಳ೧೦ ಮೊದಲೆರಚಿನಿರ್ಪರಾವಾ ಯಣವನರ್ಥವತ್ತಾಗೆ ಸರಿಸಿ | ೨೩ || ಗಂಗಾತಟಪ್ರದೇಶಂಗಳಳಮದ್ರಿ ಆಟ | ಕಂಗಳೊಳಮಂತುಟು ತಪೋವನನಿಕುಂಜಾಂತ | ರಂಗಳವಾಶ್ರಮ ಸಮಾಜಶಾಲೆಗಳೊಳಂ ನಿನ್ನ ಯಮರಕಥೆಯನು | ಸಂಗೀತಪದ್ದತಿಯನನುಸರಿಸಿ ಸಪ್ತ ಸ | ರಂಗ ೪ಾರೋಹಣವರೋಹಣ ಕ್ರಮವಿಭೇ | ದಂಗಳಂ ಮಾಡುತಿರ್ದರಗಳಗಂ ಗಳಂಸಖಿಪ್ರನೆಂಬಿನೆಗನವಾ || ೪ ||