ಪುಟ:ಶೇಷರಾಮಾಯಣಂ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ly ಶೇಷರಾಮಾಯಣಂ, 'ಟ

ಇಂತಿರಲೆಂದುದಿನ ಮಾಗಾನವುಂ ಕೇಳು | ಸಂತಸಂ ಮಿಗೆ ಮನ ದೊಳಾಕುಮಾರರನಿರ | ರಂತನ್ನ ದಿವ್ಯಭವನಕ್ಕೆ ಕರೆತಂದವರು ಚಿತಸತ್ಯಾ ರವೆಸಗಿ | ಎಂತೆಂದುವವರೇಂದ್ರ, ಸಭೆಯೊಳುಂ ಕೇಳದಿ | ರ್ದಂತಪ್ಪ ನೃಧುರಗಾನವಂ ವಿರ್ದುಪೀ | ರ್ದಾ೦ತನನ್ನು ತಾಇದನಂ ಧಿಕ್ಕರಿಪನು ನಸ್ಸು ಪ್ರಿಯಂ ವರುಣನನವಾ || ೧೫ ||

ಅವರನೆಲ್ಲಿಯುಂಕಾಣದರಸುತ್ತವನಿ | ನವೆಹಲುಬುತೆನಗದ೦ತಿಳು ಪಲಾಂಜ್ಞಾನವೈ | ಭವದೊಳರಿದವರಿರವನಾದಿವ್ಯಲೋಕಕ್ಕೆ ಯೋಗಬಲ ದಿಂದೈದಲು | ಭುವನೇಶನನ್ನ ನಿನಿ ಸಭೆಯೊಳೆನಗೆ ನೀ | ಠವನಿತ್ತು ಸತ್ಯ ನಿಮನ್ನುವದೊಳರಿದು ಕುಶ | ಲವರುದಂತವನವರಧಿಕ ಗೌರವದಿಂದೆ ಪಿರಿ ದುಮನ್ನಣೆಯವಾಡಿ | ೬ || ನಿನಗರಪವೇಮೆಂದೆನಗೆ ಸಂಸಹಾ | ತನುಜೆಯನಿಮಿತ್ತದಿಂ ದೊರೆದದಂಪೇಳ್ವೈ | ಮನವಿಟ್ಟು ನೀನಾಲಿಸ್ರದು ಲೋಕವಿದಿತಗೌಶೀಲ್ಯಸಂ ಪನ್ನೆವತಾನೇ || ಜನಕಕುಲಕಲಾಶಾಬ್ಲಿ ಲಕ್ಷ್ಮಿ ಸೌಭಾಗ್ಯ ಶಾ | ಅನಿಕುಶಲ ಮತಿ ರೂಪವತಿವಿಮಲಗುಣ ರತ್ನ | ಶನಿವ್ರಸುತೆ ನೀತಿಸಚ್ಚರಿತಧರ ದಧಿ ದೇವಿತಾನೆನಿಸಿರ್ಪಳು | ೭ || ಆಕೆನಾರೀಮಾತ್ರವೆಂದೆದಾರರಿವರೆ | ಲೋಕವಿರಾನಾಭಿರಕ್ಷಣಕ್ಕೆ ಪಣ ಕ | ರೆಕಾದಿಕಾರಣೀಭೂತೆ ವಹನೀಯ ವಹಿವಾಧಾರ ನಿ ಕಾರೆ | ಸಾಕಾರೆಮುತ್ಯನಾಕಾರೆವ ರ್ಪತಿತಸ | 'ಕಾವತಿಪತೇ ಚಲತಿ ಯೆಂದೆನುತೆಬುಧ | ಲೋಕಕೃತರಾದ್ದಾಂತೆ `ದರಾಪಗತವಾಸೆ ನಿಖಿಲಶಕ್ತಿ ಸ್ವರೂಪ | ov | ಪರಮಾತ್ಮಕೇಳ್ಳನುಜಲೀಲೆಯಿಂ ದಿಳಯೋಳವ | ತರಿಸಿರ್ಪನೀನಿರದೆ ಮಿಥ್ಯಾಪವಾದದಿಂ | ತೆರೆದಿರ್ಪುದಾಕೆಯನಸಂಗತಂ ಸಾಕ್ಷಿಯಾಗಿರ್ದಪ್ಪೆ ನಾನವನಿಜೆ | ಪರಿಶುದ್ದೆಯೆಂಬುದಕ್ಕಿಶನುಂ ಸಾಕ್ಷಿಯಾ | ಗಿರುತಿರ್ಪನಾಕೆ ಯಂ ನೀನೊಲ್ದು ಕೊಳ್ಳು ! ಮೆರೆವುದದರಿಂದೆ ನಿನ್ನಯ ವಿಮಲಕೇರಿ ಶಾಶ್ವತವಾಗಿ ವಜಗದೊಳು | ೯ ||