ಪುಟ:ಶೇಷರಾಮಾಯಣಂ.djvu/೨೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತುಮೂರನೆಯ ಸನ್ನಿ ಸೂಚನೆ | ಸೌಮಿತ್ರಿನುಡಿ ನಿಜ :ತಿಯಾಳ್ಮೆಯುಂ ಕೇಳು | ಸೌಮನಸ್ಯದೆ ಇಾತ್ಮಜಾತರೊಡನೈತಂದ | ಭೂಮಿಜಾತೆಯನೆಲ್ಲು ರಾಮುಂಪು ಗ್ರಹಿಸಿದಂ ಯಾಗಮಂಟಪದೊಳು || ಪರಮಯೋಗೀಂದ ವಾತ್ಸಾಯನನೆ ಕೇಳನಂ | ತರದೆಳಗ Ji ನಾಜ್ಞೆಯಂ ತಳೆದು ಲಕ್ಷ ಣಂ | ತಿರದೆಳಾತ್ಮರೊಡನೆ ಸೀತೆಯ೦ಕರೆತ ರಾಲಪರಿವಾರದೊಡನೆ | ನಿರವಧಿಕಸಂತೋಷದಿಂಗೊಡಂಗೊಂಡಂತ | ವು ರದಬಹುವಿಧವಾಹನವಳಿಯನಂತು ಸು | ಸಿರತೆ ೪ರಂಬಹುಳಸಂಪತ್ತಿ ಸಹಿತನಾಗಲ್ಲಿಂದೆ ಪೊರಪಟ್ಟನು || ೧ || ಪುರಜನಿವಾಂತಮಂ ಕಳೆದುಸುರನದಿಯ ಸಂ | ತರಿಸಿಬಹುದರ ಪರಂತವೆತ್ತಲುಂ | ಪರಿದಿರ್ಗರಕ್ಕೆ ಪ್ರವಾಹ.ರ್ಶರದಿರ್ಸಾಜಿರಂಗ ನೀ ಪಿರಿದು ಮುಕ್ಟರಿಗೆ ೧೦ಡು ಕುಶಲವರಶೌರಕ್ಕೆ ಏರಿಕೃತವರಸ್ಪರವಿರೋ ಧದಿಂ ಶಾರ್ದೂಲ| ಹರಿಣಾದಿನ್ನುಗನಿಕರದಿಂದೆಸೆವ ವಾಲ್ಮೀಕಿಯಾಶ್ರಮವನೀಹಿ ನಿಧನ | - | ಮುನಿಜನಕ್ಕುಸರೆಧವಾಗದೆಂದಾ ತಿ ! ಎನಸಿವೆಯೊಳು ಳಯಂಗೊಳಿಸಿ ನಿಖಿಲವಾ | ಹಿನಿಯಮಿತಸುಜನವನೆ ಬಡಗೊಂಡು ರಥವನಿ ಆದಲ್ಲಲ್ಲಿ ಕಂಡಕಂಡ | ಅನಘಸಾಧುಸ್ವಭಾವಕ್ಕೆ ತಲೆವಾಗುತ್ತೆ | ನಯದಿಂ ತಾಪಸಾಶನಂ ಬೆಕ್ಕು ಪ ! ವನವಾದ ಜನಜಾತೆಯ ಪರ್ಣಶಾ ಲಾಂಗಣಸ್ಥಾನವುಂ ಸೇರ್ದನು || ೩ || ಬಾಗಿಲಿಂಬಿನೊಳರ್ದ ಕುಶಲತರಂಡತಿಥಿ | ಬಾಗಿಬಂದಿಹನಾರಿನಂ ಯಾಗಹಯಪಾಲ | ನಾಗಿಬಂದಿರ್ದ ಶತ್ರುಘ್ರನಂಪೋನಾಕೃತಿಯೊಳೆಂದ ನುಮಾನಿನಿ | ಬೇಗನವನಿಜೆಗರುಗಲಾಟೆ ಸಂಭ್ರಮದಿಂದೆ | ಬಾಗಿಲೆಡೆಗೆ ತಂದು ನೋಡಿತನುಜಾತರಿಂ | ಸ್ವಾಗತಕ್ರಶ್ನೆ ಪೂರಕವಾಗಿ ಮೈಗುನನನೆಲೆ ವನೆಗೆ ಕರೆಯಿಸಿದಳು || ೪ ||