ಪುಟ:ಶೇಷರಾಮಾಯಣಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನೆಯ ಸಂಧಿ, ತಮವೆನಿಕ್ಕುವಂತಿಲ್ಲದಿರೆ | ಪೊರೆದುಕೊಳ್ಳದೆ ಪಶುಗಳು ತಮ್ಮೆಡಲ ನಾವುದೈ ಫಲಂನಿಜಜನ್ಮಕೆ || ೩೭ || ವರಕವಿಗಳಂ ವೇದಶಾಸ್ತ್ರ ಸಂಪನ್ನರಾ | ಗಿರುವವಿದ್ವಾಂಸರಂ ಗಾನ ವಿದ್ಯಾಸಂಡಿ | ತರನಂತು ಪರಿಪರಿಯಕುಶಲವಿಂಗಳೊಳಾಡೆಜಾಣುಳ್ಳ ವರನು | ಪರಿಕಿಸಿ ಸುಹೃದ್ಧಧುಜನರೊಡನದೊನ್ನೊಮ್ಮೆ | ಪರಿತೋಷದಿಂ ಯೋಗ್ಯತಾನುಸಾರದೆ ಸರ | ಸ್ಮರಿಸಿ ಧನಕನಕಾದಿಗಳಸಿತ್ತು ಮಾನಿಸುವುದ ರಸರ್ಗೆ ಕೀರ್ತಿ ಸರ್ರನೆ |೩v ಪೆಡವಟ್ಟದಡಿಯನೊಂದಾದೊಡಂ ರಣದಲ್ಲಿ | ಹೊಡೆದಾಡುವುದು ಮರಿಗಳೊಡನೆ ಸತ್ಪಾತ್ರದೊ | ಡುವುದುಂ ಧಮ್ಮ೬೦ದಾರ್ಣಿಸಿದವಿತ್ತಮಂ ಮರೆವೊಕ್ಕರಂಕೃಪೆಯೊಳು | ಬಿಡದೆರಹಿಸುವುದು (ಜನರಂ ಪರರಂ | ಕಡೆಗಣಿಸದೆವುವುದು ಮುಂತುನಿಜಗೌರವಂ | ಕಡದಂತೆ ನಡೆವುದುಂ ಪಲ್ಲವಿ ಗಿಂಬಾಗದುತ್ತ ಮಧರವವನಿಪರ್ಗೆ |೩| ದೂರರಾಗಾರಿಗೆವಿಚಾರಿಸುತೆ ನಿಗಮಾಂತ | ಸಾರಮುಂ ವೈರಾಗ್ಧರಾ ಜ್ಞಾಧಿಕೃತಿಗೈವು | ದಾರಾತ್ಮಬೋಧಕ್ಕಮೇರೆಗಳ ನಿಪ್ಪ ಸಾಧುಗಳಂತ ಪಕ್ಷಿ ಗಳನು | ಭರಮಣರಭಿರಕ್ಷಿಸಲೆ ಶಿಕ್ಷಿಸುವುದೈ | ಕರಕೃತೃಗಳಂ ನಡ ಸುವ ದುರಾತ್ಮರಂ | ಗೋರಕ್ಷಣಂ ವ್ಯಾಘಮುಖದುಷ್ಕೃತ್ಯರ್ಗಳನರ ದೊಲದಪ್ಪದೇ 18oli | ಜ್ಞಾನಿಯಂ ಯೋಗಿಯಂ ಪರಮಹಂಸನನಂತು | ಮಾನಿಸುವುದೊ ಗುರುವೃದ್ಧರಂಸೇವಿಪುದು | ದೀನರಂ ವಿಕಲೇಂದಿಯಾಂಗರಂ ಪೊರೆವು ದನ್ನಾಚ್ಛಾದನ೦ಗಳಿ೦ದೆ | ಮಾನಸದೊಳಾವಗಂಬಿಡದೆ ಪರಮಾತ್ಮನಂ | ಜಾನಿಪುದು ದಾರಿದಾರಿಯೊಳಗರ್ಗನ್ನ | ಪಾನಸತ್ರಂಗಳಂ ರಚಿಸುವುದು ನರಸರೆ ಧರಮೈ ರಘುಪ್ರಂಗವಾ [೪ol